Today Gold Price: ನಾಳೆ ಲೋಕಸಭಾ ಚುನಾವಣೆಯ ಫಲಿತಾಂಶದ ದಿನ. ಚುನಾವಣಾ ಫಲಿತಾಂಶಕ್ಕೂ ಮೊದಲು ಬಂಗಾರದ ದರ ಬರೋಬ್ಬರಿ 40 ರೂಪಾಯಿ ದರ ಕಡಿಮೆ ಆಗಿದೆ. ಇದು ಬಂಗಾರ ಪ್ರಿಯರಿಗೆ ಬಹಳ ಖುಷಿ ಸುದ್ದಿ ಆಗಿದ್ದು ಬಂಗಾರ ಖರೀದಿ ಮಾಡಲು ಬಯಸುವ ಹೆಂಗಳೆಯರು ಇಂದೆ ನಿಮ್ಮ ಹತ್ತಿರದ ಬಂಗಾರದ ಅಂಗಡಿಗೆ ತೆರಳಿ ನಿಮ್ಮ ಇಷ್ಟದ ಒಡವೆ ಕೊಂಡುಕೊಳ್ಳಿ.
ಬೆಂಗಳೂರಿನಲ್ಲಿ ಇಂದಿನ ಬಂಗಾರದ (Gold )ರೇಟ್ ಹೀಗಿದೆ :-
- 22 ಕ್ಯಾರೆಟ್ ಬಂಗಾರದ ದರ:
- 1 ಗ್ರಾಮ್ ಗೆ 6,610 ರೂಪಾಯಿ.
- 8 ಗ್ರಾಮ್ ಗೆ 52,880 ರೂಪಾಯಿ.
- 10 ಗ್ರಾಮ್ ಗೆ 66,100 ರೂಪಾಯಿ.
- 100 ಗ್ರಾಮ್ ಗೆ 6,61,000 ರೂಪಾಯಿ.
- 24 ಕ್ಯಾರೆಟ್ ಬಂಗಾರದ ದರ :-
- 1 ಗ್ರಾಮ್ ಗೆ 7,211 ರೂಪಾಯಿ.
- 8 ಗ್ರಾಮ್ ಗೆ 57,688 ರೂಪಾಯಿ.
- 10 ಗ್ರಾಮ್ ಗೆ 72,110 ರೂಪಾಯಿ.
- 100 ಗ್ರಾಮ್ ಗೆ 7,21,100 ರೂಪಾಯಿ.
- 18 ಕ್ಯಾರೆಟ್ ಚಿನ್ನದ ದರ :-
- 1 ಗ್ರಾಮ್ ಗೆ 5,408 ರೂಪಾಯಿ.
- 8 ಗ್ರಾಮ್ ಗೆ 43,264 ರೂಪಾಯಿ.
- 10 ಗ್ರಾಮ್ ಗೆ 54,080 ರೂಪಾಯಿ.
- 100 ಗ್ರಾಮ್ ಗೆ 5,40,800 ರೂಪಾಯಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: PPF ನಲ್ಲಿ ಹೂಡಿಕೆ ಮಾಡಿ ಒಂದು ಕೋಟಿ ರೂಪಾಯಿ ಗಳಿಸಿ
ಬೆಂಗಳೂರಿನಲ್ಲಿ ನಿನ್ನೆಯ ಬಂಗಾರದ(gold ) ರೇಟ್ ಹೀಗಿದೆ:-
- 22 ಕ್ಯಾರೆಟ್ ಬಂಗಾರದ ದರ :-
- 1 ಗ್ರಾಮ್ ಗೆ 6,650 ರೂಪಾಯಿ.
- 8 ಗ್ರಾಮ್ ಗೆ 53,200 ರೂಪಾಯಿ.
- 10 ಗ್ರಾಮ್ ಗೆ 66,500 ರೂಪಾಯಿ.
- 100 ಗ್ರಾಮ್ ಗೆ 6,65,000 ರೂಪಾಯಿ.
- 24 ಕ್ಯಾರೆಟ್ ಬಂಗಾರದ ದರ :-
- 1 ಗ್ರಾಮ್ ಗೆ 7,255 ರೂಪಾಯಿ.
- 8 ಗ್ರಾಮ್ ಗೆ 58,040 ರೂಪಾಯಿ.
- 10 ಗ್ರಾಮ್ ಗೆ 72,550 ರೂಪಾಯಿ.
- 100 ಗ್ರಾಮ್ ಗೆ 7,25,500 ರೂಪಾಯಿ.
- 18 ಕ್ಯಾರೆಟ್ ಬಂಗಾರದ ದರ :-
- 1 ಗ್ರಾಮ್ ಗೆ 5,441 ರೂಪಾಯಿ.
- 8 ಗ್ರಾಮ್ ಗೆ 43,528 ರೂಪಾಯಿ.
- 10 ಗ್ರಾಮ್ ಗೆ 54,410 ರೂಪಾಯಿ.
- 100 ಗ್ರಾಮ್ ಗೆ 5,44,100 ರೂಪಾಯಿ.
ಇದನ್ನೂ ಓದಿ: ಮಹಿಳೆಯರಿಗೆ ಲಖ್ಪತಿ ದೀದಿ ಯೋಜನೆಯಲ್ಲಿ 5 ಲಕ್ಷ ರೂಪಾಯಿಯ ವರೆಗೆ ಬಡ್ಡಿರಹಿತ ಸಾಲ ಸಿಗುತ್ತದೆ.
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ(silver) ರೇಟ್ ಹೇಗಿದೆ ನೋಡೋಣ :-
ಬಂಗಾರದ ದರದ ಹಾಗೆ ಬೆಳ್ಳಿಯ ದರವು ಇಳಿಕೆ ಕಂಡಿದ್ದು ಗ್ರಾಮ್ ಗೆ 0.1 ರೂಪಾಯಿ ಬೆಳ್ಳಿಯ ದರ ಕಡಿಮೆ ಆಗಿದೆ.
ಬೆಳ್ಳಿಯ ಇಂದಿನ ರೇಟ್ ಹೀಗಿದೆ:-
- ಒಂದು ಗ್ರಾಮ್ ಬೆಳ್ಳಿಯ ದರ 92.90 ರೂಪಾಯಿ.
- 8 ಗ್ರಾಮ್ ಬೆಳ್ಳಿಯ ದರ 743.20 ರೂಪಾಯಿ.
- 10 ಗ್ರಾಮ್ ಬೆಳ್ಳಿಯ ದರ 929 ರೂಪಾಯಿ.
- 100 ಗ್ರಾಮ್ ಬೆಳ್ಳಿಯ ದರ 9,290 ರೂಪಾಯಿ.
- ಒಂದು ಕೆ.ಜಿ ಬೆಳ್ಳಿಯ ದರ 92,900 ರೂಪಾಯಿ.
ಬೆಳ್ಳಿಯ ನಿನ್ನೆಯ ರೇಟ್ ಹೀಗಿದೆ :-
- ಒಂದು ಗ್ರಾಮ್ ಬೆಳ್ಳಿಯ ದರ 93 ರೂಪಾಯಿ.
- 8 ಗ್ರಾಮ್ ಬೆಳ್ಳಿಯ ದರ 744 ರೂಪಾಯಿ.
- 10 ಗ್ರಾಮ್ ಬೆಳ್ಳಿಯ ದರ 930 ರೂಪಾಯಿ.
- 100 ಗ್ರಾಮ್ ಬೆಳ್ಳಿಯ ದರ 9,300 ರೂಪಾಯಿ.
- ಒಂದು ಕೆ.ಜಿ ಬೆಳ್ಳಿಯ ದರ 93,00 ರೂಪಾಯಿ.
ಇದನ್ನೂ ಓದಿ: ಅಪಘಾತದ ಸಮಯದಲ್ಲಿ ರಕ್ಷಣೆ ಪಡೆಯಿರಿ! ಅಂಚೆ ಕಚೇರಿಯಲ್ಲಿ ಕೇವಲ ₹520ಕ್ಕೆ ₹10 ಲಕ್ಷ ವಿಮೆ!
ಇದನ್ನೂ ಓದಿ: ಜನ್-ಧನ್ ಖಾತೆಯಿಂದ 10,000 ರೂ. ಓವರ್‌ಡ್ರಾಫ್ಟ್ ಸೇರಿದಂತೆ ಅನೇಕ ಲಾಭಗಳು! ಈಗಲೇ ತೆರೆಯಿರಿ!