Today Gold Price: ಕೇಂದ್ರದ ಬಜೆಟ್ ಮಂಡನೆಯ ನಂತರ ಬಂಗಾರದ ದರ ಏರಿಕೆ ಅಥವಾ ಇಳಿಕೆ ಆಗುತ್ತದೆ ಎಂದು ತಜ್ಞರು ಅಭಿಪ್ರಾಯ ಆಗಿತ್ತು. ಈಗ ಅದರಂತೆಯೇ ಬಂಗಾರದ ದರವು 20 ರೂಪಾಯಿ ಕಡಿಮೆ ಆಗಿದೆ ಮತ್ತು ಬೆಳ್ಳಿಯ ದರವು ಕೊಂಚ ಇಳಿಕೆ ಕಂಡಿದೆ. ಹಾಗಾದರೆ ಇಂದಿನ ಬಂಗಾರ ಮತ್ತು ಬೆಳ್ಳಿಯ ದರಗಳ ಬಗ್ಗೆ ನಿಖರ ಮಾಹಿತಿ ತಿಳಿಯೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನದ (Gold) ದರ:- 22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂ ಗೆ 5,810 ರೂಪಾಯಿ, 8 ಗ್ರಾಂ ಗೆ 46,480 ರೂಪಾಯಿ, 10 ಗ್ರಾಮ್ ಗೆ ರೂಪಾಯಿ 58,100, ಹಾಗೂ 100ಗ್ರಾಂ ಗೆ 5,81,000 ರೂಪಾಯಿ ಇದೆ.
22 ಕ್ಯಾರೆಟ್ ಗೋಲ್ಡ್ ನಿನ್ನೆಯ ದರ:- ಒಂದು ಗ್ರಾಂ ಗೆ 5,830 ರೂಪಾಯಿ, 8 ಗ್ರಾಂ ಗೆ 46,640 ರೂಪಾಯಿ, 10 ಗ್ರಾಮ್ ಗೆ ರೂಪಾಯಿ 58,300, ಹಾಗೂ 100ಗ್ರಾಂ ಗೆ 5,83,000 ರೂಪಾಯಿ ಇದ್ದಿತ್ತು.
24 ಕ್ಯಾರೆಟ್ ಬಂಗಾರದ ಇಂದಿನ ದರ:- ಒಂದು ಗ್ರಾಂ ಗೆ 6,338 ರೂಪಾಯಿ, 8 ಗ್ರಾಂ ಗೆ 50,704 ರೂಪಾಯಿ, 10 ಗ್ರಾಮ್ ಗೆ 63,380 ರೂಪಾಯಿ, 100 ಗ್ರಾಮ್ ಗೆ 6,33,800 ರೂಪಾಯಿ ಇದೆ.
24 ಕ್ಯಾರೆಟ್ ಚಿನ್ನದ ನಿನ್ನೆಯ ದರ:- ಒಂದು ಗ್ರಾಂ ಗೆ 6,360 ರೂಪಾಯಿ, 8 ಗ್ರಾಂ ಗೆ 50,880 ರೂಪಾಯಿ, 10 ಗ್ರಾಮ್ ಗೆ 63,600 ರೂಪಾಯಿ, 100 ಗ್ರಾಮ್ ಗೆ 6,36,000 ರೂಪಾಯಿ ಆಗಿತ್ತು.
18 ಕ್ಯಾರೆಟ್ ಬಂಗಾರದ ಬೆಲೆ :- ಒಂದು ಗ್ರಾಂ ಗೆ 4,754, 08 ಗ್ರಾಂ ಗೆ 38,032, 10 ಗ್ರಾಂ ಗೆ 47,540, 100 ಗ್ರಾಂ ಗೆ 4,75,400 ರೂಪಾಯಿ ಇದೆ.
ಇದನ್ನೂ ಓದಿ: ಮುಂಗಡ ಬುಕಿಂಗ್ ಗೆ ಲಭ್ಯವಿರುವ iQOO Neo 9 Pro ನ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯಿರಿ
ಭಾರತದ ವಿವಿಧ ನಗರಗಳ ಬಂಗಾರದ ದರ 22 ಕ್ಯಾರೆಟ್ (10 ಗ್ರಾಮ್ ಗೆ) :-
Transpiration charges ಮತ್ತು ಕೂಲಿ ಹಾಗೂ GST ಎಲ್ಲವೂ ಸೇರಿ ನಗರದಿಂದ ನಗರಕ್ಕೆ ಬಂಗಾರದ ದರವು ಕೊಂಚ ವ್ಯತ್ಯಾಸ ಇದ್ದೆ ಇರುತ್ತದೆ. ಭಾರತದ ಪ್ರಮುಖ ನಗರಗಳ ಇಂದಿನ ಬಂಗಾರದ ದರ ಹೀಗಿದೆ ಚೆನ್ನೈ 58,700 ರೂಪಾಯಿ, ಮುಂಬೈ 58,100 ರೂಪಾಯಿ, ದೆಹಲಿ 58,250 ರೂಪಾಯಿ, ಕೊಲ್ಕತ್ತಾ 58,100 ರೂಪಾಯಿ, ಬೆಂಗಳೂರು 58,100 ರೂಪಾಯಿ, ಹೈದರಬಾದ್ 58,100 ರೂಪಾಯಿ, ಕೇರಳ 58,100 ರೂಪಾಯಿ , ಪುಣೆ 58,100 ರೂಪಾಯಿ, ವಡೋದರ 58,135 ರೂಪಾಯಿ, ಅಹಮದಾಬಾದ್ 58,150 ರೂಪಾಯಿ, ಜೈಪುರ 58,250 ರೂಪಾಯಿ, ಲಖನೌ 58,250, ಮದುರೈ 58,700 ರೂಪಾಯಿ, ವಿಜಯವಾಡ 58,100 ರೂಪಾಯಿ, ಪಾಟ್ನಾ 58,030 ರೂಪಾಯಿ, ನಾಗಪುರ 58,150 ರೂಪಾಯಿ, ಸೂರತ್ 58,150 ರೂಪಾಯಿ, ಭುವನೇಶ್ವರ 58,150 ರೂಪಾಯಿ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಇಂದಿನ ಬೆಳ್ಳಿಯ ದರ ಸಹ ಕುಸಿತ ಕಂಡಿದೆ.
