ಯುವನಿಧಿ ಹಣ ಬರಬೇಕು ಅಂದ್ರೆ ಪ್ರತಿ ತಿಂಗಳು ಸ್ವಯಂ ಘೋಷಿತ ನಿರುದ್ಯೋಗಿ ಪ್ರಮಾಣ ಪತ್ರ ನೀಡಲೇಬೇಕು
ಯುವನಿಧಿ ಯೋಜನೆಯು(Yuva Nidhi Scheme) ಕರ್ನಾಟಕ ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕರಿಗೆ ಸಹಾಯಧನ ನೀಡುವ ಯೋಜನೆ ಆಗಿದೆ. ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆಯ ಈಗಾಗಲೇ ಜಾರಿಯಲ್ಲಿ ಇದ್ದು. ಹಲವಾರು ಫಲಾನುಭವಿಗಳು ಈಗಾಗಲೇ ಯುವನಿಧಿ ಯೋಜನೆಯ ಹಣವನ್ನು ಪಡೆದಿದ್ದಾರೆ.. ಸ್ವಯಂ ಘೋಷಿತ ನಿರುದ್ಯೋಗಿ ಪ್ರಮಾಣ ಪತ್ರ ಏಕೆ ಸಲ್ಲಿಸಬೇಕು? ಸ್ವಯಂ ಘೋಷಿತ ನಿರುದ್ಯೋಗಿ ಪ್ರಮಾಣ ಪತ್ರ ಎಂದರೆ ಯುವನಿಧಿ ಯೋಜನೆಯಲ್ಲಿ(Yuva Nidhi Scheme) ಪದವಿ ಅಥವಾ ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳು ಎಲ್ಲಿಯೂ ಉದ್ಯೋಗ ದೊರಕದೆ…