Yuvanidhi Yojana Registration

ಯುವನಿಧಿ ಯೋಜನೆಯ ಚಾಲನೆಗೆ ಕ್ಷಣಗಣನೆ, ನೀವು ಅರ್ಹರಾಗಿದ್ದರೆ ನಿಮ್ಮ ಹೆಸರನ್ನು ಹೀಗೆ ನೋಂದಾಯಿಸಿಕೊಳ್ಳಿ.

ರಾಜ್ಯ ಸರ್ಕಾರವು ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಐದನೇ ಖಾತರಿ ಯುವನಿಧಿ ಯೋಜನೆ (Yuvanidhi Yojana) ಜಾರಿಗೊಳಿಸುತ್ತಿದೆ. ಇದಕ್ಕಾಗಿ ದಿನಾಂಕವನ್ನು ಸಹ ನಿಗದಿಪಡಿಸಲಾಗಿದೆ ಮತ್ತು ನೋಂದಣಿ ಡಿಸೆಂಬರ್ 26 ರಂದು ಪ್ರಾರಂಭವಾಗುತ್ತದೆ. ಇದರ ಜೊತೆಗೆ, ನೀವು ಬಾಪೂಜಿ ಸೇವಾ ಕೇಂದ್ರ ಮತ್ತು ಕರ್ನಾಟಕ ಒನ್‌ನಂತಹ ಇತರ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಗೆ ನೋಂದಾಯಿಸುವುದರಿಂದ ಯಾವುದೇ ರೀತಿಯ ಶುಲ್ಕವನ್ನು ಕಟ್ಟಬೇಕೆಂದಿಲ್ಲ. ಕಾಲೇಜು ಮುಗಿಸಿದ ನಂತರ ಮತ್ತು 6 ತಿಂಗಳವರೆಗೆ ಕೆಲಸ ಸಿಗದೆ ಇರುವ ಯುವಕ ಯುವತಿಯರಿಗೆ ಇದು…

Read More
apply for Yuvanidhi Yojana

ಡಿಸೆಂಬರ್ 26ರಿಂದ ಯುವ ನಿಧಿ ಯೋಜನೆಗೆ ನೋಂದಣಿ ಆರಂಭ; ಅರ್ಜಿ ಹಾಕಲು ಯಾರು ಅರ್ಹರು ಹಾಗೂ ಅನರ್ಹರು ಯಾರು? ಸಂಪೂರ್ಣ ಮಾಹಿತಿ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿಗೆ ಚಾಲನೆ ನೀಡಲು ಮುಹೂರ್ತ ಫಿಕ್ಸ್‌ ಆಗಿದೆ. ಹೌದು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಐದನೇ ಗ್ಯಾರಂಟಿ ಯೋಜನೆ ಯುವ ನಿಧಿಗೆ ನೋಂದಣಿ ಪ್ರಕ್ರಿಯೆ ಡಿಸೆಂಬರ್‌ 26 ರಿಂದ ಶುರುವಾಗಲಿದೆ. ರಾಜ್ಯ ಸರಕಾರದ ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗ ಭತ್ಯೆ ಪಡೆಯಲು ಅರ್ಜಿ ಸಲ್ಲಿಸುವವರು ಕನಿಷ್ಠ ಆರು ವರ್ಷ ಕರ್ನಾಟಕದಲ್ಲಿ ವಾಸವಾಗಿದ್ದು, ರಾಜ್ಯದಲ್ಲಿ ಪದವಿ, ಡಿಪ್ಲೊಮಾ ವ್ಯಾಸಂಗ ಮಾಡಿರಬೇಕು. ಇನ್ನು ಡಿಸೆಂಬರ್ 26 ರಂದು ವಿಧಾನಸೌಧದಲ್ಲಿ…

Read More