ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಮಹಿಳೆಯರು ಮಕ್ಕಳು ಗಂಡಸರು ಹೀಗೆ ಎಲ್ಲಾ ವಯಸ್ಸಿನವರಿಗೆ ಬಂಗಾರದ ಮೇಲೆ ವ್ಯಾಮೋಹ ಇದ್ದೆ ಇರುತ್ತದೆ. ಬಂಗಾರದ ಬೆಲೆ ಏರಿಕೆ ಆದರೂ ಸಹ ಬಂಗಾರಕ್ಕೆ ಹೂಡಿಕೆ ಮಾಡುವ ಜನರು ಮಾತ್ರ ಕಡಿಮೆ ಆಗಲಿಲ್ಲ. ಈಗ ಬಂಗಾರ ಪ್ರಿಯರಿಗೆ ಬಂಗಾರದ ಬೆಲೆ ಇಳಿಕೆ ಆಗಿರುವುದು ನಿಜಕ್ಕೂ ಸಂತಸದ ವಿಷಯ ಆಗಿದೆ. ಬೆಂಗಳೂರಿನಲ್ಲಿ ಇಂದಿನ ಬಂಗಾರ ಮತ್ತು ಬೆಳ್ಳಿಯ ದರಗಳ ವಿವರ ಇಲ್ಲಿದೆ.
ನಿನ್ನೆಗಿಂತ ಎಷ್ಟು ದರ ಕಡಿಮೆ ಆಗಿದೆ?
- 22 ಕ್ಯಾರೆಟ್ ಚಿನ್ನದ ದರವು ಗ್ರಾಮ್ ಗೆ 50 ರೂಪಾಯಿ ಕಡಿಮೆ ಆಗಿದೆ.
- 24 ಕ್ಯಾರೆಟ್ ಚಿನ್ನದ ದರವು ಗ್ರಾಮ್ ಗೆ 55 ರೂಪಾಯಿ ಕಡಿಮೆ ಆಗಿದೆ.
- 18 ಕ್ಯಾರೆಟ್ ಚಿನ್ನದ ದರವು ಗ್ರಾಮ್ ಗೆ 41 ರೂಪಾಯಿ ಕಡಿಮೆ ಆಗಿದೆ.
ಬೆಂಗಳೂರಿನಲ್ಲಿ ಇಂದಿನ ಬಂಗಾರದ ದರ ಹೀಗಿದೆ :-
- 1 ಗ್ರಾಮ್ 22 ಕ್ಯಾರೆಟ್ ಚಿನ್ನದ ದರವು 6755 ರೂಪಾಯಿ, 8 ಗ್ರಾಮ್ ಗೆ 54,040 ರೂಪಾಯಿ, 10 ಗ್ರಾಮ್ ಗೆ 67,550 ರೂಪಾಯಿ, ಹಾಗೂ 100 ಗ್ರಾಮ್ ಗೆ 6,75,550 ರೂಪಾಯಿ ಆಗಿದೆ.
- 1 ಗ್ರಾಮ್ 24 ಕ್ಯಾರೆಟ್ ಚಿನ್ನದ ದರವು 7,369 ರೂಪಾಯಿ, 8 ಗ್ರಾಮ್ ಗೆ 58,952 ರೂಪಾಯಿ, 10 ಗ್ರಾಮ್ ಗೆ 73,690 ರೂಪಾಯಿ ಹಾಗೂ 100 ಗ್ರಾಮ್ ಗೆ 7,36,900 ರೂಪಾಯಿ ಆಗಿದೆ.
- 1 ಗ್ರಾಮ್ 18 ಕ್ಯಾರೆಟ್ ಚಿನ್ನದ ದರವು 5,527 ರೂಪಾಯಿ , 8 ಗ್ರಾಮ್ ಗೆ 44,216 ರೂಪಾಯಿ , 10 ಗ್ರಾಮ್ ಗೆ 55,270 ರೂಪಾಯಿ ಹಾಗೂ 100 ಗ್ರಾಮ್ ಗೆ 5,52,700 ರೂಪಾಯಿ ಆಗಿದೆ.
ಕಳೆದ ಹತ್ತು ದಿನಗಳಿಂದ ಬಂಗಾರದ ದರವು ಒಮ್ಮೆಲೆ ಏರುತ್ತಿದೆ ಮತ್ತು ಒಮ್ಮೆಲೆ ಇಳಿಯುತ್ತಿದೆ. ಇಂದಿನ ದರವು ನಾಳೆ ಇರುತ್ತದೆ ಎಂಬ ಬಗ್ಗೆ ಯಾವುದೇ ವಿಶ್ವಾಸ ಇಲ್ಲ. ಅದರಿಂದ ಇಂದೆ ನೀವು ಬಂಗಾರದ ಮಳಿಗೆಗೆ ತೆರಳಿ ನಿಮ್ಮ ಇಷ್ಟದ ಚಿನ್ನವನ್ನು ಖರೀದಿಸಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರ ಹೀಗಿದೆ :-
ಬಂಗಾರದ ಮತ್ತು ಬೆಳ್ಳಿಯ ದರ ಏರಿಕೆ ಮತ್ತು ಇಳಿಕೆಗೆ ಯಾವುದೇ ಸಂಬಂಧ ಇಲ್ಲ. ಬಂಗಾರದ ದರ ಏರಿಕೆ ಆದಾಗ ಬೆಳ್ಳಿ ಇಳಿಕೆ ಕಾಣಬಹುದು. ಬೆಳ್ಳಿಯ ದರ ಏರಿಕೆ ಕಂಡಾಗ ಬಂಗಾರ ಏರಿಕೆ ಕಾಣಬಹುದು. ಇಂದು ಬಂಗಾರದ ದರವು ಕಡಿಮೆ ಆಗಿದೆ. ಆದರೆ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ನಿನ್ನೆ ಇದ್ದ ದರವೇ ಇಂದು ಸಹ ಮುಂದುವರೆದಿದೆ.
ಒಂದು ಗ್ರಾಮ್ ಬೆಳ್ಳಿಯ ದರವು 86 ರೂಪಾಯಿ ಆಗಿದೆ. 8 ಗ್ರಾಮ್ ಗೆ 688 ರೂಪಾಯಿ, 10 ಗ್ರಾಮ್ ಗೆ 860 ರೂಪಾಯಿ, 100 ಗ್ರಾಮ್ ಗೆ 8,600 ರೂಪಾಯಿ ಹಾಗೂ 1 kg ಗೆ 86,000 ರೂಪಾಯಿ ಆಗಿದೆ.
ಬಂಗಾರದ ದರ ಮತ್ತು ಬೆಳ್ಳಿಯ ದರಗಳು ನಗರದಿಂದ ನಗರಕ್ಕೆ ವ್ಯತ್ಯಾಸ ಇರುತ್ತದೆ. ಈ ಮೇಲಿನ ಬಂಗಾರದ ದರವು ಕೆಲವ ಬೆಂಗಳೂರಿನ ನಗರಕ್ಕೆ ಮಾತ್ರ ಸೀಮಿತ ಆಗಿದ್ದು ನೀವು ನಿಮ್ಮ ಪ್ರದೇಶಗಳಲ್ಲಿ ಇಂದಿನ ದರವನ್ನು ವಿಚಾರಿಸಿ.
ಇದನ್ನೂ ಓದಿ: 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಈಗ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಬಹುದು; ಹೊಸ ನಿಯಮಗಳ ಬಗ್ಗೆ ತಿಳಿದಿರಲಿ!
ಇದನ್ನೂ ಓದಿ: ಇಂಟರ್ನೆಟ್ ಇಲ್ಲದೆಯೇ UPI payment ಮಾಡಲು ಈ ಮಾರ್ಗವನ್ನು ಅನುಸರಿಸಿ