ಸ್ಪಂದನ ನಿಧನದ ನಂತರ ರಾಘು ಭೇಟಿ ಮಾಡಿದ ಕಿಚ್ಚ; ಮನೆಯಲ್ಲಿ ರಾಘುಗೆ ಕಿಚ್ಚ ಹೇಳಿದ್ದೇನು ಗೊತ್ತಾ?
ಎಲ್ಲದಕ್ಕೂ ಪತ್ನಿಯನ್ನೇ ಅವಲಂಬಿಸಿದ್ದ ವಿಜಯ್ ರಾಘವೇಂದ್ರ ಕೂಡ ಪತ್ನಿಯ ಅಗಲಿಕೆಯ ನೋವನ್ನು ತಾಳಲಾರದೆ ಪರದಾಡುತ್ತಿದ್ದಾರೆ. ಹೌದು ಸ್ನೇಹಿತರೇ, ತಮ್ಮ ‘ಕದ್ದ ಚಿತ್ರ’ ಸಿನಿಮಾದ ಶೋ ಒಂದರಲ್ಲಿ ಭಾಗಿಯಾಗಿದ್ದ ಚಿನ್ನಾರಿ ಮುತ್ತ ಮಡದಿಯನ್ನ ನೆನೆದು ಕಣ್ಣೀರಿಟ್ಟರು. ಅಲ್ದೇ ಇನ್ಯಾವತ್ತೂ ಅಳಲ್ಲ ಅಂತ ಹೇಳಿದ್ರು. ಸದ್ಯ ಮಡದಿಯನ್ನ ಕಳೆದುಕೊಂಡು ನೋವಿನಲ್ಲಿರುವ ರಾಘುಗೆ ಸಾಕಷ್ಟು ಜನರು ಸಾಂತ್ವನ ಹೇಳಿದ್ರು, ಆದ್ರೆ ಸ್ಪಂದನ ಸಾವಿನಲ್ಲೂ ಕಾಣಿಸಿಕೊಂಡಿರದ ಕಿಚ್ಚ ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಮನೆಗೆ ಭೇಟಿ ಕೊಟ್ಟಿದ್ದಾರೆ. ಹೌದು ಅಭಿನಯ ಚಕ್ರವರ್ತಿ ಕಿಚ್ಚ…