ಹೊಸ ವರ್ಷದ ಪ್ರಾರಂಭದಿಂದಲ್ಲೇ ಶುಕ್ರನ ಸಂಚಾರದಿಂದ ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ

The transit of Venus from the beginning of the new year brings good luck to these three zodiac signs

ಇನ್ನು ಎರಡು ದಿನಗಳ ನಂತರ ಕೆಲವು ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯುವುದಕ್ಕೆ ಶುರುವಾಗುತ್ತೆ. ಕೇವಲ 2 ದಿನ ಬಾಕಿ ಇದೆ. ಕಠಿಣ ಪರಿಶ್ರಮ ಇಲ್ಲದೆನೆ 2024 ರಲ್ಲಿ ಶುಕ್ರ ಸಂಚಾರ ದಿಂದ ಯಶಸ್ಸು ಗಳಿಸುವಂತಹ ಅದೃಷ್ಟದ ರಾಶಿಗಳ ಬಗ್ಗೆ ಈ ವಿಷ್ಯದಲ್ಲಿ ನಾವು ನಿಮಗೆ ತಿಳಿಸುತ್ತ ಹೋಗ್ತೀವಿ. ಅದೃಷ್ಟದ ಆಸೆಗಳು ಯಾರ್ಯಾರಿಗಿದೆ ಅನ್ನುವಂತದ್ದು ನೋಡಿ ಹೊಸ ವರ್ಷ ಆರಂಭವಾಗಿದೆ. ಹೊಸ ವರ್ಷ ಕಾಲಿಡುತ್ತಿದ್ದ ಹಾಗೆ ಕೆಲವು ರಾಶಿಗಳು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಅನೇಕ ರಾಶಿಯವರ ಜೀವನದಲ್ಲಿ ಬದಲಾವಣೆಗಳನ್ನು ಕಾಣುವಂತ ದಿನ ಬಂದಾಗಿದೆ. ಶನಿ ಮತ್ತು ಶುಕ್ರ ಇವರಿಗೆ ಅಪಾರವಾದಂತಹ ಪ್ರಗತಿ ಮತ್ತು ಸಂಪತ್ತನ್ನು ನೀಡುತ್ತಾರೆ. 2024 ರಲ್ಲಿ ಶುಕ್ರನ ಸಂಚಾರದಿಂದ ಅನೇಕ ಯೋಗಗಳು ರೂಪುಗೊಳ್ಳುತ್ತಿದೆ. ಇದು ಅನೇಕ ರಾಶಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಮಾಳವೀಯ ರಾಜಯೋಗ ರೋಚಕ ರಾಜ ಯೋಗಗಳು ಸೃಷ್ಟಿಯಾಗ್ತಾ ಇದೆ. ಈ ಕಾರಣದಿಂದಾಗಿ ಮೂರು ರಾಶಿಗಳು ಸಾಕಷ್ಟು ಪ್ರಯೋಜನ ಪಡೆಯಲಿವೆ. ಹಾಗಾದ್ರೆ ಅದೃಷ್ಟವಂತ ರಾಶಿಯವರು ಯಾರು ಯಾವ ರಾಶಿಗೆ ಅದೃಷ್ಟ ಇದೆ ಅನ್ನೋದನ್ನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೀನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇದನ್ನೂ ಓದಿ: ನಿವೃತ್ತಿಯ ನಂತರ ತಿಂಗಳಿಗೆ 2.60 ಲಕ್ಷ ಗಳಿಸಬೇಕಾ? ಅದಕ್ಕಾಗಿ ಇಲ್ಲಿದೆ ಹೂಡಿಕೆಯ ಸಲಹೆಗಳು

ಆ ಮೂರು ಅದೃಷ್ಟದ ರಾಶಿಗಳು ಯಾವವು?

