Good News For UPI Users

UPI ಬಳಕೆದಾರರಿಗೆ ಖುಷಿಯ ಸುದ್ದಿ! ಫೋನ್‌ಪೇ, ಗೂಗಲ್ ಪೇ, BHIM, ಪೇಟಿಎಂ ಗ್ರಾಹಕರಿಗೆ ಭರ್ಜರಿ ಲಾಭ!

ಆರ್‌ಬಿಐ ಇತ್ತೀಚೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಬಳಕೆದಾರರಿಗೆ ಒಂದು ಗಮನಾರ್ಹ ನವೀಕರಣವನ್ನು ಪ್ರಕಟಿಸಿದೆ, ಇದು ಲಕ್ಷಾಂತರ ಜನರಿಗೆ ಡಿಜಿಟಲ್ ಪಾವತಿಗಳನ್ನು ಹೆಚ್ಚು ವೇಗವಾಗಿ, ಸುಲಭವಾಗಿ ಮತ್ತು ಸುರಕ್ಷಿತವಾಗಿ ಮಾಡಲು ಸಹಾಯ ಮಾಡುತ್ತದೆ. ಈ ಬದಲಾವಣೆಗಳು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ದೇಶಾದ್ಯಂತ ಹಣಕಾಸು ಸೇರ್ಪಡೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿವೆ.PhonePay, Google Pay, BHIM ಮತ್ತು Paytm ನ ಬಳಕೆದಾರರಿಗೆ ಇದು ತುಂಬಾ ಉಪಯೋಗವಾಗಲಿದೆ. ಇನ್ನು ಮುಂದೆ ಡಿಜಿಟಲ್ ಪಾವತಿ ಸುಲಭ: RBI…

Read More
upi limit per day

ಒಂದು ಬಾರಿಗೆ UPI ಮೂಲಕ ಏಷ್ಟು ಹಣ ವರ್ಗಾವಣೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಈಗ ಒಂದು ರೂಪಾಯಿ ನಿಂದ ಹಿಡಿದು ಲಕ್ಷಾಂತರ ರೂಪಾಯಿ ವಹಿವಾಟಿಗೆ ಆನ್ಲೈನ್ ಪೇಮೆಂಟ್ ಮಾಡುವುದು ಹೆಚ್ಚು. ಆದರೆ ನಾವು ಒಮ್ಮೆಲೆ ಏಷ್ಟು ಹಣವನ್ನು transaction ಮಾಡಬಹುದು ಎಂಬ ಗೊಂದಲ ಎಲ್ಲರಿಗೂ ಇರುತ್ತದೆ. ಅದಕ್ಕೆ ಸಮರ್ಪಕವಾದ ಮಾಹಿತಿ ತಿಳಿದಿರುವುದಿಲ್ಲ. ಇಂದು UPI ಮೂಲಕ ಪೇಮೆಂಟ್ ಮಾಡಲು ಹಲವಾರು ಅಪ್ಲಿಕೇಶನ್ ಇದೆ. ಆದರೆ ಯಾವ ಅಪ್ಲಿಕೇಶನ್ ಮೂಲಕ ಒಮ್ಮೆಲೆ ಏಷ್ಟು ಹಣ ವರ್ಗಾವಣೆ ಮಾಡಬಹುದು ಎಂಬ ವಿಚಾರ ನಮಗೆ ತಿಳಿದಿರುವುದಿಲ್ಲ. ಯಾವ ಯಾವ ಆ್ಯಪ್ ನಲ್ಲಿ ಒಮ್ಮೆ ಪೇಮೆಂಟ್ ಮಾಡಲು…

