LPG ಸಿಲೆಂಡರ್ ಬಳಸುವವರಿಗೆ ಕೇಂದ್ರ ಸರ್ಕಾರದಿಂದ ಒಂದು ಬಿಗ್ ನ್ಯೂಸ್!

LPG gas cylinders price

ಎಲ್ ಪಿಜಿ ಸಿಲಿಂಡರ್ ಈಗ ಪ್ರತಿ ಮನೆಯ ಸ್ನೇಹಿತ. ಅಡುಗೆ ಮನೆಗೆ ಇದು ಬೇಕೆ ಬೇಕು. ದಿನಸಿಗಳ ಬೆಲೆ ಏರಿಕೆಯ ನಡುವೆ ಗ್ಯಾಸ್ ಬೆಲೆ ಏರಿಕೆಯಿಂದ ಜನರ ಜೀವನ ಬಹಳ ಕಷ್ಟ ಆಗಿತ್ತು. ತರಕಾರಿ ಹಾಲು ಹಣ್ಣು, ಬಂಗಾರ ಬೆಲೆ ಎಲ್ಲವೂ ಇಂದು ಏರಿಕೆ ಆಗಿದೆ. ಇದರ ಜೊತೆಗೆ ಸಿಲಿಂಡರ್ ಬೆಲೆ ಏರಿಕೆ ಆಗಿರುವುದು ಮಾಧ್ಯಮ ವರ್ಗದ ಕುಟುಂಬಕ್ಕೆ ನೇರವಾಗಿ ಪರಿಣಾಮ ಆಗಲಿದೆ. ಸಿಲೆಂಡರ್ ಏರಿಕೆಯು ಜೀವನ ಮಾಡಲು ಕಷ್ಟವಾಗಿತ್ತು. ದಿನನಿತ್ಯದ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನ ಸಾಮಾನ್ಯರ ಬದುಕಿಗೆ ಸ್ವಲ್ಪ ಪ್ರಮಾಣದ ಹೊರೆಯನ್ನು ಇಳಿಸಲು ಈಗ ಕೇಂದ್ರ ಸರಕಾರ ಬೆಲೆ ಮುಂದಾಗಿದೆ. ಗ್ಯಾಸ್ ಸಿಲೆಂಡರ್(gas cyelndar)ಇಳಿಕೆಗೆ ಕೇಂದ್ರ ಮಾಡಬಹುದು ಎಂಬ ನಿರೀಕ್ಷೆ ದಟ್ಟವಾಗಿ ಕಾಣುತ್ತಿದೆ. ಸಿಲೆಂಡರ್ ದರ ಏಷ್ಟು ಕಡಿಮೆ ಆಗಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.

WhatsApp Group Join Now
Telegram Group Join Now

LPG ಸಿಲಿಂಡರ್ (gas cyelndar) ದರವು (rate) ಪ್ರದೇಶಕ್ಕೆ ಅನುಗುಣವಾಗಿ ಬೇರೆ ಬೇರೆ ಆಗಿರುತ್ತದೆ. ಈಗ ಒಂದೆರಡು ವರ್ಷಗಳ ಹಿಂದೆ ಕರೋನಾ ಎಂಬ ಮಹಾಮಾರಿ ಅಪ್ಪಳಿಸಿ ಎಲ್ಲಾ ದಿನಸಿಗಳ ಬೆಲೆ ಏರಿಕೆ ಆಗಿತ್ತು. ಇದು ಸಾಮಾನ್ಯ ಜನರ ಜೀವನ ನಡೆಸಲು ಬಹಳ ಕಷ್ಟ ವಾಗಿತ್ತು. ಸ್ವಲ್ಪ ತಿಂಗಳ ಹಿಂದೆ ನಡೆದ ಪಂಚ ರಾಜ್ಯ ಚುನಾವಣೆಗೂ ಸ್ವಲ್ಪ ದಿನಗಳ ಹಿಂದೆ ಕೇಂದ್ರ ಸಬ್ಸಿಡಿ ನೀಡಿತ್ತು. ಈಗ ಮತ್ತೆ ದರ ಇಳಿಸುವ ಸಾಧ್ಯತೆ ದಟ್ಟವಾಗಿದೆ ಇದೇ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಏಷ್ಟು ಪ್ರಮಾಣದ ಬೆಲೆ ಇಳಿಕೆ ಆಗಬಹುದು?

