2023-2024ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಅಟಲ್ ಭೋಜನ್ ಯೋಜನೆಯ ಸೂಕ್ಷ್ಮ ನೀರಾವರಿ ಯೋಜನೆ ಅಡಿ ಎರಡು ಹೆಕ್ಟೇರ್ ಕೃಷಿ ಭೂಮಿಗೆ ಸ್ಪ್ರಿಂಕ್ಲರ್ ಸೆಟ್ ಅಳವಡಿಕೆಗೆ ಸರ್ಕಾರ ಸೌಲಭ್ಯ ನೀಡಿದೆ. ಈ ಹಿಂದೆ ಇದೇ ಯೋಜನೆಯನ್ನು ಕೇವಲ 1 ಹೆಕ್ಟೇರ್ ಪ್ರದೇಶಕ್ಕೆ ಸೌಲಭ್ಯ ಪಡೆಯಬಹುದಾಗಿತ್ತು. ಈಗ ಎರಡು ಹೆಕ್ಟೇರ್ ಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಸ್ಪ್ರಿಂಕ್ಲರ್ ಸೆಟ್ ಸೌಲಭ್ಯದಿಂದ ರೈತರಿಗೆ ಸಿಗುವ ಲಾಭಗಳು
- ಆಹಾರ ಧಾನ್ಯಗಳು ಬೆಳೆಯುವ ರೈತನಿಗೆ ಗದ್ದೆಗೆ ನೀರು ಹಾಯಿಸಲು ಉಪಯೋಗ ಆಗುತ್ತದೆ.
- ಹಿಡುವಳಿ ಹೆಚ್ಚಾಗಿ ಇರುವ ರೈತನಿಗೆ ಒಮ್ಮೆಲೆ ನೀರು ಹಾಯಿಸಲು ಉಪಯೋಗ ಆಗುತ್ತದೆ.
- ಸಾವಿರಾರು ರೂಪಾಯಿ ಸ್ಪ್ರಿಂಕ್ಲರ್ ಸೆಟ್ ಗೆ ಇರುವಾಗ ಬಡ ರೈತರಿಗೆ ಕಡಿಮೆ ದರದಲ್ಲಿ ಸಿಗುವುದರಿಂದ ಹಣದುಬ್ಬರ ಕಡಿಮೆ ಆಗುತ್ತದೆ.
ಸ್ಪ್ರಿಂಕ್ಲರ್ ಸೆಟ್ ಸೌಲಭ್ಯ ಪಡೆಯಲು ನೀಡಬೇಕಾದ ದಾಖಲೆಗಳು:-
- ಕೃಷಿ ಭೂಮಿ ಪತ್ರಗಳು
- ಆಧಾರ್ ಕಾರ್ಡ್ ನಂಬರ್
- ಮೊಬೈಲ್ ನಂಬರ್
- ವೋಟರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ,
- ಬ್ಯಾಂಕ್ ಪಾಸ್ಬುಕ್(Bank Passbook).
- ಕೃಷಿ ಭೂಮಿಗೆ ವಿದ್ಯುತ್ ಸಂಪರ್ಕ ಪ್ರಮಾಣಪತ್ರ (ಬಿಲ್, ಅಫಿಡವಿಟ್, ಸ್ಥಾವರದ ಮುದ್ರಿತ ಬಿಲ್)
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ :- ಕೃಷಿಯಲ್ಲಿ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯುವ ಕೃಷಿ ವಿಧಾನಗಳನ್ನು ಇನ್ನಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಯೋಜನೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇಂದ್ರ ಬಜೆಟ್ ಬಂಗಾರ ಮತ್ತು ಬೆಳ್ಳಿಯ ಬೆಲೆಯ ಮೇಲೆ ನೇರ ಪರಿಣಾಮ ಬೀರಲಿದೆ. ಇಂದಿನ ಬೆಳ್ಳಿ ಮತ್ತು ಬಂಗಾರ ದರದ ಮಾಹಿತಿ
ಯೋಜನೆಯ ಮುಖ್ಯ ಉದ್ದೇಶ:-
- ಕೃಷಿ ಭೂಮಿಯ ಮಟ್ಟದಲ್ಲಿ ನೀರಾವರಿಗಾಗಿ ಬಳಸುವ ಹಣವನ್ನು ಕಡಿಮೆ ಮಾಡಬೇಕು.
- ಕೃಷಿ ಭೂಮಿಯನ್ನು ನೀರಾವರಿ ವಿಧಾನಗಳಿಗೆ ಬಳಕೆಯಾಗುವಂತೆ ಮಾಡುವುದು.
- ನೀರಾವರಿ ಜಮೀನಿನಲ್ಲಿ ಬಳಸುವ ನೀರು ಜಮೀನಿಗೆ ಮಾತ್ರ ಬಳೆಕೆಯಾಗುವಂತಹ ನೀರಾವರಿ ವಿಧಾನವನ್ನು ಬಳಸುವುದು.
- ಹನಿ ನೀರಾವರಿ ಪದ್ಧತಿಯಂತಹ ವೈಜ್ಞಾನಿಕ ಪದ್ಧತಿಗಳ ಬಳಸಿ ನಿಯಮಿತವಾಗಿ ನೀರು ಬಳಕೆ ಆಗುವಂತೆ ಮಾಡುವುದು.
- ಕೃಷಿ ಭೂಮಿಗೆ ಹತ್ತಿರವಾಗಿರುವ ಅಥವಾ ಕೃಷಿ ಭೂಮಿಯಲ್ಲಿಯೇ ಅಂತರ್ಜಲ ಮೂಲಗಳನ್ನು ಹುಡುಕಿ ಬಳಕೆ ಮಾಡಲು ಕೃಷಿಕರಿಗೆ ಮನವರಿಕೆ ಮಾಡಿಸುವುದು.
- ನೀರು ಇಂಗಿಸುವ ಪದ್ಧತಿ ಬಗ್ಗೆ ಜನರಿಗೆ ತಿಳಿಸುವುದು.
ಇದನ್ನೂ ಓದಿ: 16GB RAM ಮತ್ತು 67W ವೇಗದ ಚಾರ್ಜರ್ ಅನ್ನು ಒಳಗೊಂಡಿರುವ OnePlus ನ Nord ನ ಬಿಡುಗಡೆ ದಿನಾಂಕವನ್ನು ತಿಳಿಯಿರಿ
ಇದನ್ನೂ ಓದಿ: 6 ಲಕ್ಷದ ಘಟಕದೊಂದಿಗೆ ನೆಕ್ಸನ್ ಹೊಸ ವೈಶಿಷ್ಟ್ಯಗಳನ್ನು ಕೇಳಿದರೆ ಆಶ್ಚರ್ಯಗೊಳ್ಳುತ್ತೀರ!