Read More
UPI Paymenta Without Internet

ಇಂಟರ್ನೆಟ್ ಇಲ್ಲದೆಯೇ UPI payment ಮಾಡಲು ಈ ಮಾರ್ಗವನ್ನು ಅನುಸರಿಸಿ

ಈಗ ಗಲ್ಲಿಯ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಕ್ಯಾಶ್ transaction ತೀರಾ ಕಡಿಮೆ ಆಗಿದೆ. ಚಿಲ್ಲರೆ ಸಮಸ್ಯೆ, ತುಂಬಾಹಣವನ್ನು ಒಮ್ಮೆಲೆ ತೆಗೆದುಕೊಂಡು ಹೋಗುವ ಭಯ ಇಲ್ಲದೆಯೇ ಮೊಬೈಲ್ ಮೂಲಕವೇ ನಮ್ಮ ಬ್ಯಾಂಕ್ ಖಾತೆಯಿಂದ ನಿಗದಿತ ಮೊತ್ತವನ್ನು ಪಾವತಿ ಮಾಡುವ ವ್ಯವಸ್ಥೆ ಜನರಿಗೆ ಹೆಚ್ಚು ಉಪಯೋಗ ಆಗಿದೆ. ಸಾಮಾನ್ಯವಾಗಿ ನಾವು UPI payment ಮಾಡುವಾಗ ನಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಸಂಪರ್ಕ ಇರಲೇಬೇಕು. ಇಲ್ಲದೆ ಇದ್ದರೆ ನಾವು ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಮೊಬೈಲ್…

Read More
UPI Cash Deposit

ಇನ್ನು ಮುಂದೆ ಡೆಬಿಟ್ ಕಾರ್ಡ್ ನ ಅವಶ್ಯಕತೆ ಇಲ್ಲದೇ ಹಣವನ್ನು ಠೇವಣಿ ಮಾಡಿ, ಇಲ್ಲಿದೆ ಪೂರ್ಣ ಪ್ರಕ್ರಿಯೆ!

ನಮ್ಮ ಬಾಲ್ಯದಲ್ಲಿ ನಾವು ಬ್ಯಾಂಕಿನಲ್ಲಿ ಉದ್ದನೆಯ ಸಾಲಿನಲ್ಲಿ ಹೇಗೆ ಕಾಯುತ್ತಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. ಹಿಂದೆ, ಜನರು ಹಣವನ್ನು ಠೇವಣಿ ಮಾಡಲು ಅಥವಾ ಹಿಂಪಡೆಯಲು ಬಯಸಿದರೆ ಬ್ಯಾಂಕ್‌ಗೆ ಹೋಗುವ ಅವಶ್ಯಕತೆ ಇತ್ತು. ತಂತ್ರಜ್ಞಾನವು ನಮ್ಮ ಜಗತ್ತನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಸ್ಮಾರ್ಟ್‌ಫೋನ್‌ಗಳು ಈಗ ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗಿವೆ. ಅವರು ನಮ್ಮ ಬ್ಯಾಂಕ್ ಅನ್ನು ನಮ್ಮೊಂದಿಗೆ ಎಲ್ಲೆಡೆ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡುತ್ತಾರೆ. ಇನ್ನು ಮುಂದೆ ದೀರ್ಘ ಸರತಿ ಸಾಲುಗಳಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಇನ್ನು ಮುಂದೆ ಹಣವನ್ನು ಠೇವಣಿ…

Read More
RBI Announces Cash Deposit Facility Through UPI

ಇನ್ನು ಮುಂದೆ ನಿಮ್ಮ ಠೇವಣಿಯ ಸಲುವಾಗಿ ATM ಕಾರ್ಡ್ ಬೇಕಾಗಿಲ್ಲ, UPI ಮೂಲಕ ಮಾಡಬಹುದು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಅವರು ಇತ್ತೀಚೆಗೆ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಅನ್ನು ಬಳಸುವ ನಗದು ಠೇವಣಿ ಸೌಲಭ್ಯದ ಪ್ರಸ್ತಾಪದ ಬಗ್ಗೆ ಘೋಷಣೆ ಮಾಡಿದರು. ಜನರು ಸುಲಭವಾಗಿ ಹಣ ಹಾಕಲು ಈ ಹೊಸ Method ಅನ್ನು ಮಾಡಲಾಗಿದೆ. 2024-25ರ ಹಣಕಾಸು ವರ್ಷದ ಮೊದಲ ಹಣಕಾಸು ನೀತಿ ಹೇಳಿಕೆಯ ಅನಾವರಣ ಸಂದರ್ಭದಲ್ಲಿ ಪ್ರಮುಖ ಘೋಷಣೆ ಮಾಡಲಾಗಿದೆ. ಸ್ನೇಹಿತರಿಗೆ ಹಣವನ್ನು ಕಳುಹಿಸುವುದು, ಬಿಲ್‌ಗಳನ್ನು ಪಾವತಿಸುವುದು, ಅಂಗಡಿಗಳಿಂದ ವಸ್ತುಗಳನ್ನು ಖರೀದಿಸುವುದು ಮತ್ತು ಇತರ ಆನ್‌ಲೈನ್ ಪಾವತಿಗಳನ್ನು…

