Today Gold Price: ಇವತ್ತು ಲೋಕಸಭಾ ಎಲೆಕ್ಷನ್ ಫಲಿತಾಂಶ ಹೊರಬೀಳಲಿದೆ. ಇಂದು ಬೆಂಗಳೂರಿನಲ್ಲಿ ಗ್ರಾಮ್ ಗೆ ಬರೋಬ್ಬರಿ 70 ರೂಪಾಯಿ ಬಂಗಾರದ ದರ ಏರಿಕೆ ಆಗಿದೆ. ಎಲೆಕ್ಟನ್ ಫಲಿತಾಂಶದ ಬಳಿಕ ಬಂಗಾರದ ದರವೂ ಇನ್ನು ಏರಲು ಬಹುದು ಇಲ್ಲ ಕಡಿಮೆ ಅಗಲೂಬಹುದು. ಹಾಗಾದರೆ ನಿನ್ನೆ ಹಾಗೂ ಇಂಡಿಡ್ನ ಬಂಗಾರದ ದರ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಇಂದಿನ ಬಂಗಾರದ (Gold )ರೇಟ್ ಹೀಗಿದೆ :-
- 22 ಕ್ಯಾರೆಟ್ ಬಂಗಾರದ ದರ :-
- 1 ಗ್ರಾಮ್ ಗೆ 6,680 ರೂಪಾಯಿ.
- 8 ಗ್ರಾಮ್ ಗೆ 53,440 ರೂಪಾಯಿ.
- 10 ಗ್ರಾಮ್ ಗೆ 66,800 ರೂಪಾಯಿ.
- 100 ಗ್ರಾಮ್ ಗೆ 6,68,000 ರೂಪಾಯಿ.
- 24 ಕ್ಯಾರೆಟ್ ಬಂಗಾರದ ದರ :-
- 1 ಗ್ರಾಮ್ ಗೆ 7,287 ರೂಪಾಯಿ.
- 8 ಗ್ರಾಮ್ ಗೆ 58,296 ರೂಪಾಯಿ.
- 10 ಗ್ರಾಮ್ ಗೆ 72,870 ರೂಪಾಯಿ.
- 100 ಗ್ರಾಮ್ ಗೆ 7,28,700 ರೂಪಾಯಿ.
- 18 ಕ್ಯಾರೆಟ್ ಚಿನ್ನದ ದರ :-
- 1 ಗ್ರಾಮ್ ಗೆ 5,465 ರೂಪಾಯಿ.
- 8 ಗ್ರಾಮ್ ಗೆ 43,720 ರೂಪಾಯಿ.
- 10 ಗ್ರಾಮ್ ಗೆ 54,650 ರೂಪಾಯಿ.
- 100 ಗ್ರಾಮ್ ಗೆ 5,46,500 ರೂಪಾಯಿ.
ಇದನ್ನೂ ಓದಿ: ಜಿಯೋದ ಅಗ್ಗದ 365 ದಿನಗಳ ಯೋಜನೆ; ಒಂದು ವರ್ಷ ಉಚಿತ ಪ್ರೈಮ್ ವೀಡಿಯೊದೊಂದಿಗೆ!
ಬೆಂಗಳೂರಿನಲ್ಲಿ ನಿನ್ನೆಯ ಬಂಗಾರದ(gold) ರೇಟ್ ಹೀಗಿದೆ:-
- 22 ಕ್ಯಾರೆಟ್ ಬಂಗಾರದ ದರ :-
- 1 ಗ್ರಾಮ್ ಗೆ 6,610 ರೂಪಾಯಿ.
- 8 ಗ್ರಾಮ್ ಗೆ 52,880 ರೂಪಾಯಿ.
- 10 ಗ್ರಾಮ್ ಗೆ 66,100 ರೂಪಾಯಿ.
- 100 ಗ್ರಾಮ್ ಗೆ 6,61,000 ರೂಪಾಯಿ.
- 24 ಕ್ಯಾರೆಟ್ ಬಂಗಾರದ ದರ :-
- 1 ಗ್ರಾಮ್ ಗೆ 7,211 ರೂಪಾಯಿ.
