ಚುನಾವಣೆ ದಿನ ಚಿನ್ನದ ದರ ಎಷ್ಟಾಗಿದೆ ಗೊತ್ತಾ? ಹೀಗಿದೆ ಇಂದಿನ ಚಿನ್ನ, ಬೆಳ್ಳಿ ಬೆಲೆ

today gold price

ಬಂಗಾರದ ಪ್ರಿಯರಿಗೆ ಮತ್ತೆ ಕಹಿ ಸುದ್ದಿ ಇದಾಗಿದೆ. ಮದುವೆ ಮುಂಜಿಗಳ ಕಾರುಬಾರು. ಈಗ ಬಂಗಾರ ತೆಗೆದುಕೊಳ್ಳಬೇಕು ಎಂದು ಆಸೆ ಇಟ್ಟುಕೊಳ್ಳುವ ಹೆಂಗಳೆಯರ ಆಸೆಗೆ ಬರೆ ಎಳೆದಂತೆ ಆಗಿದೆ. ದಿನದಿಂದ ದಿನಕ್ಕೆ ಬಂಗಾರದ ದರದಲ್ಲಿ ಏರಿಕೆ ಕಾಣುತ್ತಿದ್ದು. ಇಂದು ಮತ್ತೆ ಬಂಗಾರದ ದರವು ಹೆಚ್ಚಾಗಿದೆ. ಕರ್ನಾಟಕದ ಮಹಾನಗರಿ ಬೆಂಗಳೂರಿನಲ್ಲಿ ಬಂಗಾರದ ದರ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

ಇಂದಿನ ಬಂಗಾರದ ದರ ಹೀಗಿದೆ:-

22 ಕ್ಯಾರೆಟ್ ಚಿನ್ನದ ದರ ಪಟ್ಟಿ

  • 1 ಗ್ರಾಮ್ ಗೆ 6,665 ರೂಪಾಯಿ.
  • 8 ಗ್ರಾಮ್ ಗೆ 53,320 ರೂಪಾಯಿ.
  • 10 ಗ್ರಾಮ್ ಗೆ 66,650 ರೂಪಾಯಿ.
  • 100 ಗ್ರಾಮ್ ಗೆ 6,66,500 ರೂಪಾಯಿ.

24 ಕ್ಯಾರೆಟ್ ಚಿನ್ನದ ದರ ಪಟ್ಟಿ

  • 1 ಗ್ರಾಮ್ ಗೆ 7,271 ರೂಪಾಯಿ.
  • 8 ಗ್ರಾಮ್ ಗೆ 58,168 ರೂಪಾಯಿ.
  • 10 ಗ್ರಾಮ್ ಗೆ 72,710 ರೂಪಾಯಿ.
  • 100 ಗ್ರಾಮ್ ಗೆ 7,27,100 ರೂಪಾಯಿ.

18 ಕ್ಯಾರೆಟ್ ಚಿನ್ನದ ದರ ಪಟ್ಟಿ

  • 1 ಗ್ರಾಮ್ ಗೆ 5,453 ರೂಪಾಯಿ.
  • 8 ಗ್ರಾಮ್ ಗೆ 43,624 ರೂಪಾಯಿ.
  • 10 ಗ್ರಾಮ್ ಗೆ 54,530 ರೂಪಾಯಿ.
  • 100 ಗ್ರಾಮ್ ಗೆ 5,45,300 ರೂಪಾಯಿ.

ಇದನ್ನೂ ಓದಿ: ಮಾಸಿಕ ರೂ 10,000 ಪಿಂಚಣಿ ಪಡೆಯಲು ಪತಿ, ಪತ್ನಿ ಒಟ್ಟಿಗೆ ಈ ಖಾತೆಯನ್ನು ತೆರೆಯಿರಿ!

ನಿನ್ನೆಯ ಬಂಗಾರದ ದರ

22 ಕ್ಯಾರೆಟ್ ಚಿನ್ನದ ದರ ಪಟ್ಟಿ

  • 1 ಗ್ರಾಮ್ ಗೆ 6,625 ರೂಪಾಯಿ.
  • 8 ಗ್ರಾಮ್ ಗೆ 53,000 ರೂಪಾಯಿ.
  • 10 ಗ್ರಾಮ್ ಗೆ 66,250 ರೂಪಾಯಿ.
  • 100 ಗ್ರಾಮ್ ಗೆ 6,62,500 ರೂಪಾಯಿ.

