Today Gold Rate: ರಾಜ್ಯದಲ್ಲಿ ಸಿ.ಎಂ ಸಿದ್ದರಾಮಯ್ಯ ಆಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಬಾರಿ ಕುಸಿತ.!! ಎಷ್ಟಿದೆ ಇಂದಿನ ಚಿನ್ನದ ಬೆಲೆ?

Today Gold Rate: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಯುತ್ತಿದೆ ಇದು ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಅಂತನೇ ಹೇಳಬಹುದು. ಇನ್ನೂ ಇದೀಗ ಮದುವೆ ಮತ್ತು ಶುಭ ಸಮಾರಂಭಗಳು ಹೆಚ್ಚಿರುವ ಕಾರಣ ಚಿನ್ನವನ್ನು ಕೊಂಡುಕೊಳ್ಳುವವರ ಸಂಖ್ಯೆ ಕೂಡ ಹೆಚ್ಚು ಇನ್ನೂ ಚಿನ್ನದ ಜೊತೆ ಬೆಳ್ಳಿಯ ಬೆಲೆ ಕೂಡ ಇಳಿಕೆ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಹಾಗೂ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಇಂದು ಮೇ 19ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ನೋಡೋಣ ಬನ್ನಿ. ಮುಂದೆ ಓದಿ..

WhatsApp Group Join Now
Telegram Group Join Now
Image Credit: iStock

ಇಂದಿನ ಚಿನ್ನದ ಬೆಲೆ (Today Gold Rate)

  • ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,150 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,250 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನ ನೆನ್ನೆಗಿಂತ ಇಂದು 10 ಗ್ರಾಂ ಗೆ 200 ರೂಪಾಯಿ ಇಳಿಕೆ ಆಗಿದೆ. 24 ಕ್ಯಾರೆಟ್ ಚಿನ್ನ ನಿನ್ನೆಗಿಂತ ಇಂದು 10 ಗ್ರಾಂ ಗೆ 220 ರೂಪಾಯಿ ಇಳಿಕೆ ಆಗಿದೆ. ಇನ್ನೂ ರಾಜ್ಯದ ಜಿಲ್ಲೆಗಳಾದ ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಬೆಂಗಳೂರಿನ ದರವೇ ಆಗಿದೆ.
  • ಹೈದರಾಬಾದ್ ನಲ್ಲಿ 22 ಕ್ಯಾರೆಟ್ ನ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,100 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ ನ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,200 ರೂಪಾಯಿ ಆಗಿದೆ.
  • ದೆಹಲಿಯಲ್ಲಿ 22 ಕ್ಯಾರೆಟ್ ನ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ‌ 56,250 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,350 ರೂಪಾಯಿ ಆಗಿದೆ.
  • ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,500 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,200 ಆಗಿದೆ.
  • ಕೊಲ್ಕತದಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,100 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,200 ರೂಪಾಯಿ ಆಗಿದೆ.
  • ವಿಜಯವಾಡದಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,100 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,200 ರೂಪಾಯಿ ಆಗಿದೆ.
  • ವಿಶಾಖಪಟ್ಟಣಂ ನಲ್ಲಿ 22 ಕ್ಯಾರೆಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 56,100 ರೂಪಾಯಿ ಆಗಿದ್ದರೆ, 24 ಕ್ಯಾರಟ್ 10 ಗ್ರಾಂ(ಒಂದು ತೊಲ) ಚಿನ್ನದ ಬೆಲೆ 61,200 ರೂಪಾಯಿ ಆಗಿದೆ.
Image Credit: iStock

ಇಂದಿನ ಬೆಳ್ಳಿಯ ಬೆಲೆ(Today Silver Rate)

  • ಬೆಳ್ಳಿ ಕೆಜಿಗೆ ಬೆಂಗಳೂರಿನಲ್ಲಿ ಇಂದು 78,100 ರೂಪಾಯಿ ಆಗಿದೆ.
  • ಬೆಳ್ಳಿ ಕೆಜಿಗೆ ದೆಹಲಿಯಲ್ಲಿ ಇಂದು 74,500 ರೂಪಾಯಿ ಆಗಿದೆ.
  • ಬೆಳ್ಳಿ ಕೆಜಿಗೆ ಹೈದರಾಬಾದ್ ನಲ್ಲಿ ಇಂದು 78,100 ರೂಪಾಯಿ ಆಗಿದೆ.
  • ಬೆಳ್ಳಿ ಕೆಜಿಗೆ ಚೆನ್ನೈನಲ್ಲಿ ಇಂದು 78100 ರೂಪಾಯಿ ಆಗಿದೆ.
  • ಬೆಳ್ಳಿ ಕೆಜಿಗೆ ಕೊಲ್ಕತ್ತದಲ್ಲಿ ಇಂದು 74,500 ರೂಪಾಯಿ ಆಗಿದೆ.
  • ಬೆಳ್ಳಿ ಕೆಜಿಗೆ ಮುಂಬೈನಲ್ಲಿ ಇಂದು 74,500 ರೂಪಾಯಿ ಆಗಿದೆ.
  • ಬೆಳ್ಳಿ ಕೆಜಿಗೆ ಕೇರಳದಲ್ಲಿ ಇಂದು 78,100 ರೂಪಾಯಿ ಆಗಿದೆ
  • ಬೆಳ್ಳಿ ಕೆಜಿಗೆ ವಿಜಯವಾಡದಲ್ಲಿ ಇಂದು 78,100 ರೂಪಾಯಿ ಆಗಿದೆ.

ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿ ದಿನ ಬದಲಾವಣೆ ಆಗುತ್ತಿರುತ್ತವೆ. ಇಂದು ಮೇ 19 ರಂದು ದಾಖಲಿಸಿದ ವಿವರ ಆಗಿದ್ದು ಖರೀದಿಸುವ ಮೊದಲು ಬೆಲೆಗಳನ್ನು ಪರಿಶೀಲಿಸುವುದು ಉತ್ತಮ..

ಇದನ್ನೂ ಓದಿ: ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! ಜೂನ್ 30ರ ಒಳಗೆ ಈ ಕೆಲಸ ಕಡ್ಡಾಯ!! ಸರ್ಕಾರದಿಂದ ಹೊಸ ನಿಯಮ ಜಾರಿ

ಇದನ್ನೂ ಓದಿ: ಕಾಂಗ್ರೆಸ್ ನ 5ಭಾಗ್ಯಗಳಿಗೆ ದಿನಕ್ಕೆ ತಿಂಗಳಿಗೆ ಆಗುವ ದುಡ್ಡೆಷ್ಟು? ಇಂತ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತೆ? ಸರ್ಕಾರ ಏನ್ ಮಾಡುತ್ತೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram