ಎಲೆಕ್ಷನ್ ಕಾರ್ಡ್ ಇಲ್ಲದೆಯೇ ವೋಟ್ ಮಾಡುವುದು ಹೇಗೆ?
ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಾ ಇದೆ. ಚುನಾವಣೆಯಲ್ಲಿ ವೋಟ್ ಹಾಕುವಾಗ ಎಲೆಕ್ಷನ್ ಕಾರ್ಡ್ ಇಲ್ಲದೆ ಇದ್ದಲ್ಲಿ ನಾವು ವೋಟ್ ಹಾಕುವುದು ಹೇಗೆ ಎಂಬ ಪ್ರಶ್ನೆ ನಿಮಗೆ ಬರಬಹುದು. ಆದರೆ ನೀವು 18ವರ್ಷ ಮೇಲ್ಪಟ್ಟ ವ್ಯಕ್ತಿ ಆಗಿದ್ದರೆ ನೀವು ವೋಟ್ ಹಾಕಲು ಸಾಧ್ಯವಿದೆ. ಎಲೆಕ್ಷನ್ ಕಾರ್ಡ್ ಇಲ್ಲದೆಯೇ ನಾವು ಹೇಗೆ ವೋಟ್ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಕರ್ನಾಟಕದಲ್ಲಿ ಚುನಾವಣಾ ದಿನಾಂಕ ಯಾವಾಗ?: ಕರ್ನಾಟಕದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು. ಇದೇ ಬರುವ ಏಪ್ರಿಲ್ 26…