ವೃಷಭರಾಶಿ, 2024 ರ ಪ್ರಾರಂಭದಿಂದ ವೃಷಭ ರಾಶಿಯ ಜನರು ಸಾಕಷ್ಟು ಪ್ರಯೋಜನವನ್ನು ಪಡೆಯಲಿದ್ದಾರೆ. ಈ ವೃಷಭ ರಾಶಿಯ ಜನರು ಈ ಅವಧಿಯಲ್ಲಿ ಅಂದ್ರೆ ಈ ಕೆಲವು ಯೋಗಗಳು ಶುರುವಾಗ್ತಾ ಇದೆ. ಮತ್ತೆ ಶುಕ್ರ ಸಂಚಾರ ಪ್ರಾರಂಭ ಆಗ್ತಿದೆ. ಈ ಸಂದರ್ಭದಿಂದ ಈ ಸಮಯದಿಂದ ತಾವು ಬಯಸಿದ ಎಲ್ಲ ಕೆಲಸವನ್ನು ಕೂಡ ಅವರು ಅದರಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಆ ಕೆಲಸವನ್ನು ಪೂರ್ಣಗೊಳಿಸುತ್ತಾರೆ. ಹಾಗೆ ವೃಷಭ ರಾಶಿಯವರ ಸಂಬಳದಲ್ಲಿ ಒಂದು ಬಲವಾದ ಹೆಚ್ಚಳವನ್ನು ನೀವು ಕಾಣುತ್ತೀರಿ. ನಿಮ್ಮ ಸಾಲ ಕಡಿಮೆ ಆಗುತ್ತೆ ಇದರ ಜೊತೆಗೆ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಕೂಡ ಇದೆ. ಹಾಗೆ ವೃಷಭ ರಾಶಿಯವರು, ಉದ್ಯಮಿಗಳು ಕೂಡ ಸಾಕಷ್ಟು ಲಾಭವನ್ನು ಗಳಿಸುತ್ತಿದ್ದಾರೆ ಅಂದ್ರೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆ ಫಲಿತಾಂಶವನ್ನು ನೀವು ಕಾಣಕ್ಕೆ ಸಾಧ್ಯವಾಗತ್ತೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಸಿಂಹ ರಾಶಿ 2024 ರಲ್ಲಿ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಸಾಕಷ್ಟು ಲಾಭ ಆಗುತ್ತೆ. ವ್ಯಾಪಾರ ವ್ಯವಹಾರ ಮಾಡ್ತಾ ಇದ್ರೆ ಕುಟುಂಬದವರು ಯಾವಾಗಲೂ ಕೂಡ ನಿಮ್ಮ ಜೊತೆಗೇ ಇರುತ್ತಾರೆ. ನಿಮ್ಮ ಬೆಂಬಲಕ್ಕಿರುತ್ತಾರೆ. ನಿಮ್ಮ ಕಷ್ಟದ ಸಂದರ್ಭದಲ್ಲಿ ನಿಮ್ಮ ಜೊತೆಗೆ ಯಾವಾಗಲು ಸಾಥ್ ಕೊಡ್ತಾರೆ ಜೊತೆಗೆ ಸಿಂಹ ರಾಶಿಯವರಿಗೆ ವೈವಾಹಿಕ ಜೀವನ ಹೆಚ್ಚು ಆನಂದಮಯವಾಗಿರುತ್ತದೆ, ಸಂತೋಷದಾಯಕವಾಗಿರುತ್ತೆ ಅಲ್ಲದೆ ನೀವು ನಿಮ್ಮ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನೀವು ಯಾವುದೇ ಕೆಲಸಕ್ಕೆ ಕೈಹಾಕಿದರೂ ಕೂಡ ಯಾವುದೇ ಒಂದು ವಿಚಾರದಲ್ಲೂ ಕೂಡ ನಿಮಗೆ ನಿಮ್ಮ ಸಂಗಾತಿ ಸಂಪೂರ್ಣ ಬೆಂಬಲವನ್ನ ಕೊಡ್ತಾರೆ.  ಸಿನಿಮಾ ಜೀವನ ಸಂಗಾತಿ ಮತ್ತೆ ನಿಮ್ಮ ಕಳೆದುಹೋದ ಹಣವನ್ನು ಮರಳಿ ಪಡೆಯುತ್ತೀರಿ. ಹಣ ವಾಪಸ್ ಬರುತ್ತೆ ಅಥವಾ ಎಲ್ಲೋ ಸಿಕ್ಕಿಕೊಂಡಿದ್ದ ಹಣ ವಾಪಸ್ ಬರಬೇಕು ಅಂದ್ರೆ ಅದು ಕೂಡ ನಿಮ್ಮ ಕೈ ಸೇರುತ್ತೆ. ನೀವು ಇಷ್ಟು ದಿವಸದಿಂದ ಕಾಯುತ್ತಿದ್ದದಂತಹ ಯಾವುದಾದರೂ ಪೇಮೆಂಟ್ ಬರಬೇಕಿದ್ರೆ ಅದು ಕೂಡ ಬರುತ್ತೆ. ಸಿಂಹರಾಶಿಯವರಿಗೆ ಬಹಳ ಒಳ್ಳೆ ಇದೆ ಶುಕ್ರನ ಸಂಚಾರ ಸಿಂಹ ರಾಶಿಯವರಿಗೆ ಹೊಸ ವರ್ಷದಲ್ಲಿ ಅತ್ಯಧಿಕ ಲಾಭವನ್ನ ನೀಡುತ್ತೆ.