- 8 ಗ್ರಾಮ್ ಗೆ 57,688 ರೂಪಾಯಿ.
- 10 ಗ್ರಾಮ್ ಗೆ 72,110 ರೂಪಾಯಿ.
- 100 ಗ್ರಾಮ್ ಗೆ 7,21,100 ರೂಪಾಯಿ.
- 18 ಕ್ಯಾರೆಟ್ ಬಂಗಾರದ ದರ :-
- 1 ಗ್ರಾಮ್ ಗೆ 5,408 ರೂಪಾಯಿ.
- 8 ಗ್ರಾಮ್ ಗೆ 43,264 ರೂಪಾಯಿ.
- 10 ಗ್ರಾಮ್ ಗೆ 54,080 ರೂಪಾಯಿ.
- 100 ಗ್ರಾಮ್ ಗೆ 5,40,800 ರೂಪಾಯಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಟಲ್ ಪೆನ್ಷನ್ ಸ್ಕೀಮ್ ನಲ್ಲಿ ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ 5000 ರೂಪಾಯಿ ಪೆನ್ಷನ್ ಪಡೆಯಿರಿ
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ(silver) ರೇಟ್ ಹೇಗಿದೆ ನೋಡೋಣ :-
ಎಲೆಕ್ಷನ್ ದಿನವೂ ಬಂಗಾರದ ದರದ ಹಾಗೆ ಬೆಳ್ಳಿಯ ದರವು ಇಳಿಕೆ ಕಂಡಿದ್ದು ಗ್ರಾಮ್ ಗೆ 0.9 ರೂಪಾಯಿ ಬೆಳ್ಳಿಯ ದರ ಕಡಿಮೆ ಆಗಿದೆ.
ಬೆಳ್ಳಿಯ ಇಂದಿನ ರೇಟ್ ಹೀಗಿದೆ:-
- ಒಂದು ಗ್ರಾಮ್ ಬೆಳ್ಳಿಯ ದರ 92 ರೂಪಾಯಿ.
- 8 ಗ್ರಾಮ್ ಬೆಳ್ಳಿಯ ದರ 736 ರೂಪಾಯಿ.
- 10 ಗ್ರಾಮ್ ಬೆಳ್ಳಿಯ ದರ 920 ರೂಪಾಯಿ.
- 100 ಗ್ರಾಮ್ ಬೆಳ್ಳಿಯ ದರ 9,200 ರೂಪಾಯಿ.
- ಒಂದು ಕೆ.ಜಿ ಬೆಳ್ಳಿಯ ದರ 92,000 ರೂಪಾಯಿ.
ಬೆಳ್ಳಿಯ ನಿನ್ನೆಯ ರೇಟ್ ಹೀಗಿದೆ:-
- ಒಂದು ಗ್ರಾಮ್ ಬೆಳ್ಳಿಯ ದರ 92.90 ರೂಪಾಯಿ.
- 8 ಗ್ರಾಮ್ ಬೆಳ್ಳಿಯ ದರ 743.20 ರೂಪಾಯಿ.
- 10 ಗ್ರಾಮ್ ಬೆಳ್ಳಿಯ ದರ 929 ರೂಪಾಯಿ.
- 100 ಗ್ರಾಮ್ ಬೆಳ್ಳಿಯ ದರ 9,290 ರೂಪಾಯಿ.
- ಒಂದು ಕೆ.ಜಿ ಬೆಳ್ಳಿಯ ದರ 92,900 ರೂಪಾಯಿ.
ಇದನ್ನೂ ಓದಿ: ಬರೋಬ್ಬರಿ ಒಂದು ಲೀಟರ್ ಗೆ 73KM ಮೈಲೇಜ್ ನೀಡುವ. ಹೊಸ Hero Splendor Plus XTEC 2.0 ಬೈಕ್
ಇದನ್ನೂ ಓದಿ: 2025ರ ವೇಳೆಗೆ ಬರಲಿದೆ ಟಾಟಾ ಮೋಟರ್ಸ್ ನ 10 ಹೊಸ ಎಲೆಕ್ಟ್ರಿಕ್ ಕಾರುಗಳು, ಕಂಪನಿಯ ಹೊಸ ಯೋಜನೆ ಏನು?