24 ಕ್ಯಾರೆಟ್ ಚಿನ್ನದ ದರ ಪಟ್ಟಿ

  • 1 ಗ್ರಾಮ್ ಗೆ 7,227 ರೂಪಾಯಿ.
  • 8 ಗ್ರಾಮ್ ಗೆ 57,816 ರೂಪಾಯಿ.
  • 10 ಗ್ರಾಮ್ ಗೆ 72,270 ರೂಪಾಯಿ.
  • 100 ಗ್ರಾಮ್ ಗೆ 7,22,700 ರೂಪಾಯಿ.

18 ಕ್ಯಾರೆಟ್ ಚಿನ್ನದ ದರ ಪಟ್ಟಿ

  • 1 ಗ್ರಾಮ್ ಗೆ 5,420 ರೂಪಾಯಿ.
  • 8 ಗ್ರಾಮ್ ಗೆ 43,360 ರೂಪಾಯಿ.
  • 10 ಗ್ರಾಮ್ ಗೆ 54,200 ರೂಪಾಯಿ.
  • 100 ಗ್ರಾಮ್ ಗೆ 5,42,000 ರೂಪಾಯಿ.

ನಿನ್ನೆಯ ಬಂಗಾರದ ದರಕ್ಕೆ ಹೋಲಿಕೆ ಮಾಡಿದರೆ ಇಂದು 22 ಕ್ಯಾರೆಟ್ ಚಿನ್ನವು ಒಂದು ಗ್ರಾಮ್ ಗೆ 40 ರೂಪಾಯಿ ಜಾಸ್ತಿ ಆಗಿದೆ. 24 ಕ್ಯಾರೆಟ್ ಚಿನ್ನ ಒಂದು ಗ್ರಾಮ್ ಗೆ 44 ರೂಪಾಯಿ ಹೆಚ್ಚಾಗಿದೆ. ಹಾಗೂ 18 ಕ್ಯಾರೆಟ್ ಚಿನ್ನ ಒಂದು ಗ್ರಾಮ್ ಗೆ 33 ರೂಪಾಯಿ ಹೆಚ್ಚಾಗಿದೆ. ಬಂಗಾರದ ದರವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯತ್ಯಾಸ ಇರುತ್ತದೆ. ನಿಮ್ಮ ಹತ್ತಿರದ ಬಂಗಾರ ಮಳಿಗೆಯಲ್ಲಿ ವಿಚಾರಿಸಿ ಚಿನ್ನ ಖರೀದಿಸಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದಿನ ಬೆಳ್ಳಿಯ ದರ ಹೀಗಿದೆ :-

ಬೆಳ್ಳಿಯ ದರವು ಸಹ ಕೊಂಚ ಏರಿಕೆ ಆಗಿದ್ದು. ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರವು ಒಂದು ಗ್ರಾಮ್ ಗೆ 83.60 ರೂಪಾಯಿ ಆಗಿದೆ. ಹಾಗೂ 8 ಗ್ರಾಮ್ ಗೆ 668.80 ರೂಪಾಯಿ .10 ಗ್ರಾಮ್ ಗೆ 836 ರೂಪಾಯಿ, 100 ಗ್ರಾಮ್ ಗೆ 8,360 ರೂಪಾಯಿ ಹಾಗೂ ಒಂದು ಕೆ.ಜಿ ಗೆ 83,600 ರೂಪಾಯಿ ಆಗಿದೆ.

ಇದನ್ನೂ ಓದಿ: ಉತ್ತಮ ರಿಯಾಯಿತಿ: ಹೋಂಡಾ ಆಕ್ಟಿವಾ ಬೆಲೆ 78,000 ರೂ. ನಿಂದ 18,000 ರೂ. ಗೆ ಖರೀದಿಸಿ!

ಇದನ್ನೂ ಓದಿ: ಗೃಹಲಕ್ಷ್ಮಿ ಖಾತೆಯ ಫಲಾನುಭವಿಗಳಿಗೆ ಏಪ್ರಿಲ್ ತಿಂಗಳಲ್ಲಿ 4,000 ರೂಪಾಯಿ ಹಣ ಜಮಾ ಆಗಿದೆ.