ಮಗನಿಗೆ ನನ್ನ ನೋವು ಗೊತ್ತಾಗಬಾರದು; ಅವ್ನು ಮನೆಗೆ ಬಂದು ಅಮ್ಮ ಅಂದಾಗ ಸಹಿಸಿಕೊಳ್ಳೋಕಾಗಿಲ್ಲ!
ವಿಧಿ ಯಾರ ಬಾಳಲ್ಲಿ ಹೇಗೆ ಕಣ್ಣ ಮುಚ್ಚಾಲೆ ಆಟ ಆಡುತ್ತೆ ಅಂತ ಊಹಿಸೋದು ಕಷ್ಟ. ಇವಗಿದ್ದೋರು ಇನ್ನೊಂದು ಕ್ಷಣಕ್ಕೆ ಇರ್ತಾರ ಅನ್ನೋದನ್ನ ನಂಬೋಕು ಕೂಡ ಕಷ್ಟವಾಗುವಂತೆ ವಿಧಿ ಸಾವಿನ ಆಟ ಆಡಿ ಎಲ್ಲವನ್ನ ಮುಗಿಸಿಬಿಡುತ್ತದೆ. ಹೌದು ಸ್ನೇಹಿತೆಯರ ಜೊತೆ ಬ್ಯಾಂಕಾಕ್ಗೆ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ನಿಧನ ಹೊಂದಿದ್ದರು. ನಂತರ ಬ್ಯಾಂಕಾಕ್ನಲ್ಲಿ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಇತರೆ ಎಲ್ಲ ಕಾನೂನು ನಿಯಮಗಳನ್ನು ಮುಗಿಸಿ ಮೃತದೇಹವನ್ನು ಕಾರ್ಗೊ ಮೂಲಕ ಬೆಂಗಳೂರಿಗೆ ತಂದು…