ಯುವನಿಧಿ ಯೋಜನೆ ಜಾರಿಗೆ ವೇದಿಕೆ ಸಜ್ಜು; ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ..

Yuvanidi Yojana: ರಾಜ್ಯ ಸರ್ಕಾರದ ಯೋಜನೆಯದ ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗಿಗಳು ಮಾಸಿಕ ಭತ್ಯೆಯನ್ನು ಪಡೆಯಬಹುದು ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ ಆದರೆ ಫಲಾನುಭವಿಗಳು ಯಾವ ಯಾವ ದಾಖಲೆಗಳನ್ನ ಒಪ್ಪಿಸಬೇಕಾಗುತ್ತದೆ ಈ ಸಂದರ್ಭದಲ್ಲಿ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಈ ಯೋಜನೆಯಲ್ಲಿ ಆಗಸ್ಟೇ ಓದು ಮುಗಿಸಿದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳ ಮಾಸಿಕ ವೇತನವನ್ನು ನೀಡಲಾಗುತ್ತೆ. ಓದು ಮುಗಿದ ನಂತರ ಕೆಲಸ ಸಿಕ್ಕದೆ ಇದ್ದ ಪಕ್ಷದಲ್ಲಿ ಈ ವೇತನವನ್ನು ನೀಡಲಾಗುತ್ತದೆ. ನೀವು ಉದ್ಯೋಗ ಪಡೆಯುವವರೆಗೂ…

Read More

Yuva Nidhi Scheme: ಡಿಪ್ಲೋಮಾ ಹಾಗೂ ಪದವೀಧರರಿಗೆ ಸಿಹಿಸುದ್ದಿ; ಯುವನಿಧಿ ಜಾರಿ ಬಗ್ಗೆ ಸಿ.ಎಂ ಘೋಷಣೆ

Yuva Nidhi Scheme: ಡಿಪ್ಲೋಮಾ ಹಾಗೂ ಪದವಿಯನ್ನು ಮುಗಿಸಿದ್ದು, ಉದ್ಯೋಗ ಸಿಗದೇ ಮನೆಯಲ್ಲೇ ಇರುವ ಯುವಕ, ಯುವತಿಯರಿಗೆ ಸರ್ಕಾರದಿಂದ ಮಾಸಿಕ ಹಣ ನೀಡುವ ಬಗ್ಗೆ ಘೋಷಣೆಯಾಗಿದೆ. ಡಿಪ್ಲೋಮಾ ಪದವಿಯನ್ನು ಮುಗಿಸಿ ನಿರುದ್ಯೋಗಿಯಾಗಿದ್ದ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳಿಗೆ ಯುವನಿಧಿ ಯೋಜನೆಯನ್ನ ಡಿಸೆಂಬರ್ ನಲ್ಲಿ ಜಾರಿಗೊಳಿಸಲಾಗುವುದು ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರು, ವಿದ್ಯೆಯನ್ನ ಮುಗಿಸಿ ಆರು ತಿಂಗಳುಗಳ ಕಾಲ ಉದ್ಯೋಗ ಸಿಗದೆ ಮನೆಯಲ್ಲಿ ಕುಳಿತ ಗಂಡು ಹಾಗೂ ಹೆಣ್ಣು ಮಕ್ಕಳಿಗಾಗಿ ಮಾಸಿಕ ಭತ್ಯೆಯನ್ನ…

Read More