ಸ್ತ್ರಿಯರ ಆರ್ಥಿಕ ಬಲವರ್ಧನೆ ಮತ್ತೊಂದು ಯೋಜನೆ; 100 ಪೆಟ್ರೋಲ್ ಬಂಕ್ ಸ್ಥಾಪನೆಗೆ ಯೋಜನೆ ಸಿದ್ದ..
ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಬಜೆಟ್ನ್ನು ಸಿಎಂ ಸಿದ್ಧರಾಮಯ್ಯ ಅವರು ಮಂಡಿಸಿದ್ದಾರೆ. ಇದರಲ್ಲಿ ಮಹಿಳೆಯರ ಆರ್ಥಿಕವಾಗಿ ಸ್ವವಲಂಬನೆ ಹಿತ ದೃಷ್ಟಿಯಿಂದ ಅಂದ್ರೆ ಮಹಿಳೆಯರನ್ನ ಆರ್ಥಿಕವಾಗಿ ಸದೃಢ ರನ್ನಾಗಿಸುವ ಆಲೋಚನೆಯಿಂದಾಗಿ ಮತ್ತೊಂದು ಹೆಜ್ಜೆಯನ್ನ ಈ ಬಜೆಟ್ ನಲ್ಲಿ ಮಹಿಳೆಯರ ಪರವಾಗಿ ಇಡಲಾಗಿದೆ. ಹೌದು ಉದ್ಯಮ ಶಕ್ತಿ ಎಂಬ ಯೋಜನೆ(Udyama Shakti Scheme) ಅಡಿಯಲ್ಲಿ 100 ಪೆಟ್ರೋಲ್ ಬಂಕ್ಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳನ್ನು ಮಹಿಳಾ ಸ್ವಸಹಾಯ ಸಂಘಗಳು ನಿರ್ವಹಿಸಲ್ಪಡುತ್ತವೆ ಎಂಬುದು ವಿಶೇಷವಾಗಿದೆ. ಹೌದು ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್ ನ್ನು…