ಇಂದು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ರೇಟ್ ಎಷ್ಟಾಗಿದೆ? ಇಲ್ಲಿದೆ ಫುಲ್ ಡಿಟೇಲ್ಸ್

Today Petrol Diesel Price

ಬೆಂಗಳೂರು ಮಹಾನಗರಗಳಲ್ಲಿ ಎಷ್ಟು ಜನ ವಾಸ ಮಾಡುತ್ತಾ ಇದ್ದಾರೋ ಅಷ್ಟೇ ವಾಹನಗಳು ಇವೆ. ಅದೇ ಕಾರಣಕ್ಕೆ ಬೆಂಗಳೂರು ಟ್ರಾಫಿಕ್ ನಿಂದಾ ಕೂಡಿದೆ. ಪೆಟ್ರೋಲ್ ದರಗಳು ಏಷ್ಟು ಏರಿಕೆ ಆದರೂ ಸಹ ವಾಹನ ಖರೀದಿ ಮಾತ್ರ ಕಡಿಮೆ ಆಗಲಿಲ್ಲ. ಆದರೆ ರಾಜ್ಯ ರಾಜಧಾನಿಯಲ್ಲಿ ಮೇ 1 ರಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಮುಖ್ಯ ಪ್ರದೇಶಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಹೇಗಿದೆ ನೋಡೋಣ.

WhatsApp Group Join Now
Telegram Group Join Now

ಬದಲಾವಣೆ ಕಾಣದ ಪೆಟ್ರೋಲ್ ದರ :- ಮೇ 1 ರಂದು ಪೆಟ್ರೋಲ್ ದರ ಎಷ್ಟು ಇತ್ತೋ ಅಷ್ಟೇ ಪೆಟ್ರೋಲ್ ದರ ಮೇ 20 ರಂದು ಇರುವುದು ಸಂತಸದ ಸುದ್ದಿ ಆಗಿದೆ. ಮೇ 1 ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 99.84 ರೂಪಾಯಿ ಇತ್ತು. ಈ ದರವು ಮೇ 20 2024 ರಂದು ಸಹ ಯಾವುದೇ ಬದಲಾವಣೆ ಕಾಣಲಿಲ್ಲ. ಇಂದಿನ ಪೆಟ್ರೋಲ್ ದರವು ಲೀಟರ್ ಗೆ 99.84 ರೂಪಾಯಿ ಇದೆ. ಅಷ್ಟೇ ಅಲ್ಲದೆ ಏಪ್ರಿಲ್ ತಿಂಗಳಲ್ಲಿ ಸಹ ಬೆಂಗಳೂರಿನಲ್ಲಿ ಪೆಟ್ರೋಲ್ ದರವು ಲೀಟರ್ ಗೆ 99.84 ರೂಪಾಯಿ ಇದ್ದಿತ್ತು. 

ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪೆಟ್ರೋಲ್ ದರ ಹೀಗಿವೆ:-

ಬೆಂಗಳೂರಿನಲ್ಲಿ ಇರುವ ಪೆಟ್ರೋಲ್ ದರಕ್ಕೆ ಹೋಲಿಸಿದರೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಪೆಟ್ರೋಲ್ ದರಗಳು ಹೆಚ್ಚು ಕಡಿಮೆ ಇರುತ್ತವೆ. ಏಕೆಂದರೆ transport charges ಹೆಚ್ಚಾಗಿ ಇರುವುದರಿಂದ ಪ್ರದೇಶಗಳಿಗೆ ಅನುಗುಣವಾಗಿ ಪೆಟ್ರೋಲ್ ದರಗಳು ಬದಲಾವಣೆ ಆಗುತ್ತವೆ. ರಾಜ್ಯದ ಪ್ರಮುಖ ಭಾಗಗಳಲ್ಲಿ ಒಂದು ಲೀಟರ್ ನ ಪೆಟ್ರೋಲ್ ದರ ಹೀಗಿದೆ :- ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

  • ಬಾಗಲಕೋಟೆ – 100.52 ರೂಪಾಯಿ.
  • ಬೆಳಗಾವಿ- 99.78 ರೂಪಾಯಿ.
  • ಬಳ್ಳಾರಿ – 101.80 ರೂಪಾಯಿ.
  • ಬೀದರ್ 100.42 ರೂಪಾಯಿ.
  • ಬೆಂಗಳೂರು ಗ್ರಾಮಾಂತರ – 99.64 ರೂಪಾಯಿ.
  • ಬಿಜಾಪುರ – 99.62 ರೂಪಾಯಿ.
  • ಚಾಮರಾಜನಗರ – 99.83 ರೂಪಾಯಿ.
  • ಚಿಕ್ಕಬಳ್ಳಾಪುರ -100.44 ರೂಪಾಯಿ.
  • ಚಿಕ್ಕಮಗಳೂರು -100.70 ರೂಪಾಯಿ.
  • ದಕ್ಷಿಣ ಕನ್ನಡ – 99.31 ರೂಪಾಯಿ.
  • ದಾವಣಗೆರೆ -100.26 ರೂಪಾಯಿ.
  • ಧಾರವಾಡ -99.60 ರೂಪಾಯಿ.
  • ಗದಗ – 99.09 ರೂಪಾಯಿ.
  • ಗುಲ್ಬರ್ಗ – 100.39 ರೂಪಾಯಿ.
  • ಹಾಸನ – 99.70 ರೂಪಾಯಿ.
  • ಹಾವೇರಿ – 100.67 ರೂಪಾಯಿ.
  • ಕೊಡಗು -101.10 ರೂಪಾಯಿ.
  • ಕೋಲಾರ – 99.97 ರೂಪಾಯಿ.
  • ಮಂಡ್ಯ -100.09 ರೂಪಾಯಿ.
  • ಕೊಪ್ಪಳ -100.76 ರೂಪಾಯಿ.
  • ಮೈಸೂರು – 99.40 ರೂಪಾಯಿ.
  • ರಾಯಚೂರು – 100.52 ರೂಪಾಯಿ.
  • ಶಿವಮೊಗ್ಗ -101.51 ರೂಪಾಯಿ.
  • ತುಮಕೂರು – 101.32 ರೂಪಾಯಿ.
  • ಉಡುಪಿ – 99.29 ರೂಪಾಯಿ.
  • ಉತ್ತರ ಕನ್ನಡ – 100.85 ರೂಪಾಯಿ.
  • ಯಾದಗಿರಿ – 100.66 ರೂಪಾಯಿ.

