![Weekend With Ramesh: ಅಕ್ಕನ ಸ್ಥಿತಿ ನೆನದು ಕಣ್ಣೀರು ಹಾಕಿದ ಡಾಲಿ ಧನಂಜಯ್! Software ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗಿನ ಜರ್ನಿ ರೋಚಕ](https://newsgurukannada.com/wp-content/uploads/2023/04/tumbnail230.jpg)
Weekend With Ramesh: ಅಕ್ಕನ ಸ್ಥಿತಿ ನೆನದು ಕಣ್ಣೀರು ಹಾಕಿದ ಡಾಲಿ ಧನಂಜಯ್! Software ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗಿನ ಜರ್ನಿ ರೋಚಕ
ನಟ ಡಾಲಿ ಧನಂಜಯ್ ಚಿತ್ರರಂಗದಲ್ಲಿ ಯಾರೊಬ್ಬರ ಸಹಾಯವಿಲ್ಲದೆ, ಗಾಡ್ ಫಾದರ್ ಇಲ್ಲದೆ ತುಂಬಾನೇ ಕಷ್ಟ ಪಟ್ಟು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಐಟಿ ಕಂಪನಿ ಯಲ್ಲಿ ಕೆಲಸ ಬಿಟ್ಟು ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಇವ್ರಿಗೆ ಹಲವು ವರ್ಷಗಳ ಕಾಲ ಯಾವ ಸಿನಿಮಾನು ಕೈ ಹಿಡಿಲಿಲ್ಲ ಸಾಕಷ್ಟು ಅವಮಾನ ಗಳನ್ನು ಎದುರಿಸಿ ಕೊನೆಗೆ ಚಿತ್ರ ರಂಗದ ಸಹವಾಸವೇ ಬೇಡ ಅಂದುಕೊಂಡವರಿಗೆ ಚಿತ್ರರಂಗ ದಲ್ಲಿ ನೆಲೆಯುರೋ ನಂಬಿಕೆ ಮೂಡಿಸಿದ್ದೆ ಡಾಲಿ ಪಾತ್ರ. ಹೌದು ಧನಂಜಯ್ ಅವ್ರ ಸಾಫ್ಟವೆರ್ ಟು ಸ್ಯಾಂಡಲ್…