Today Gold Price: ಅಕ್ಷಯ ತೃತೀಯ ಶುಭದಿನದಂದು ಏರಿಕೆಯಾದ ಬಂಗಾರ

Today Gold Price

Today Gold Price: ಅಕ್ಷಯ ತೃತೀಯ ಶುಭದಿನದಂದು ಬಂಗಾರ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಕಹಿ ಸುದ್ದಿ. ನಿನ್ನೆಯ ಬಂಗಾರದ ದರಕ್ಕಿಂತ ಏರಿಕೆ ಆಗಿದ್ದು ಬಂಗಾರ ಪ್ರಿಯರಿಗೆ ನಿರಾಶೆ ಆಗಿದೆ. ಹಾಗಾದರೆ ಬೆಂಗಳೂರಿನಲ್ಲಿ ನಿನ್ನೆಯ ಮತ್ತು ಇಂದಿನ ಬಂಗಾರದ ದರದ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಬೆಂಗಳೂರಿನಲ್ಲಿ ಇಂದಿನ ಚಿನ್ನದ ರೇಟ್ ಹೀಗಿದೆ :-

  • 22 ಕ್ಯಾರೆಟ್ ಚಿನ್ನದ ದರ ಪಟ್ಟಿ.
  1. 1 ಗ್ರಾಮ್ ಗೆ 6,700 ರೂಪಾಯಿ.
  2. 8 ಗ್ರಾಮ್ ಗೆ 53,600 ರೂಪಾಯಿ.
  3. 10 ಗ್ರಾಮ್ ಗೆ 67,000 ರೂಪಾಯಿ.
  4. 100 ಗ್ರಾಮ್ ಗೆ 6,70,000 ರೂಪಾಯಿ.
  • 24 ಕ್ಯಾರೆಟ್ ಚಿನ್ನದ ದರ ಪಟ್ಟಿ.
  1. 1 ಗ್ರಾಮ್ ಗೆ 7,309 ರೂಪಾಯಿ.
  2. 8 ಗ್ರಾಮ್ ಗೆ 58,472 ರೂಪಾಯಿ.
  3. 10 ಗ್ರಾಮ್ ಗೆ 73,090 ರೂಪಾಯಿ.
  4. 100 ಗ್ರಾಮ್ ಗೆ 7,30,900 ರೂಪಾಯಿ.
  • 18 ಕ್ಯಾರೆಟ್ ಚಿನ್ನದ ದರ ಪಟ್ಟಿ.
  1. 1 ಗ್ರಾಮ್ ಗೆ 5,482 ರೂಪಾಯಿ.
  2. 8 ಗ್ರಾಮ್ ಗೆ 43,856 ರೂಪಾಯಿ.
  3. 10 ಗ್ರಾಮ್ ಗೆ 54,820 ರೂಪಾಯಿ.
  4. 100 ಗ್ರಾಮ್ ಗೆ 5,48,200 ರೂಪಾಯಿ.

ಬೆಂಗಳೂರಿನಲ್ಲಿ ನಿನ್ನೆಯ ಚಿನ್ನದ ರೇಟ್ ಹೀಗಿತ್ತು :-

  • 22 ಕ್ಯಾರೆಟ್ ಚಿನ್ನದ ದರ ಪಟ್ಟಿ.
  1. 1 ಗ್ರಾಮ್ ಗೆ 6,615 ರೂಪಾಯಿ.
  2. 8 ಗ್ರಾಮ್ ಗೆ 52,920 ರೂಪಾಯಿ.
  3. 10 ಗ್ರಾಮ್ ಗೆ 66,150 ರೂಪಾಯಿ.
  4. 100 ಗ್ರಾಮ್ ಗೆ 6,61,500 ರೂಪಾಯಿ.
  • 24 ಕ್ಯಾರೆಟ್ ಚಿನ್ನದ ದರ ಪಟ್ಟಿ.
  1. 1 ಗ್ರಾಮ್ ಗೆ 7,216 ರೂಪಾಯಿ.
  2. 8 ಗ್ರಾಮ್ ಗೆ 57,228 ರೂಪಾಯಿ.
  3. 10 ಗ್ರಾಮ್ ಗೆ 72,160 ರೂಪಾಯಿ.
  4. 100 ಗ್ರಾಮ್ ಗೆ 7,21,600 ರೂಪಾಯಿ.
  • 18 ಕ್ಯಾರೆಟ್ ಚಿನ್ನದ ದರ ಪಟ್ಟಿ.
  1. 1 ಗ್ರಾಮ್ ಗೆ 5,412 ರೂಪಾಯಿ.
  2. 8 ಗ್ರಾಮ್ ಗೆ 43,296 ರೂಪಾಯಿ.
  3. 10 ಗ್ರಾಮ್ ಗೆ 54,120 ರೂಪಾಯಿ.
  4. 100 ಗ್ರಾಮ್ ಗೆ 5,41,200 ರೂಪಾಯಿ.

