ಅವಳನ್ನ ಕಳೆದುಕೊಂಡು ನಾನು ಸತ್ತಿದ್ದೇನೆ! ಮಗಳನ್ನು ನೆನೆದು ಕಣ್ಣೀರಿಟ್ಟ ನಟ ವಿಜಯ್ ಆಂಟೋನಿ

ತಮಿಳು ನಟ, ಸಂಗೀತ ಸಂಯೋಜಕ ವಿಜಯ್ ಆ್ಯಂಟನಿ(Vijay Antony) ಅವರ ಮಗಳು ಮೀರಾ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡರು. ಬುಧವಾರ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಹೌದು ಮೀರಾ ಅವರು ಮಂಗಳವಾರ ಮುಂಜಾನೆ ನೇಣುಬಿಗಿದುಕೊಂಡು ಮೃತಪಟ್ಟರು. ಇನ್ನು ಮೀರಾ ಬಹಳ ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು. ಇದಕ್ಕೆ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಅಂತ ಅಂತ್ಯ ಸಂಸ್ಕಾರದ ವೇಳೆ ಮೀರಾ ತಾಯಿ ಫಾತಿಮಾ ಕಣ್ಣೀರು ಹಾಕಿದ್ದಾರೆ. ‘ನಾನು ನಿನ್ನನ್ನು ಗರ್ಭದಲ್ಲಿ ಹೊತ್ತುಕೊಂಡಿದ್ದೆ. ನೀನು ನನಗೆ ಒಂದು ಮಾತು ಹೇಳಬಹುದಿತ್ತು’ ಅಂತ ಅಳುತ್ತಿದ್ರು…

Read More