Today Gold Price: ಇಂದು ಸ್ವಲ್ಪ ಕುಸಿತ ಕಂಡ ಚಿನ್ನ ಮತ್ತು ಬೆಳ್ಳಿಯ ದರ; ಹೀಗಿದೆ ಇಂದಿನ ಆಭರಣಗಳ ಬೆಲೆ

Today Gold Price

Today Gold Price: ಚಿನ್ನವು ಭಾರತೀಯ ಸಂಸ್ಕೃತಿಯಲ್ಲಿ ಶ್ರೀಮಂತಿಕೆ, ಸಂಪತ್ತು ಮತ್ತು ಸಮೃದ್ಧಿಯ ಸಂಕೇತ ಎಂದು ಹೇಳಬಹುದು. ಚಿನ್ನವನ್ನು ಭಾರತದಲ್ಲಿ ಒಂದು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ. ಯಾವುದೇ ಕಷ್ಟದ ಸಮಯದಲ್ಲಿ ನಮಗೆ ಉಪಯೋಗ ಆಗುತ್ತದೆ ಎಂದು ಚಿನ್ನ ಖರೀದಿ ಮಾಡುವವರೇ ಹೆಚ್ಚು. ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವನ್ನು ಖರೀದಿಸುವ ದೇಶ ಎಂದರೆ ಅದು ಭಾರತ. ಅಗತ್ಯ ವಸ್ತುಗಳಾದ ಅಕ್ಕಿ, ,ಕಾಸ್ಮೆಟಿಕ್ಸ್ , ಮನೆಗೆ ಬೇಕಾಗುವ ಸಾಮಾಗ್ರಿಗಳು ಹೆಚ್ಚಾಗುತ್ತಾ ಇರುವಾಗ ಚಿನ್ನ ಮತ್ತು ಬೆಳ್ಳಿಯ ದರ ಸ್ವಲ್ಪ ಕುಸಿತ ಕಂಡಿದೆ. ಹಾಗಾದರೆ ಇಂದಿನ ಬೆಳ್ಳಿ ಮತ್ತು ಚಿನ್ನದ ದರ ಏಷ್ಟು ಎಂದು ತಿಳಿಯೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂಪಾಯಿ 5,719 ಆಗಿದ್ದು, ನಿನ್ನೆಗಿಂತ 1 ರೂಪಾಯಿ ಕಡಿಮೆಯಾಗಿದೆ. 8 ಗ್ರಾಂ ಚಿನ್ನದ ದರವು ಇಂದು ₹45,752 ಆಗಿದ್ದು ನಿನ್ನೆಗಿಂತ 8 ರೂಪಾಯಿ ಕುಸಿತ ಕಂಡಿದೆ. 10 ಗ್ರಾಂ ಚಿನ್ನಕ್ಕೆ ಇಂದಿನ ಬೆಲೆಯೂ 57,190 ರೂಪಾಯಿ ನಿನ್ನೆಗಿಂತ 10 ರೂಪಾಯಿ ದರವು ಕುಸಿದಿದೆ ಮತ್ತು 100 ಗ್ರಾಂ ಚಿನ್ನಕ್ಕೆ ಇಂದಿನ ದರ 5,71,900 ಆಗಿದ್ದು ಬರೋಬ್ಬರಿ 100 ರೂಪಾಯಿ ಕಡಿಮೆ ಆಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ 6,239 ರೂಪಾಯಿ ನಿನ್ನೆಗಿಂತ 1 ರೂಪಾಯಿ ದರವು ಕಡಿಮೆಯಾಗಿದೆ. 8 ಗ್ರಾಂ ಚಿನ್ನಕ್ಕೆ ಇಂದಿನ ದರವು 49,912 ರೂಪಾಯಿ ನಿನ್ನೆಯ ಚಿನ್ನದ ದರಕ್ಕೆ ಹೋಲಿಸಿದರೆ ಇಂದು 8 ರೂಪಾಯಿ ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ದರ 62,390 ಹಾಗೂ 100 ಗ್ರಾಂ ಚಿನ್ನದ ದರ 6,23,900 ಆಗಿದೆ. 10 ಗ್ರಾಮ್ ಗೆ 10 ರೂಪಾಯಿ ಹಾಗೂ 100 ಗ್ರಾಮ್ ಗೆ 100 ರೂಪಾಯಿ ಚಿನ್ನದ ದರವು ಕುಸಿತ ಕಂಡಿದೆ.

