
Vinod Raj: ಒಂದು ಸತ್ಯವನ್ನು ಒಪ್ಪಿಕೊಂಡದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಇದೇ ಥರಾ ಇನ್ನೊಂದು ಸತ್ಯವನ್ನು ಒಪ್ಪಿಕೊಳ್ಳಿ ಎಂದ ಪ್ರಕಾಶ್ ರಾಜ್ ಮೇಹು ಟ್ವೀಟ್
ಹೌದು ನಿಮ್ಮೆಲ್ಲರಿಗೂ ಗೊತ್ತಿರುವ ಆಗೇ ನಿರ್ದೇಶಕ ಪ್ರಕಾಶ್ ರಾಜ್ ಮೇಹು ತಮ್ಮ ಫೇಸ್ ಬುಕ್ ಪೋಸ್ಟ್ ಮೂಲಕ ‘ವಿನೋದ್ ರಾಜ್ ಮದುವೆ’ ಸಂಗತಿ ಯನ್ನ ಬಹಿರಂಗ ಪಡಿಸಿದ ಬಳಿಕ ಲೀಲಾವತಿ ಮತ್ತು ವಿನೋದ್ ರಾಜ್ ಸಂದರ್ಶನ ನೀಡಿದ್ದಾರೆ. ಇದಕ್ಕೆ ಇದೀಗ ಮತ್ತೆ ನಿರ್ದೇಶಕರಿಗೆ ಟಾಂಗ್ ಕೊಟ್ಟಿದ್ದರು.. ಸಂದರ್ಶನ ದಲ್ಲಿ ‘’ನನ್ನ ಮಗನಿಗೆ ಮದುವೆಯಾಗಿರೋದು ನಿಜ’’ ಎಂದು ಲೀಲಾವತಿ ಒಪ್ಪಿಕೊಂಡಿದ್ದರು ಅಲ್ಲದೆ ಸಾಕಷ್ಟು ಪ್ರಶ್ನೆ ಗಳನ್ನ ಕೇಳಿ ಸ್ವರ್ಗ ನರಕದ ಮಾತುಗಳನ್ನು ಮಾತಾಡಿದ್ರು ಇದೀಗ ಇದಕ್ಕೆ ಉತ್ತರ ಎಂಬಂತೆ…