ನಿನ್ನೆ ಲೋಕಸಭಾ ಚುನಾವಣೆಯ ಫಲಿತಾಂಶ ಬಿಡುಗಡೆ ಆಗಿದ್ದು, ಚುನಾವಣೆಯ ಫಲಿತಾಂಶದ ಬಳಿಕ ಸಾಮಾನ್ಯವಾಗಿ ಎಲ್ಲ ತೈಲ ಬೆಲೆಗಳು ಏರಿಳಿತ ಕಾಣುತ್ತವೆ. ಹಾಗಾದರೆ ದೇಶದ ಮೆಟ್ರೋ ಸೀಟುಗಳಲ್ಲಿ ಹಾಗೂ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೇಗಿವೆ ಎಂಬುದನ್ನು ನೋಡೋಣ.
ಭಾರತದ ಮೆಟ್ರೋ ನಗರ ಹಾಗೂ ರಾಜ್ಯ ರಾಜಧಾನಿಯಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಹೇಗಿದೆ ?
- ನವದೆಹಲಿ – ಪೆಟ್ರೋಲ್ ದರ 94.72 ರೂಪಾಯಿ ಹಾಗೂ ಡೀಸೆಲ್ ದರ 87.62 ರೂಪಾಯಿ.
- ಕೊಲ್ಕತ್ತಾ – ಪೆಟ್ರೋಲ್ ದರ 103.94 ರೂಪಾಯಿ ಹಾಗೂ ಡೀಸೆಲ್ ದರ 90.76 ರೂಪಾಯಿ.
- ಮುಂಬೈ – ಪೆಟ್ರೋಲ್ ದರ 104.21 ರೂಪಾಯಿ ಹಾಗೂ ಡೀಸೆಲ್ ದರ 92.15 ರೂಪಾಯಿ.
- ಚೆನ್ನೈ – ಪೆಟ್ರೋಲ್ ದರ 100.98 ರೂಪಾಯಿ ಹಾಗೂ ಡೀಸೆಲ್ ದರ 92.56 ರೂಪಾಯಿ.
- ಗುರಗಾಂವ್ – ಪೆಟ್ರೋಲ್ ದರ 95.11 ರೂಪಾಯಿ ಹಾಗೂ ಡೀಸೆಲ್ ದರ 87.97 ರೂಪಾಯಿ.
- ನೋಯ್ಡಾ – ಪೆಟ್ರೋಲ್ ದರ 94.66 ರೂಪಾಯಿ ಹಾಗೂ ಡೀಸೆಲ್ ದರ 82.76 ರೂಪಾಯಿ.
- ಬೆಂಗಳೂರು – ಪೆಟ್ರೋಲ್ ದರ 99.84 ರೂಪಾಯಿ ಹಾಗೂ ಡೀಸೆಲ್ ದರ 85.93 ರೂಪಾಯಿ.
- ಭುವನೇಶ್ವರ್ – ಪೆಟ್ರೋಲ್ ದರ 100.92 ರೂಪಾಯಿ ಹಾಗೂ ಡೀಸೆಲ್ ದರ 92.50 ರೂಪಾಯಿ.
- ಚಂಡೀಗಢ – ಪೆಟ್ರೋಲ್ ದರ 94.24 ರೂಪಾಯಿ ಹಾಗೂ ಡೀಸೆಲ್ ದರ 82.40 ರೂಪಾಯಿ.
- ಹೈದ್ರಾಬಾದ್ – ಪೆಟ್ರೋಲ್ ದರ 107.41 ರೂಪಾಯಿ ಹಾಗೂ ಡೀಸೆಲ್ ದರ 95.65 ರೂಪಾಯಿ.
- ಜೈಪುರ್ – ಪೆಟ್ರೋಲ್ ದರ 104.88 ರೂಪಾಯಿ ಹಾಗೂ ಡೀಸೆಲ್ ದರ 90.36 ರೂಪಾಯಿ.
- ಲಖನೌ – ಪೆಟ್ರೋಲ್ ದರ 94.65 ರೂಪಾಯಿ ಹಾಗೂ ಡೀಸೆಲ್ ದರ 87.76 ರೂಪಾಯಿ.
- ಪಾಟ್ನಾ – ಪೆಟ್ರೋಲ್ ದರ 105.53 ರೂಪಾಯಿ ಹಾಗೂ ಡೀಸೆಲ್ ದರ 92.37 ರೂಪಾಯಿ.
