Today Gold Price: ಭಾರತೀಯರು ಆಭರಣ ಪ್ರಿಯರು ಮದುವೆ, ಮುಂಜಿ ಹೀಗೆ ಯಾವುದೇ ಶುಭ ಸಮಾರಂಭಕ್ಕೂ ಬಂಗಾರ ಮತ್ತು ಬೆಳ್ಳಿ ಬೇಕೆ ಬೇಕು. ಬಂಗಾರದ ದರ ಏರಿಕೆ ಕಂಡರೂ ಅಥವಾ ಇಳಿಕೆ ಕಂಡರೂ ಬಂಗಾರದ ಖರೀದಿಯ ಪ್ರಮಾಣ ಮಾತ್ರ ಕಡಿಮೆ ಆಗಿಲ್ಲ. ಭಾರತದಲ್ಲಿ ಇಂದಿನ ಬಂಗಾರದ ಬೆಲೆ ಒಂದು ರೂಪಾಯಿ ಇಳಿಕೆ ಕಂಡಿದೆ. ಹಾಗಾದರೆ ಇಂದಿನ ಮಾರುಕಟ್ಟೆಯ ಬೆಲೆಯ ಬಗ್ಗೆ ತಿಳಿಯೋಣ.
ಭಾರತದಲ್ಲಿ ಇಂದಿನ ಬಂಗಾರದ ದರ ಹೀಗಿದೆ :-
- 22 ಕ್ಯಾರೆಟ್ ಬಂಗಾರದ ದರ ಪಟ್ಟಿ.
- 1 ಗ್ರಾಮ್ ಗೆ 6,829 ರೂಪಾಯಿ.
- 8 ಗ್ರಾಮ್ ಗೆ 54,632 ರೂಪಾಯಿ.
- 10 ಗ್ರಾಮ್ ಗೆ 68,290 ರೂಪಾಯಿ.
- 100 ಗ್ರಾಮ್ ಗೆ 6,82,900 ರೂಪಾಯಿ.
- 24 ಕ್ಯಾರೆಟ್ ಬಂಗಾರದ ದರ ಪಟ್ಟಿ.
- 1 ಗ್ರಾಮ್ ಗೆ 7,450 ರೂಪಾಯಿ.
- 8 ಗ್ರಾಮ್ ಗೆ 59,600 ರೂಪಾಯಿ.
- 10 ಗ್ರಾಮ್ ಗೆ 74,500 ರೂಪಾಯಿ.
- 100 ಗ್ರಾಮ್ ಗೆ 7,45,000 ರೂಪಾಯಿ.
- 18 ಕ್ಯಾರೆಟ್ ಬಂಗಾರದ ದರ ಪಟ್ಟಿ.
- 1 ಗ್ರಾಮ್ ಗೆ 5,587 ರೂಪಾಯಿ.
- 8 ಗ್ರಾಮ್ ಗೆ 44,696 ರೂಪಾಯಿ.
- 10 ಗ್ರಾಮ್ ಗೆ 55,870 ರೂಪಾಯಿ.
- 100 ಗ್ರಾಮ್ ಗೆ 5,58,700 ರೂಪಾಯಿ.
ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಒಂದೇ ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ RBI ನ ನಿಯಮ ಏನು?
ಭಾರತದಲ್ಲಿ ನಿನ್ನೆಯ ಬಂಗಾರದ ದರ ಹೀಗಿದೆ :-
- 22 ಕ್ಯಾರೆಟ್ ಬಂಗಾರದ ದರ ಪಟ್ಟಿ.
- 1 ಗ್ರಾಮ್ ಗೆ 6,830 ರೂಪಾಯಿ.
- 8 ಗ್ರಾಮ್ ಗೆ 54,640 ರೂಪಾಯಿ.
- 10 ಗ್ರಾಮ್ ಗೆ 68,300 ರೂಪಾಯಿ.
- 100 ಗ್ರಾಮ್ ಗೆ 6,83,000 ರೂಪಾಯಿ.
- 24 ಕ್ಯಾರೆಟ್ ಬಂಗಾರದ ದರ ಪಟ್ಟಿ.
- 1 ಗ್ರಾಮ್ ಗೆ 7,451 ರೂಪಾಯಿ.
- 8 ಗ್ರಾಮ್ ಗೆ 59,608 ರೂಪಾಯಿ.
- 10 ಗ್ರಾಮ್ ಗೆ 74,510 ರೂಪಾಯಿ.
- 100 ಗ್ರಾಮ್ ಗೆ 7,45,100 ರೂಪಾಯಿ.
- 18 ಕ್ಯಾರೆಟ್ ಬಂಗಾರದ ದರ ಪಟ್ಟಿ.
- 1 ಗ್ರಾಮ್ ಗೆ 5,588 ರೂಪಾಯಿ.
- 8 ಗ್ರಾಮ್ ಗೆ 44,704 ರೂಪಾಯಿ.
- 10 ಗ್ರಾಮ್ ಗೆ 55,880 ರೂಪಾಯಿ.
- 100 ಗ್ರಾಮ್ ಗೆ 5,58,800 ರೂಪಾಯಿ.
ಇಂದಿನ ಬೆಳ್ಳಿಯ ದರದ ಬಗ್ಗೆ ಮಾಹಿತಿ :-
ಭಾರತದಲ್ಲಿ ಬಂಗಾರದ ದರದ ಹಾಗೆ ಬೆಳ್ಳಿಯ ದರವು ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಬೆಳ್ಳಿ ಮತ್ತು ಬಂಗಾರದ ದರ ಇಳಿಕೆ ಮತ್ತು ಏರಿಕೆಗೆ ಯಾವುದೇ ಸಂಬಂಧ ಇಲ್ಲ. ಆದರೂ ಸಹ ಇಂದು ಬಂಗಾರದ ಮತ್ತು ಬೆಳ್ಳಿ ದರಗಳು ಇಳಿಕೆ ಕಂಡಿರುವುದು ಸಂತಸದ ವಿಷಯ ಆಗಿದೆ. ಬೆಳ್ಳಿಯ ದರವು ನಿನ್ನೆಯ ದರಕ್ಕಿಂತ 0.1 ರೂಪಾಯಿ ಕುಸಿತ ಕಂಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಬೆಳ್ಳಿಯ ಇಂದಿನ ದರ ಪಟ್ಟಿ ಹೀಗಿದೆ:-
- ಒಂದು ಗ್ರಾಮ್ ಬೆಳ್ಳಿಯ ದರ 92.40 ರೂಪಾಯಿ..
- 8 ಗ್ರಾಮ್ ಬೆಳ್ಳಿಯ ದರ 739.20 ರೂಪಾಯಿ.
- 10 ಗ್ರಾಮ್ ಬೆಳ್ಳಿಯ ದರ 924 ರೂಪಾಯಿ.
- 100 ಗ್ರಾಮ್ ಬೆಳ್ಳಿಯ ದರ 9240 ರೂಪಾಯಿ.
- ಒಂದು ಕೆ.ಜಿ ಬೆಳ್ಳಿಯ ದರ 92,400 ರೂಪಾಯಿ.
ನಿನ್ನೆಯ ಬೆಳ್ಳಿಯ ದರ ಪಟ್ಟಿ ಹೀಗಿದೆ :-
- ಒಂದು ಗ್ರಾಮ್ ಬೆಳ್ಳಿಯ ದರ 92.50 ರೂಪಾಯಿ.
- 8 ಗ್ರಾಮ್ ಬೆಳ್ಳಿಯ ದರ 740 ರೂಪಾಯಿ.
- 10 ಗ್ರಾಮ್ ಬೆಳ್ಳಿಯ ದರ 925 ರೂಪಾಯಿ.
- 100 ಗ್ರಾಮ್ ಬೆಳ್ಳಿಯ ದರ 9,250 ರೂಪಾಯಿ.
- ಒಂದು ಕೆ.ಜಿ ಬೆಳ್ಳಿಯ ದರ 92,500 ರೂಪಾಯಿ.
ಇದನ್ನೂ ಓದಿ: ಗರ್ಭಿಣಿ ಸ್ತ್ರೀಯರಿಗೆ ಹಾಗೂ ಕಾರ್ಮಿಕ ಮಕ್ಕಳ ಮದುವೆಗೆ ಕಾರ್ಮಿಕ ಇಲಾಖೆ ಸಹಾಯ ಧನ ನೀಡುತ್ತಿದೆ.