ಭಾರತದಲ್ಲಿ ಬೆಳ್ಳಿಯ ದರವು ನಿಗದಿ ಆಗುವುದು ಅಂತಾರಾಷ್ಟ್ರೀಯ ಡಾಲರ್ ಮೌಲ್ಯ ದ ಮೇಲೆ. ಡಾಲರ್ ದರ ಕುಸಿತ ಕಂಡರೆ ಅಥವಾ ಸ್ಥಿರವಾಗಿ ಇದ್ದರೆ ಬೆಳ್ಳಿಯ ದರವು ಏರಿಕೆ ಆಗುತ್ತದೆ. ಡಾಲರ್ ದರವು ಕುಸಿತ ಕಂಡರೆ ಬೆಳ್ಳಿಯ ದರವು ಇಳಿಕೆ ಆಗುತ್ತದೆ. ಬಂಗಾರದ ದರವು ಇಳಿಕೆ ಆದಂತೆಯೇ ಬೆಳ್ಳಿ ದರವು ಗ್ರಾಂ ಗೆ ಒಂದು ರೂಪಾಯಿ ಕುಸಿತ ಕಂಡಿದೆ.
ಇಂದು ಬೆಳ್ಳಿಯ ದರ ಗ್ರಾಂ ಗೆ 75.50 ರೂಪಾಯಿ , 8 ಗ್ರಾಮ್ ಗೆ 604 ರೂಪಾಯಿ, 10 ಗ್ರಾಂ ಗೆ 755 ರೂಪಾಯಿ, 100 ಗ್ರಾಂ ಗೆ 7,550 ರೂಪಾಯಿ ಇದೆ. 1 ಕೆ ಜಿ ಗೆ 75,500 ರೂಪಾಯಿ ಆಗಿದೆ.
ನಿನ್ನೆಯ ಬೆಳ್ಳಿಯ ದರದ ಮಾಹಿತಿ ಒಂದು ಗ್ರಾಂ ಗೆ 76.50 ರೂಪಾಯಿ, 8 ಗ್ರಾಮ್ ಗೆ 612 ರೂಪಾಯಿ, 10 ಗ್ರಾಂ ಗೆ 765 ರೂಪಾಯಿ, 100 ಗ್ರಾಂ ಗೆ 7,650 ರೂಪಾಯಿ ಇದೆ. 1 ಕೆ ಜಿ ಗೆ 76,500 ರೂಪಾಯಿ ಇದ್ದಿತ್ತು.
ಭಾರತದ ವಿವಿಧ ನಗರಗಳಲ್ಲಿ 1 ಕೆ ಜಿ ಗೆ ಬೆಳ್ಳಿಯ( silver ) ದರ:-
ಬಂಗಾರದ ದರದಂತೆ ಬೆಳ್ಳಿಯು ನಗರದಿಂದ ನಗರಕ್ಕೆ ವ್ಯತ್ಯಾಸ ಇರುತ್ತದೆ. ಹಾಗಾದರೆ ಭಾರತದ ವಿವಿಧ ನಗರಗಳಲ್ಲಿ ಒಂದು ಕೆ.ಜಿ ಬೆಳ್ಳಿಯ ದರ ಹೇಗಿದೆ ಎಂದು ತಿಳಿಯೋಣ.
ಚೆನ್ನೈ 77,000 ರೂಪಾಯಿ, ಮುಂಬೈ 75,500 ರೂಪಾಯಿ, ದೆಹಲಿ 75,500 ರೂಪಾಯಿ, ಕೊಲ್ಕತ್ತಾ 75,500 ರೂಪಾಯಿ, ಬೆಂಗಳೂರು 73,000ರೂಪಾಯಿ, ಹೈದರಬಾದ್ 77,000 ರೂಪಾಯಿ, ಕೇರಳ 77,000 ರೂಪಾಯಿ, ಪುಣೆ 75,500 ರೂಪಾಯಿ, ವಡೋದರ 75,500 ರೂಪಾಯಿ, ಅಹಮದಾಬಾದ್ 75,500 ರೂಪಾಯಿ, ಜೈಪುರ್ 75,500, ಕೊಯ್ಮುತ್ತುರ್ 77,000 ರೂಪಾಯಿ, ಮದುರೈ 77,000 ರೂಪಾಯಿ, ವಿಜಯವಾಡ 77,000 ರೂಪಾಯಿ ,ಪಾಟ್ನಾ 75,500 ರೂಪಾಯಿ, ನಾಗಪುರ 75,500 ರೂಪಾಯಿ, ಸೂರತ್ 75,500 ರೂಪಾಯಿ ,ಭುವನೇಶ್ವರ 77,000 ರೂಪಾಯಿ.
ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಬಿಡುಗಡೆ ಆಗುವ ಮುನ್ನ ಸರ್ಕಾರ ಮತ್ತೆ ಎರಡು ನಿಯಮಗಳನ್ನು ಜಾರಿಗೊಳಿಸಿದೆ.