- ತಿರುವನಂತಪುರಂ – ಪೆಟ್ರೋಲ್ ದರ 107.25 ರೂಪಾಯಿ ಹಾಗೂ ಡೀಸೆಲ್ ದರ 96.13 ರೂಪಾಯಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೆಲವು ರಾಜ್ಯಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೀಗಿದೆ :-
- ಅಂಡಮಾನ್ ಮತ್ತು ನಿಕೋಬಾರ್ – ಪೆಟ್ರೋಲ್ ದರ 82.42 ರೂಪಾಯಿ ಹಾಗೂ ಡೀಸೆಲ್ ದರ 78.01 ರೂಪಾಯಿ.
- ಆಂಧ್ರಪ್ರದೇಶ – ಪೆಟ್ರೋಲ್ ದರ 109.60 ರೂಪಾಯಿ ಹಾಗೂ ಡೀಸೆಲ್ ದರ 97.42 ರೂಪಾಯಿ.
- ಅರುಣಾಚಲ ಪ್ರದೇಶ – ಪೆಟ್ರೋಲ್ ದರ 90.32 ರೂಪಾಯಿ ಹಾಗೂ ಡೀಸೆಲ್ ದರ 80.44 ರೂಪಾಯಿ.
- ಅಸ್ಸಾಂ – ಪೆಟ್ರೋಲ್ ದರ 97.19 ರೂಪಾಯಿ ಹಾಗೂ ಡೀಸೆಲ್ ದರ 89.42 ರೂಪಾಯಿ.
- ಬಿಹಾರ – ಪೆಟ್ರೋಲ್ ದರ 105.53 ರೂಪಾಯಿ ಹಾಗೂ ಡೀಸೆಲ್ ದರ 92.37 ರೂಪಾಯಿ.
- ಚಂಡೀಗಢ – ಪೆಟ್ರೋಲ್ ದರ 94.24 ರೂಪಾಯಿ ಹಾಗೂ ಡೀಸೆಲ್ ದರ 82.40.
- ಛತ್ತೀಸ್‌ಗಢ -ಪೆಟ್ರೋಲ್ ದರ 100.60 ರೂಪಾಯಿ ಹಾಗೂ ಡೀಸೆಲ್ ದರ 93.54.
- ದಾದ್ರಾ ನಾಗರಹವೇಲಿ- ಪೆಟ್ರೋಲ್ ದರ 92.51 ರೂಪಾಯಿ ಹಾಗೂ ಡೀಸೆಲ್ ದರ 88.00 ರೂಪಾಯಿ.
- ದಮನ್ & ದಿಯು- ಪೆಟ್ರೋಲ್ ದರ 92.32 ರೂಪಾಯಿ ಹಾಗೂ ಡೀಸೆಲ್ ದರ 87.81 ರೂಪಾಯಿ.
- ದೆಹಲಿ-ಪೆಟ್ರೋಲ್ ದರ 94.72 ರೂಪಾಯಿ ಹಾಗೂ ಡೀಸೆಲ್ ದರ 87.62 ರೂಪಾಯಿ.
- ಗುಜರಾತ್ -ಪೆಟ್ರೋಲ್ ದರ 94.88 ರೂಪಾಯಿ ಹಾಗೂ ಡೀಸೆಲ್ ದರ 90.56 ರೂಪಾಯಿ.
- ಹರಿಯಾಣ – ಪೆಟ್ರೋಲ್ ದರ 95.50 ರೂಪಾಯಿ ಹಾಗೂ ಡೀಸೆಲ್ ದರ 88.35 ರೂಪಾಯಿ.
- ಹಿಮಾಚಲ ಪ್ರದೇಶ – ಪೆಟ್ರೋಲ್ ದರ 95.29 ರೂಪಾಯಿ ಹಾಗೂ ಡೀಸೆಲ್ ದರ 87.28 ರೂಪಾಯಿ.
- ಜಮ್ಮು ಮತ್ತು ಕಾಶ್ಮೀರ – ಪೆಟ್ರೋಲ್ ದರ 95.43 ರೂಪಾಯಿ ಹಾಗೂ ಡೀಸೆಲ್ ದರ 81.28 ರೂಪಾಯಿ.
- ಜಾರ್ಖಂಡ್ -ಪೆಟ್ರೋಲ್ ದರ 97.81 ರೂಪಾಯಿ ಹಾಗೂ ಡೀಸೆಲ್ ದರ 92.56 ರೂಪಾಯಿ.
- ಕರ್ನಾಟಕ – ಪೆಟ್ರೋಲ್ ದರ 99.84 ರೂಪಾಯಿ ಹಾಗೂ ಡೀಸೆಲ್ ದರ 85.93 ರೂಪಾಯಿ.
- ಕೇರಳ – ಪೆಟ್ರೋಲ್ ದರ 107.25 ರೂಪಾಯಿ ಹಾಗೂ ಡೀಸೆಲ್ ದರ 96.13 ರೂಪಾಯಿ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ?