
ಪ್ರತಿ ತಿಂಗಳ ಯುವನಿಧಿ ಹಣ ಪಡೆಯಲು ಈ ಕೆಲಸ ಕಡ್ಡಾಯವಾಗಿ ಮಾಡಬೇಕು.
ರಾಜ್ಯ ಸರ್ಕಾರವು ಗ್ಯಾರೆಂಟಿ ಯೋಜನೆಗಳನ್ನು ಜನರಿಗೆ ನೀಡುತ್ತಿದೆ. ಈಗಾಗಲೇ ನಿರುದ್ಯೋಗಿಗಳಿಗೆ ಧನ ಸಹಾಯ ನೀಡುವ ಯುವನಿಧಿ ಯೋಜನೆಯು(Yuva Nidhi Scheme) ಅನುಷ್ಠಾನಕ್ಕೆ ಬಂದಿದೆ. ಯುವನಿಧಿ ಯೋಜನೆಯ ನಿಯಮದ ಪ್ರಕಾರ ಪ್ರತಿ ತಿಂಗಳು ನಿರುದ್ಯೋಗಿಗಳು ತಾವು ಯಾವುದೇ ಕೆಲಸ ಮಾಡುತ್ತಿಲ್ಲ ಅಥವಾ ಉನ್ನತ ಶಿಕ್ಷಣಕ್ಕೆ ಜಾಯಿನ್ ಆಗಿಲ್ಲ ಎಂಬ ಮಾಹಿತಿಯ ಪತ್ರವನ್ನು ಆನ್ಲೈನ್ ಮೂಲಕ ನೀಡಬೇಕು. ಅದರ ವಿಷಯವಾಗಿ ಈಗ ಕರ್ನಾಟಕ ರಾಜ್ಯ ಸರ್ಕಾರವು ಮತ್ತೆ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರದ ಅಧಿಸೂಚನೆ ಏನು?: ಈಗಾಗಲೇ ಸೇವಾಸಿಂಧು ಪೋರ್ಟಲ್…