ಇದನ್ನೂ ಓದಿ: ನಿವೃತ್ತಿಯ ನಂತರ ತಿಂಗಳಿಗೆ ಒಂದು ಲಕ್ಷ ರೂಪಾಯಿ ಪಿಂಚಣಿ ಸಿಗಬೇಕು ಎಂದಾದರೆ ಹೀಗೆ ಮಾಡಿ.

ಬೆಂಗಳೂರಿನಲ್ಲಿ ಇಂದಿನ ಡಿಸೇಲ್ ದರದ ಮಾಹಿತಿ :-

ಪೆಟ್ರೋಲ್ ದರದಂತೆ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಮೇ 1 ರಂದು ಡೀಸೆಲ್ ದರವು ಲೀಟರ್ ಗೆ 85.93 ರೂಪಾಯಿ ಇದ್ದಿತ್ತು. ಮೇ 20 ರಂದು ಸಹ ಲೀಟರ್ ಗೆ 85.93 ರೂಪಾಯಿ ಪೆಟ್ರೋಲ್ ದರ ಇದೇ.ಪೆಟ್ರೋಲ್ ದರ ಪ್ರದೇಶಗಳಿಗೆ ಅನುಗುಣವಾಗಿ ಬದಲಾವಣೆ ಆಗುವಂತೆ ಡೀಸೆಲ್ ದರ ಸಹ ಬದಲಾವಣೆ ಆಗಲಿದೆ.

ರಾಜ್ಯದ ಪ್ರಮುಖ ಭಾಗಗಳಲ್ಲಿ ಡೀಸೆಲ್ ದರ ಹೀಗಿದೆ :-

  • ಬಾಗಲಕೋಟೆ – 86.57 ರೂಪಾಯಿ.
  • ಬೆಂಗಳೂರು ಗ್ರಾಮಾಂತರ – 85.76 ರೂಪಾಯಿ.
  • ಬೆಳಗಾವಿ – 85.91 ರೂಪಾಯಿ.
  • ಬಳ್ಳಾರಿ – 87.73 ರೂಪಾಯಿ.
  • ಬೀದರ್ – 86.49 ರೂಪಾಯಿ.
  • ಬಿಜಾಪುರ – 85.76 ರೂಪಾಯಿ.
  • ಚಾಮರಾಜನಗರ -85.92 ರೂಪಾಯಿ.
  • ಚಿಕ್ಕಬಳ್ಳಾಪುರ – 86.47 ರೂಪಾಯಿ.
  • ಚಿಕ್ಕಮಗಳೂರು -86.60 ರೂಪಾಯಿ.
  • ಚಿತ್ರದುರ್ಗ – 87.02 ರೂಪಾಯಿ.
  • ದಕ್ಷಿಣ ಕನ್ನಡ – 85.42 ರೂಪಾಯಿ.
  • ದಾವಣಗೆರೆ – 87.12 ರೂಪಾಯಿ.
  • ಧಾರವಾಡ -85.74 ರೂಪಾಯಿ.
  • ಗದಗ- 86.18 ರೂಪಾಯಿ..
  • ಗುಲ್ಬರ್ಗ- 86.46 ರೂಪಾಯಿ.
  • ಹಾಸನ – 85.71 ರೂಪಾಯಿ.
  • ಹಾವೇರಿ- 86.71 ರೂಪಾಯಿ.
  • ಕೊಡಗು – 86.95 ರೂಪಾಯಿ.
  • ಕೋಲಾರ – 86.05 ರೂಪಾಯಿ.
  • ಕೊಪ್ಪಳ -86.79 ರೂಪಾಯಿ
  • ಮಂಡ್ಯ – 86.16 ರೂಪಾಯಿ
  • ಮೈಸೂರು -85.54 ರೂಪಾಯಿ
  • ರಾಯಚೂರು -86.59 ರೂಪಾಯಿ
  • ರಾಮನಗರ – 86.25 ರೂಪಾಯಿ
  • ಶಿವಮೊಗ್ಗ – 87.39 ರೂಪಾಯಿ
  • ತುಮಕೂರು -87.27 ರೂಪಾಯಿ
  • ಉಡುಪಿ – 8.41 ರೂಪಾಯಿ
  • ಉತ್ತರ ಕನ್ನಡ – 86.81 ರೂಪಾಯಿ

ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ನ ನಿಯಮದಲ್ಲಿ ಭಾರಿ ಬದಲಾವಣೆ; ಜೂನ್ 1 ರಿಂದ ಜಾರಿ