18 ಕ್ಯಾರೆಟ್ ಚಿನ್ನದ ಬೆಲೆ 4,679 ರೂಪಾಯಿ, ನಿನ್ನೆಯ ದರಕ್ಕೆ ಹೋಲಿಸಿದರೆ 1 ರೂಪಾಯಿ ಕಡಿಮೆಯಾಗಿದೆ. 8 ಗ್ರಾಂ ಚಿನ್ನದ ದರ 37,432 ರೂಪಾಯಿ ನಿನ್ನೆಗಿಂತ 8 ರೂಪಾಯಿ ಕಡಿಮೆ ಆಗಿದೆ. 10 ಗ್ರಾಂ ಚಿನ್ನಕ್ಕೆ ಇಂದಿನ ದರ 46,790 ರೂಪಾಯಿ ನಿನ್ನೆಯ ಚಿನ್ನದ ಬೆಲೆಗಿಂತ 10 ರೂಪಾಯಿ ಕಡಿಮೆ ಆಗಿದೆ. 100 ಗ್ರಾಂ ಚಿನ್ನಕ್ಕೆ ಇಂದಿನ ದರ 4,67,900 ರೂಪಾಯಿ ನಿನ್ನೆಗಿಂತ ಇಂದು 100 ಕಡಿಮೆಯಾಗಿದೆ.

ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ಮುಗಿದ ತಕ್ಷಣ ಇದೊಂದು ಕೆಲಸವನ್ನು ಮಾಡಿ, ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಸಲಹೆಗಳು

ಭಾರತದ ಕೆಲವು ನಗರಗಳ ಇಂದಿನ ಚಿನ್ನದ ದರದ ವಿವರ:-

  • ಚೆನ್ನೈ: 22 ಕ್ಯಾರೆಟ್ ಚಿನ್ನಕ್ಕೆ ₹57,790 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹63,040.
  • ಮುಂಬೈ: 22 ಕ್ಯಾರೆಟ್ ಚಿನ್ನಕ್ಕೆ ₹57,190 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹62,390.
  • ದೆಹಲಿ: 22 ಕ್ಯಾರೆಟ್ ಚಿನ್ನಕ್ಕೆ ₹57,340 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹62,540.
  • ಕೋಲ್ಕತಾ: 22 ಕ್ಯಾರೆಟ್ ಚಿನ್ನಕ್ಕೆ ₹57,190 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹62,390.
  • ಬೆಂಗಳೂರು: 22 ಕ್ಯಾರೆಟ್ ಚಿನ್ನಕ್ಕೆ ₹57,190 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹62,390.
  • ಹೈದರಾಬಾದ್: 22 ಕ್ಯಾರೆಟ್ ಚಿನ್ನಕ್ಕೆ ₹57,190 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹62,390.
  • ಕೇರಳ: 22 ಕ್ಯಾರೆಟ್ ಚಿನ್ನಕ್ಕೆ ₹57,190 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹62,390.

ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರ:

ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರ ಸ್ವಲ್ಪ ಕಡಿಮೆ ಆಗಿದೆ. ನಿನ್ನೆಯ ಚಿನ್ನದ ದರವು ಪ್ರತಿ ಗ್ರಾಂ ಗೆ 73 ರೂಪಾಯಿ ಇದ್ದಿತ್ತು. ಇಂದು
ಒಂದು ಗ್ರಾಂಗೆ: ₹72.90, 8 ಗ್ರಾಂಗೆ: ₹583.20, 10 ಗ್ರಾಂಗೆ: ₹729, 100 ಗ್ರಾಂಗೆ: ₹7,290, 1 ಕೆಜಿಗೆ: ₹72,900.

ಭಾರತದ ಕೆಲವು ನಗರಗಳ ಬೆಳ್ಳಿಯ ದರವು ಹೀಗಿದೆ:-

ನಗರ ಕೆಜಿ ಬೆಳ್ಳಿಯ ದರವು ಚೆನೈ ₹77900.00, ಮುಂಬೈ: ₹ 76,400, ದೆಹಲಿ: ₹76, 400, ಕೋಲ್ಕತಾ: ₹76, 400, ಬೆಂಗಳೂರು: ₹72, 900, ಹೈದರಾಬಾದ್: ₹ 77,900, ಕೇರಳ: ₹77, 900, ಪುಣೆ: ₹76,400, ಬರೋಡಾ: ₹76, 400, ಅಹಮದಾಬಾದ್: ₹76, 400, ಜೈಪುರ: ₹76, 400, ಲಕ್ನೋ: ₹76, 400, ಕೊಯಮತ್ತೂರು: ₹77, 900, ಮಧುರೈ: ₹77, 900.

ಇದನ್ನೂ ಓದಿ: ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರೋತ್ಸಾಹಧನ; ಇಂದೇ ಅರ್ಜಿ ಸಲ್ಲಿಸಿ