Read More
UPI in Nepal

ನೇಪಾಳದಲ್ಲಿಯೂ ಭಾರತದ ಯುಪಿಐ ಬಳಸಿ ಹಣ ವರ್ಗಾವಣೆ ಮಾಡಬಹುದು

ಭಾರತದಲ್ಲಿ ಪ್ರತಿ ಅಂಗಡಿಯಲ್ಲಿ ಯುಪಿಐ ಸ್ಕ್ಯಾನರ್ ಇದೆ. ಅಷ್ಟೇ ಅಲ್ಲದೆ ನಿಮ್ಮ ಸ್ನೇಹಿತರಿಗೆ, ಇನ್ಸೂರೆನ್ಸ್ ಕಟ್ಟಲು, ಮನೆ ಬಾಡಿಗೆ, ಕರೆಂಟ್ ಬಿಲ್, ನೀರಿನ ಬಿಲ್, ಪ್ರತಿ ತಿಂಗಳ ರೇಷನ್ ಬಿಲ್ ಎಲ್ಲವೂ ಈಗ ಆನ್ಲೈನ್ transaction ನಲ್ಲಿಯೇ ಆಗಲಿದೆ. ಯುಪಿಐ ಅಪ್ಲಿಕೇಶನ್ ಭಾರತದ ಬಹುಸಂಖ್ಯಾತರು ಬಳಸುವ ಅಪ್ಲಿಕೇಶನ್ ಆಗಿದೆ. ಭಾರತದ ಜೊತೆಗೆ ಸೌಹಾರ್ದ ಸಂಬಂಧ ಹೊಂದಿರುವ ಕೆಲವು ದೇಶಗಳು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡು ಭಾರತದ ಯುಪಿಐ ಅಪ್ಲಿಕೇಶನ್ ತನ್ನ ದೇಶದಲ್ಲೂ ಬಳಸಬಹುದು ಎಂದು ತಿಳಿಸಿದ್ದಾರೆ. ಈಗಾಗಲೇ ನರೇಂದ್ರ…

Read More
UPI Transaction Charges

ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುವ ನಿರ್ಧಾರ ಮಾಡಲಿರುವ ಕೇಂದ್ರ ಸರ್ಕಾರ!?

ಯುಪಿಐ Transaction ಅನ್ನುವುದು ಪಟ್ಟಣದಿಂದ ಹಿಡಿದು ಸಣ್ಣ ಸಣ್ಣ ಹಳ್ಳಿಯಲ್ಲಿ ಸಹ ಸಾಮಾನ್ಯವಾಗಿದೆ. ತರಕಾರಿ ಹಣ್ಣು, ಬಟ್ಟೆ, ದಿನಸಿ ವಸ್ತುಗಳು ಹೀಗೆ ಏನೇ ಕೊಂಡರು ಸಹ ನಾವು ಪಾವತಿ ಮಾಡುವುದು ಯುಪಿಐ ಮೂಲಕವೇ. ಒಂದು ರೂಪಾಯಿ ಚಿಲ್ಲರೆಗಾಗಿ ಯಾರು ಇಷ್ಟೆಲ್ಲಾ ಪ್ರಯತ್ನ ಮಾಡುತ್ತಾರೆ ಗೂಗಲ್ ಪೇ, ಫೋನ್ ಪೇ ಅಂತಹ ಯುಪಿಐ ಅಪ್ಲಿಕೇಶನ್ ಗಳಲ್ಲಿ ರಗಳೆ ಇಲ್ಲದೆಯೇ ನಿಮಿಷದ ಒಳಗೆ ಪೇ ಮಾಡಬಹುದು ಎಂದು cash ರಹಿತ ವ್ಯವಹಾರವನ್ನು ಬಹಳ ವ್ಯಾಪಕವಾಗಿ ಬಳಸುತ್ತಾರೆ. ಆದರೆ ಈಗ ಬಳಕೆದಾರರಿಗೆ…

