Today Gold Price: ಚಿನ್ನ ಖರೀದಿಸಬೇಕೆನ್ನುವವರಿಗೆ ಸಿಹಿಸುದ್ದಿ! ಇಳಿಕೆ ಕಂಡ ಚಿನ್ನದ ಬೆಲೆ

Today Gold Price

Today Gold Price: ಬಂಗಾರದ ದರವು ದಿನದಿಂದ ದಿನಕ್ಕೆ ಬದಲಾಗುತ್ತದೆ. ಹಾಗೆಯೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬಂಗಾರದ ದರ ಹೆಚ್ಚು ಕಡಿಮೆ ಇರುತ್ತದೆ. ಬೆಂಗಳೂರಿನಲ್ಲಿ ಇಂದಿನ ಬಂಗಾರದ ದರವು ಗ್ರಾಮ್ ಗೆ ಬರೋಬ್ಬರಿ 40 ರೂಪಾಯಿ ಕುಸಿತ ಕಂಡಿದೆ.

WhatsApp Group Join Now
Telegram Group Join Now

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಪಟ್ಟಿ :-

  • 22 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 6,670 ರೂಪಾಯಿ.
  2. 8 ಗ್ರಾಮ್ ಗೆ 53,360 ರೂಪಾಯಿ.
  3. 10 ಗ್ರಾಮ್ ಗೆ 66,700 ರೂಪಾಯಿ.
  4. 100 ಗ್ರಾಮ್ ಗೆ 6,67,000 ರೂಪಾಯಿ.
  • 24 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 7,276 ರೂಪಾಯಿ.
  2. 8 ಗ್ರಾಮ್ ಗೆ 58,208 ರೂಪಾಯಿ.
  3. 10 ಗ್ರಾಮ್ ಗೆ 72,760 ರೂಪಾಯಿ.
  4. 100 ಗ್ರಾಮ್ ಗೆ 7,27,600 ರೂಪಾಯಿ.
  • 18 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 5,457 ರೂಪಾಯಿ.
  2. 8 ಗ್ರಾಮ್ ಗೆ 43,656 ರೂಪಾಯಿ.
  3. 10 ಗ್ರಾಮ್ ಗೆ 54,570 ರೂಪಾಯಿ.
  4. 100 ಗ್ರಾಮ್ ಗೆ 5,45,700 ರೂಪಾಯಿ.

ಇದನ್ನೂ ಓದಿ: NPS ನಲ್ಲಿ ಹೂಡಿಕೆ ಮಾಡಿ ಪ್ರತಿ ತಿಂಗಳು ರೂ 40,000 ಪಿಂಚಣಿ ಪಡೆಯಿರಿ.

ಬೆಂಗಳೂರಿನಲ್ಲಿ ನಿನ್ನೆಯ ಚಿನ್ನದ ದರ ಪಟ್ಟಿ :-

  • 22 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 6,710 ರೂಪಾಯಿ.
  2. 8 ಗ್ರಾಮ್ ಗೆ 53,680 ರೂಪಾಯಿ.
  3. 10 ಗ್ರಾಮ್ ಗೆ 67,100 ರೂಪಾಯಿ.
  4. 100 ಗ್ರಾಮ್ ಗೆ 6,67,100 ರೂಪಾಯಿ.
  • 24 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 7,320 ರೂಪಾಯಿ.
  2. 8 ಗ್ರಾಮ್ ಗೆ 58,560 ರೂಪಾಯಿ.
  3. 10 ಗ್ರಾಮ್ ಗೆ 73,200 ರೂಪಾಯಿ.
  4. 100 ಗ್ರಾಮ್ ಗೆ 7,32,000 ರೂಪಾಯಿ.
  • 18 ಕ್ಯಾರೆಟ್ ಚಿನ್ನದ ದರ :-
  1. 1 ಗ್ರಾಮ್ ಗೆ 5,490 ರೂಪಾಯಿ.
  2. 8 ಗ್ರಾಮ್ ಗೆ 43,920 ರೂಪಾಯಿ.
  3. 10 ಗ್ರಾಮ್ ಗೆ 54,900 ರೂಪಾಯಿ.
  4. 100 ಗ್ರಾಮ್ ಗೆ 5,49,000 ರೂಪಾಯಿ.

ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರಮುಖ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಶುಲ್ಕಗಳು ಮತ್ತು ನೀತಿಗಳಲ್ಲಿ ಬದಲಾವಣೆಗಳು: ಗಮನಿಸಿ!

ಇಂದಿನ ಬೆಳ್ಳಿಯ ದರ ಹೇಗಿದೆ?

ಬಂಗಾರದ ದರಕ್ಕೂ ಬೆಳ್ಳಿಯ ದರಕ್ಕೂ ತುಂಬಾ ವ್ಯತ್ಯಾಸ ಇದೆ. ಬಂಗಾರದ ದರ ಕುಸಿತ ಕಂಡ ತಕ್ಷಣ ಬೆಳ್ಳಿಯ ದರವು ಕುಸಿತ ಕಾಣುವುದಿಲ್ಲ. ಬಂಗಾರದ ದರ ಏರಿಕೆ ಅಥವಾ ಇಳಿಕೆಗೆ ಹಾಗೂ ಬೆಳ್ಳಿಯ ದರ ಏರಿಕೆ ಮತ್ತು ಇಳಿಕೆಗೆ ಯಾವುದೇ ಸಂಬಂಧ ಇಲ್ಲ. ಬೆಂಗಳೂರಿನಲ್ಲಿ ನಿನ್ನೆಯ ಬೆಳ್ಳಿಯ ದರಕ್ಕಿಂತ ಇಂದು ಪ್ರತಿ ಗ್ರಾಮ್ ಗೆ 2.25 ರೂಪಾಯಿ ಬೆಳ್ಳಿ ಏರಿಕೆ ಆಗಿದೆ.

ಬೆಳ್ಳಿಯ ಇಂದಿನ ದರ ಪಟ್ಟಿ ಹೀಗಿದೆ:-

  1. ಒಂದು ಗ್ರಾಮ್ ಬೆಳ್ಳಿಯ ದರ 97.50 ರೂಪಾಯಿ.
  2. 8 ಗ್ರಾಮ್ ಬೆಳ್ಳಿಯ ದರ 780 ರೂಪಾಯಿ.
  3. 10 ಗ್ರಾಮ್ ಬೆಳ್ಳಿಯ ದರ 975 ರೂಪಾಯಿ.
  4. 100 ಗ್ರಾಮ್ ಬೆಳ್ಳಿಯ ದರ 9,750 ರೂಪಾಯಿ.
  5. ಒಂದು ಕೆ.ಜಿ ಬೆಳ್ಳಿಯ ದರ 97,500 ರೂಪಾಯಿ.

ಬೆಳ್ಳಿಯ ನಿನ್ನೆಯ ದರ ಪಟ್ಟಿ ಹೀಗಿದೆ :-

  1. ಒಂದು ಗ್ರಾಮ್ ಬೆಳ್ಳಿಯ ದರ 97.25 ರೂಪಾಯಿ.
  2. 8 ಗ್ರಾಮ್ ಬೆಳ್ಳಿಯ ದರ 762 ರೂಪಾಯಿ.
  3. 10 ಗ್ರಾಮ್ ಬೆಳ್ಳಿಯ ದರ 952.50 ರೂಪಾಯಿ.
  4. 100 ಗ್ರಾಮ್ ಬೆಳ್ಳಿಯ ದರ 9,525 ರೂಪಾಯಿ.
  5. ಒಂದು ಕೆ.ಜಿ ಬೆಳ್ಳಿಯ ದರ 95,250 ರೂಪಾಯಿ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಉಲ್ಲಂಘನೆ; ಟ್ರಾಫಿಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿ ವಾಹನ ನಿಲ್ಲಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹುಷಾರ್!

ಇದನ್ನೂ ಓದಿ: ಭಾರತೀಯ ಮಾರುಕಟ್ಟೆಯನ್ನು ಆಳುವ ಸಿದ್ಧತೆಯಲ್ಲಿರುವ SUVಗಳ ಭವ್ಯ ಪಡೆ! ಈ SUVಗಳಲ್ಲಿ ಯಾವುದು ನಿಮಗೆ ಇಷ್ಟ?