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಜನರನ್ನು ತಮ್ಮದೇ ರೀತಿಯಲ್ಲಿ ಸೆಳೆಯುವ ಪ್ರಯತ್ನ ರಾಜ್ಯ ಮತ್ತು ಕೇಂದ್ರ ಸರಕಾರಗಳು ನಿರಂತರವಾಗಿ ಮಾಡುತ್ತಿವೆ. ಈಗಾಗಲೇ ಕೇಂದ್ರ ಸರ್ಕಾರವು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 200 ರೂಪಾಯಿ ಬೆಲೆ ಇಳಿಕೆ ಮಾಡಿತ್ತು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 400 ರೂಪಾಯಿ ಇದರಿಂದ ಉಳಿತಾಯ ಆಗುತ್ತಿತ್ತು. ಈಗ ಮತ್ತೆ ಬೆಲೆ ಇಳಿಸುವ ಯೋಚನೆಯಲ್ಲಿ ಇರುವ ಸರ್ಕಾರ ಮತ್ತೆ 300 ರೂಪಾಯಿಗಳನ್ನು ಇಳಿಸುವ ಸಾಧ್ಯತೆ ಹೆಚ್ಚಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬೆಲೆ ಇಳಿಕೆಯನ್ನು ಏಕೆ ಮಾಡುತ್ತಿವೆ?

  • ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಲು.
  • ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದ ಹೊರಬರಲು ಬಯಸುವ ಮಾಧ್ಯಮ ವರ್ಗದ ಕುಟುಂಬವನ್ನು ಮೇಲಕ್ಕೆ ತರಲು.
  • ಮಾಧ್ಯಮ ಮತ್ತು ಬಡ ವರ್ಗದ ಜನರನ್ನು ತಮ್ಮ ಕಡೆಗೆ ಸೆಳೆಯಲು.
  • ಸರ್ಕಾರದ ಘೋಷಣೆಗಳನ್ನು ಜನರಿಗೆ ತಿಳಿಸಲು ಬಹಳ ಅನುಕೂಲ.
  • ವೋಟ್ ಬ್ಯಾಂಕಿಂಗ್ ಗೆ ನೇರವಾಗಿ ಪರಿಣಾಮ ಆಗಲಿದೆ..

ಸಾಮಾನ್ಯ ಜನರಿಗೆ ಇದರಿಂದ ಆಗುವ ಉಪಯೋಗ ಏನು?

  • ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಆರ್ಥಿಕ ಸಹಾಯ ಆಗಲಿದೆ.
  • ಮಾಧ್ಯಮ ವರ್ಗದ ಕುಟುಂಬದ ಆರ್ಥಿಕ ಹೊರೆ ಕಡಿಮೆ ಆಗಲಿದೆ.
  • ಹಣ ಉಳಿತಾಯ ಮಾಡಲು ಅನುಕೂಲ.
  • ಸಬ್ಸಿಡಿ ನೀಡುವುದರಿಂದ ಹಳ್ಳಿಯ ಜನರ ಬದುಕಿಗೆ ಅನುಕೂಲ.
  • ನಿತ್ಯ ಜೀವನದಲ್ಲಿ ಅಗತ್ಯ ಇರುವ ವಸ್ತುಗಳ ಬೆಲೆ ಏರಿಕೆ ಇರುವುದರಿಂದ ಈ ಹಣವನ್ನು ಅಲ್ಲಿ ವಿನಿಯೋಗ ಮಾಡಲು ಸಾಧ್ಯ.
  • ಸಬ್ಸಿಡಿ ಪಡೆಯುವ ಬಡ ಕುಟುಂಬಕ್ಕೆ ನಿತ್ಯ ಜೀವನ ದ ಬದುಕಿಗೆ ಉಪಯೋಗ ಆಗಲಿದೆ.

ಇದನ್ನೂ ಓದಿ: 6000 ಗಳ ರಿಯಾಯಿತಿಯಲ್ಲಿ ಹೊಸ Vivo T2X 5G ನಲ್ಲಿ ದೊಡ್ಡ ಮೊತ್ತವನ್ನು ಉಳಿಸಲು ಸಿದ್ಧರಾಗಿ, ನಂಬಲಾಗದ ಬೆಲೆಯೊಂದಿಗೆ

ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 6 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚಿನ ಹುದ್ದೆಗಳ ನೇಮಕಾತಿ ನಡೆಯುತ್ತಿದೆ