ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಬರಲಿದೆ 10 ಸಾವಿರ; ವಿದ್ಯಾಧನ್ ಸ್ಕಾಲರ್ ಶಿಪ್ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?
ಕಳೆದ ಮೂರ್ನಾಲ್ಕು ತಿಂಗಳಿನ ಹಿಂದೆ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಎಕ್ಸಾಮ್ ಗಳನ್ನು ಶಿಕ್ಷಣ ಇಲಾಖೆ ನಡೆಸಿದ. ಪರೀಕ್ಷೆ ಯನ್ನು ಲಕ್ಷಾಂತರ ಮಕ್ಕಳು ಬರೆದಿದ್ದು ಅವರ ಎಕ್ಸಾಮ್ನ ಫಲಿತಾಂಶ ಕೂಡ ಹೊರ ಬಂದಿದೆ. ಈಗ ಸದ್ಯಕ್ಕೆ ಮಕ್ಕಳು ನಾವು ಮುಂದೆ ಏನನ್ನು ಓದಬೇಕು ಎಂಬುದರ ಚಿಂತೆಯಲ್ಲೇ ಇರುತ್ತಾರೆ ! ಇನ್ನು ಕೆಲ ಮಕ್ಕಳಿಗೆ ಇರುವ ಚಿಂತೆ ಏನಂದರೆ, ಮುಂದಕ್ಕೆ ಓದುವುದಕ್ಕೆ ತುಂಬಾನೇ ಹಣ ಖರ್ಚಾಗುವುದರಿಂದ ತಮಗೆ ಆರ್ಥಿಕವಾಗಿ ಸಹಾಯವಾಗಲು ಯಾವುದಾದರೂ ಸ್ಕಾಲರ್ಶಿಪ್ ಸಿಗಬಹುದೇ ಅಥವಾ ಯಾವುದಾದರೂ…