ಅಕ್ಷಯ ತೃತೀಯ ದಿನದಂದು ಬಂಗಾರದ ದರವು 22 ಕ್ಯಾರೆಟ್ ಚಿನ್ನವು ಗ್ರಾಮ್ ಗೆ, 85 ರೂಪಾಯಿ ಏರಿಕೆ ಕಂಡಿದೆ ಹಾಗೆ 24 ಕ್ಯಾರೆಟ್ ಚಿನ್ನವು ಗ್ರಾಮ್ ಗೆ 93 ರೂಪಾಯಿ ಏರಿಕೆ ಕಂಡಿದೆ. 18 ಕ್ಯಾರೆಟ್ ಚಿನ್ನವು ಗ್ರಾಮ್ ಗೆ 70 ರೂಪಾಯಿ ಏರಿಕೆ ಕಂಡಿದ್ದು ಬಂಗಾರ ಖರೀದಿ ಮಾಡಬೇಕು ಎಂಬುದು ಆಸೆ ಇಟ್ಟುಕೊಂಡ ಮಾಧ್ಯಮ ಮತ್ತು ಬಡ ವರ್ಗದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರೈಲು ಟಿಕೆಟ್ ನಿಂದ ಪ್ರಯಾಣವಷ್ಟೇ ಅಲ್ಲದೆ, ಅನೇಕ ಉಚಿತ ಸೇವೆಗಳೂ ಲಭ್ಯವಿದೆ!

ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರ ಹೀಗಿದೆ :-

ಬಂಗಾರದ ದರ ಏರಿಕೆ ಕಂಡರೆ ಬೆಳ್ಳಿಯ ದರ ಕೊಂಚ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರವು ನಿನ್ನೆ ದರಕ್ಕಿಂತ ಗ್ರಾಮ್ ಗೆ 0.45 ರೂಪಾಯಿ ಕಡಿಮೆ ಆಗಿದ್ದು ಬೆಳ್ಳಿ ಪ್ರಿಯರಿಗೆ ಸಂತಸವಾಗಿದೆ.

ಬೆಳ್ಳಿಯ ನಿನ್ನೆಯ ದರ ಪಟ್ಟಿ ಹೀಗಿದೆ:-

  1. ಒಂದು ಗ್ರಾಮ್ ಬೆಳ್ಳಿಯ ದರ 85.20 ರೂಪಾಯಿ.
  2. 8 ಗ್ರಾಮ್ ಬೆಳ್ಳಿಯ ದರ 681.60 ರೂಪಾಯಿ.
  3. 10 ಗ್ರಾಮ್ ಬೆಳ್ಳಿಯ ದರ 852 ರೂಪಾಯಿ.
  4. 100 ಗ್ರಾಮ್ ಬೆಳ್ಳಿಯ ದರ 8,520 ರೂಪಾಯಿ.
  5. ಒಂದು ಕೆ.ಜಿ ಬೆಳ್ಳಿಯ ದರ 85,200 ರೂಪಾಯಿ.

ಇಂದಿನ ಬೆಳ್ಳಿಯ ದರ ಪಟ್ಟಿ ಹೀಗಿದೆ :-

  1. ಒಂದು ಗ್ರಾಮ್ ಬೆಳ್ಳಿಯ ದರ 84.75 ರೂಪಾಯಿ.
  2. 8 ಗ್ರಾಮ್ ಬೆಳ್ಳಿಯ ದರ 678 ರೂಪಾಯಿ.
  3. 10 ಗ್ರಾಮ್ ಬೆಳ್ಳಿಯ ದರ 847.50 ರೂಪಾಯಿ.
  4. 100 ಗ್ರಾಮ್ ಬೆಳ್ಳಿಯ ದರ 8,475 ರೂಪಾಯಿ.
  5. ಒಂದು ಕೆ.ಜಿ ಬೆಳ್ಳಿಯ ದರ 84,750 ರೂಪಾಯಿ.

ಇದನ್ನೂ ಓದಿ: ಕಡಿಮೆ ಬೆಲೆ, ಹೆಚ್ಚು ಮೈಲೇಜ್, ಹೊಸ ಮಾರುತಿ ಸ್ವಿಫ್ಟ್ ನಿಮ್ಮ ಜೀವನಕ್ಕೆ ಹೊಸತನ ತಂದುಕೊಡಲಿದೆ!