ಕುಂಭ ರಾಶಿ, ಕುಂಭ ರಾಶಿಯವರಿಗೆ 2024 ರ ವರ್ಷ ಶುಭ ಫಲಿತಾಂಶವನ್ನು ನೀಡಲಿದೆ. ಶನಿ ಕುಂಭ ರಾಶಿಯ ಅಧಿಪತಿಯಾಗಿದ್ದಾನೆ ಮತ್ತು ಈ ರಾಶಿಯಲ್ಲಿ ಪ್ರಯಾಣಿಸ್ತಾ ಇದಾನೆ ಅಂದ್ರೆ ಕುಂಭ ರಾಶಿಯಲ್ಲಿದ್ದಾನೆ. ಈಗ ಶನಿ ಶುಕ್ರನು ಶನಿಯ ಸ್ನೇಹಿತನಾಗಿದ್ದಾನೆ. ಹೀಗಾಗಿ ಶನಿ ಮತ್ತು ಶುಕ್ರ ಇಬ್ಬರು ಸೇರಿ ಕುಂಭ ರಾಶಿಯವರಿಗೆ ತುಂಬಾ ಒಳಿತನ್ನು ಉಂಟು ಮಾಡುತ್ತಾರೆ ಇವರು ಮುಟ್ಟಿದ್ದೆಲ್ಲ ಚಿನ್ನ ವಾಗುವಂತಹ ಯೋಗ ಇವರಿಗೆ ಇದೆ ಕೆಲಸದಲ್ಲಿ ಬಡ್ತಿ ದೊರೆಯುತ್ತದೆ. ಇನ್ನು ಈ ಸಮಯದಲ್ಲಿ ಒಂದು ಉತ್ತಮವಾದ ತಿಳುವಳಿಕೆಯನ್ನು ನೀವು ತೆಗೆದುಕೊಳ್ಳಬೇಕು ಎಂದರೆ ಹೆಚ್ಚು ಹೂಡಿಕೆಯನ್ನು ಮಾಡಬೇಕು ಈ ಸಮಯದಲ್ಲಿ ಮಾಡಿದ ಹೂಡಿಕೆ ನಿಮ್ಮ ಜೀವನಪರ್ಯಂತ ಉಪಯೋಗಕ್ಕೆ ಬರುತ್ತದೆ ಅಂದರೆ ನಿಮಗೆ ಅತ್ಯಧಿಕ ಲಾಭವನ್ನು ತಂದು ಕೊಡುತ್ತದೆ. ಇಷ್ಟು ದಿನಗಳಿಂದ ಒಂದು ಕೆಲಸವನ್ನು ಪೂರ್ತಿ ಮಾಡಬೇಕು ಎಂದು ಕಾಯುತ್ತಿದ್ದವರಿಗೆ ಈ ವರ್ಷ ಅಂದರೆ 2024ರ ಸಮಯ ತುಂಬಾ ಅನುಕೂಲವನ್ನು ಮಾಡಿಕೊಡುತ್ತದೆ.