Read More
RBI UPI transaction Limits

RBI: ಶಿಕ್ಷಣ ಮತ್ತು ಆರೋಗ್ಯದ ಸಲುವಾಗಿ UPI ವಹಿವಾಟಿನ ಮಿತಿ ಇನ್ನು ಮುಂದೆ 5 ಲಕ್ಷಕ್ಕೆ ಏರಿಕೆಯಾಗಲಿದೆ

UPI ನ ಮೂಲಕ ವಹಿವಾಟುಗಳಿಗೆ ಪಾವತಿ ಮಿತಿಗಳನ್ನು 5 ಲಕ್ಷ ರೂ.ಗೆ ಏರಿಸಲಾಗಿದೆ ಎಂದು RBI ತಿಳಿಸಿದೆ. ಸಣ್ಣ ಮೌಲ್ಯದ ವಹಿವಾಟುಗಳಿಗಿಂತ ಹೆಚ್ಚಿನದಕ್ಕಾಗಿ ನೀವು ಈಗ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪಾವತಿಗಳನ್ನು ಬಳಸಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿಗಳ ವಹಿವಾಟಿನ ಮಿತಿಯನ್ನು ಡಿಸೆಂಬರ್ 8, 2023 ರಿಂದ ರೂ 5 ಲಕ್ಷಕ್ಕೆ  ಹೆಚ್ಚಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ…

Read More

UPI Payment ನಿಯಮದಲ್ಲಿ ಬದಲಾವಣೆ; 2000 ಕ್ಕೂ ಮೀರಿದ ಮೊದಲ ವಹಿವಾಟು 4 ಗಂಟೆ ವಿಳಂಬ ಸಾಧ್ಯತೆ..

UPI Payment: ಇತ್ತೀಚೆಗೆ online payment ನಲ್ಲಿ ಹೆಚ್ಚಿನ ವಂಚನೆಗಳು ಕಂಡುಬರುತ್ತಿದ್ದು ಅದನ್ನು ತಡೆಗಟ್ಟಲು ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ವಂಚನೆ ಪ್ರಕರಣ ಹೆಚ್ಚುತ್ತಿರುವ ನಿಟ್ಟಿನಲ್ಲಿ ಸರ್ಕಾರ ಹಾಗೂ RBI ಸೇರಿದಂತೆ, ಈ ವಂಚನೆ ಪ್ರಕರಣವನ್ನು ತಡೆಗಟ್ಟಲು ಕೆಲವೊಂದು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಇಬ್ಬರೂ ವ್ಯಕ್ತಿಗಳು ಮೊದಲ ವಹಿವಾಟನ್ನು ನಡೆಸಿದರೆ, ಅಂದರೆ ರೂ.2000 ಗಿಂತ ಹೆಚ್ಚಿನ ಮೊತ್ತದ ವಹಿವಾಟನ್ನು ನಡೆಸಿದರೆ ಹಣವು ಖಾತೆಗೆ ಜಮಾ ಆಗಲು ಕನಿಷ್ಠ ನಾಲ್ಕು ಗಂಟೆಗಳ ಕಾಲಾವಕಾಶಗಳು ಬೇಕಾಗುತ್ತೆ. ಎಂದು ಸರಕಾರ ಮಾಧ್ಯಮಗಳಿಗೆ…

Read More