Today Gold Price; ದುಬಾರಿಯಾದ ಚಿನ್ನದ ಬೆಲೆ, ಹೀಗಿದೆ ಇಂದಿನ ಚಿನ್ನ – ಬೆಳ್ಳಿ ರೇಟ್

Today Gold Price

Today Gold Price: ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರವು ಗ್ರಾಮ್ ಗೆ ಬರೋಬ್ಬರಿ 25 ರೂಪಾಯಿ ಏರಿಕೆ ಕಂಡಿದೆ. ಮದುವೆ ಸೀಸನ್ ಮುಗಿದರೂ ಚಿನ್ನ ಖರೀದಿಸಬೇಕು ಎಂದು ಆಸೆ ಇಟ್ಟುಕೊಂಡವರಿಗೆ ದರ ಏರಿಕೆ ಆಗಿರುವುದು ಬಹಳ ಬೇಸರದ ಸಂಗತಿ ಆಗಿದೆ. ಬೆಂಗಳೂರಿನಲ್ಲಿ ನಿನ್ನೆ ಮತ್ತು ಇಂದಿನ ಚಿನ್ನದ ದರದ ವಿವರಗಳನ್ನು ತಿಳಿಯೋಣ.

WhatsApp Group Join Now
Telegram Group Join Now

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಪಟ್ಟಿ :-

  • 22 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 6,665 ರೂಪಾಯಿ.
  2. 8 ಗ್ರಾಮ್ ಗೆ 53,320 ರೂಪಾಯಿ.
  3. 10 ಗ್ರಾಮ್ ಗೆ 66,650 ರೂಪಾಯಿ.
  4. 100 ಗ್ರಾಮ್ ಗೆ 6,66,500 ರೂಪಾಯಿ.
  • 24 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 7,271 ರೂಪಾಯಿ.
  2. 8 ಗ್ರಾಮ್ ಗೆ 58,168 ರೂಪಾಯಿ.
  3. 10 ಗ್ರಾಮ್ ಗೆ 72,710 ರೂಪಾಯಿ.
  4. 100 ಗ್ರಾಮ್ ಗೆ 7,27,100 ರೂಪಾಯಿ.
  • 18 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 5,453 ರೂಪಾಯಿ.
  2. 8 ಗ್ರಾಮ್ ಗೆ 43,624 ರೂಪಾಯಿ.
  3. 10 ಗ್ರಾಮ್ ಗೆ 54,530 ರೂಪಾಯಿ.
  4. 100 ಗ್ರಾಮ್ ಗೆ 5,45,300 ರೂಪಾಯಿ.

ಬೆಂಗಳೂರಿನಲ್ಲಿ ನಿನ್ನೆಯ ಚಿನ್ನದ ದರ ಪಟ್ಟಿ :-

  • 22 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 6,640 ರೂಪಾಯಿ.
  2. 8 ಗ್ರಾಮ್ ಗೆ 53,120 ರೂಪಾಯಿ.
  3. 10 ಗ್ರಾಮ್ ಗೆ 66,400 ರೂಪಾಯಿ.
  4. 100 ಗ್ರಾಮ್ ಗೆ 6,64,000 ರೂಪಾಯಿ.
  • 24 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 7,244 ರೂಪಾಯಿ.
  2. 8 ಗ್ರಾಮ್ ಗೆ 57,952 ರೂಪಾಯಿ.
  3. 10 ಗ್ರಾಮ್ ಗೆ 72,440 ರೂಪಾಯಿ.
  4. 100 ಗ್ರಾಮ್ ಗೆ 7,22,400 ರೂಪಾಯಿ.
  • 18 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 5,433 ರೂಪಾಯಿ.
  2. 8 ಗ್ರಾಮ್ ಗೆ 43,464 ರೂಪಾಯಿ.
  3. 10 ಗ್ರಾಮ್ ಗೆ 54,330 ರೂಪಾಯಿ.
  4. 100 ಗ್ರಾಮ್ ಗೆ 5,43,300 ರೂಪಾಯಿ.

ಇದನ್ನೂ ಓದಿ: ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಭಾರಿ ಬದಲಾವಣೆ! ಹೊಸ ನಿಯಮಗಳನ್ನು

ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರ ಹೇಗಿದೆ?

ಚಿನ್ನದ ದರ ಏರಿಕೆ ಅದ ತಕ್ಷಣ ಬೆಳ್ಳಿಯ ದರವು ಏರಿಕೆ ಆಗುವುದಿಲ್ಲ. ಇಂದು ಬೆಳ್ಳಿಯ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ನಿನ್ನೆ ಏಷ್ಟು ಬೆಳ್ಳಿಯ ದರ ಇದೆಯೋ ಇಂದು ಸಹ ಅಷ್ಟೇ ಬೆಳ್ಳಿಯ ದರ ಇದೇ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬೆಳ್ಳಿಯ ಇಂದಿನ ದರ ಪಟ್ಟಿ ಹೀಗಿದೆ:-

  1. ಒಂದು ಗ್ರಾಮ್ ಬೆಳ್ಳಿಯ ದರ 92 ರೂಪಾಯಿ.
  2. 8 ಗ್ರಾಮ್ ಬೆಳ್ಳಿಯ ದರ 736 ರೂಪಾಯಿ.
  3. 10 ಗ್ರಾಮ್ ಬೆಳ್ಳಿಯ ದರ 920 ರೂಪಾಯಿ.
  4. 100 ಗ್ರಾಮ್ ಬೆಳ್ಳಿಯ ದರ 9,200 ರೂಪಾಯಿ.
  5. ಒಂದು ಕೆ.ಜಿ ಬೆಳ್ಳಿಯ ದರ 92,000 ರೂಪಾಯಿ.

ಬೆಳ್ಳಿಯ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಾರದೆ ಇದ್ದರೂ ಸಹ ಕಳೆದ 15 ದಿನಗಳ ಈಚೆಗೆ ಬೆಳ್ಳಿಯ ದರವು ಸ್ವಲ್ಪ ಮಟ್ಟಿಗೆ ಏರಿಕೆ ಕಾಣುತ್ತಿದೆ.

ಇದನ್ನೂ ಓದಿ: HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದ ವಾಹನ ಸವಾರರಿಗೆ ರಾಜ್ಯ ಸರ್ಕಾರವು ಶುಭಸುದ್ದಿ ನೀಡಿದೆ.

ಇದನ್ನೂ ಓದಿ: LIC ಪಿಂಚಣಿ ಯೋಜನೆಯಲ್ಲಿ ಒಮ್ಮೆ ಠೇವಣಿ ಮಾಡಿದರೆ ಪ್ರತಿ ವರ್ಷ 60 ಸಾವಿರ ಪಿಂಚಣಿ ಪಡೆಯಬಹುದು.