Yamaha Nmax 155

Yamaha Nmax 155 ಮಾರುಕಟ್ಟೆಗೆ ಲಗ್ಗೆಇಡಲು ಸಜ್ಜಾಗಿದೆ.

ಸ್ಕೂಟಿ ಪ್ರಿಯರಿಗೆ ಇದು ನಿಜಕ್ಕೂ ಖುಷಿ ನೀಡುವ ಸುದ್ದಿಯಾಗಿದೆ. ಯಮಹಾ ಕಂಪನಿಯವರು ಹೊಸ ಸ್ಕೂಟಿ ಯನ್ನು ಮಾರುಕಟ್ಟೆಗೆ ಸದ್ಯದಲ್ಲಿಯೇ ಬರಲಿದೆ. ಇತ್ತೀಚಿನ ಭಾರತ್ ಮೊಬಿಲಿಟಿ ಶೋನಲ್ಲಿ ಈ ಹೊಸ ಸ್ಕೂಟರ್ ಅನಾವರಣ ಗೊಂಡಿದೆ. ಈ ಸ್ಕೋಟಿಯು ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ನೀವು ಹೊಸ ಸ್ಕೂಟಿ ಖರೀದಿಸಬೇಕು ಅಥವಾ ಸ್ಕೂಟಿ ಬದಲಾಯಿಸಬೇಕು ಎಂದು ಆಲೋಚಿಸುತ್ತಾ ಇದ್ದರೆ ಈಗಲೇ Yamaha Nmax 155 ನ ವಿಶೇಷತೆಗಳ ಬಗ್ಗೆ ತಿಳಿಯಿರಿ. Nmax 155 ವಿಶೇಷತೆಗಳು :- Nmax 155 ಸಾಮಾನ್ಯ ಸ್ಕೂಟರ್ಗಿಂತ…

Read More