ನಮ್ಮ ಸ್ಯಾಂಡಲ್ ವುಡ್ ನಟ ನಟಿಯರ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಹೇಗಿತ್ತು ನೋಡಿ?

ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಶುರುವಾಗಲಿದೆ. ನಿನ್ನೆ ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಸಡಗರದಿಂದ ನಡೆಯಿತು ಅಂತಾನೇ ಹೇಳಬಹುದು. ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಶ್ರದ್ದೆ, ಭಕ್ತಿಯಿಂದ ಜನತೆ ಮಾಡಿದ್ದಾರು. ಅದರಂತೆ ನಮ್ಮ ಸ್ಯಾಂಡಲ್ ವುಡ್ ನಟ ನಟಿಯರ ಮನೆಯಲ್ಲೂ ಕೂಡ ವರಮಹಾಲಕ್ಷ್ಮೀ ಹಬ್ಬವನ್ನು ಮಾಡಿದ್ದಾರು. ನೋಡೋಣ ಬನ್ನಿ, ಮುಂದೆ ಓದಿ..

WhatsApp Group Join Now
Telegram Group Join Now

  • ಅಮ್ಮ, ಮಗಳು ಹಾಗೂ ಮಗನ ಜೊತೆ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದ ನಟಿ ಮಾಲಾಶ್ರೀ.
  • ನಟ ಶರಣ್ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ.

  • ನಟ ಸುದೀಪ್ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ, ಹಬ್ಬದ ಫೋಟೋಗಳನ್ನು ಹಂಚಿಕೊಂಡ ಸಾನ್ವಿ ಸುದೀಪ್.
  • ಕುಟುಂಬ ಜೊತೆ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿ ನಾಡಿನ ಜನತೆಗೆ ಶುಭ ಹಾರೈಸಿದ್ದ ನಟ ನಿಖಿಲ್.

  • ಮದುವೆಯಾದ ಬಳಿಕ ಮೊದಲ ವರ್ಷದ ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡಿದ ಅಭಿಷೇಕ್-ಅವಿವಾ ದಂಪತಿ.
  • ಪತ್ನಿ ಹಾಗೂ ಕುಟುಂಬದ ಜೊತೆ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದ ನಟ ಅನಿರುದ್ಧ್.

  • ಕಿರುತೆರೆ ನಟಿ ನಮ್ರತಾ ಗೌಡ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ.
  • ಕಿರುತೆರೆ ನಟಿ ಕಾವ್ಯಶ್ರೀ ಗೌಡ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ. ಕಾವ್ಯಶ್ರೀ ಸ್ನೇಹಿತರದ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಕೂಡ ಪಾಲ್ಗೊಂಡಿದ್ದರು.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರ್ಷಿಕಾ ಹಾಗೂ ಭುವನ್; ಇವ್ರ ಮದುವೆಯ ಸುಂದರ ಕ್ಷಣಗಳು ಫುಲ್ ವೈರಲ್

ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ-ಪ್ರೇರಣಾ ದಂಪತಿ; ಧ್ರುವ ಸರ್ಜಾ 2ನೇ ಮಗು ಮುಂದಿನ ತಿಂಗಳಲ್ಲಿ

ಇದನ್ನೂ ಓದಿ: ತಪ್ಪಿನ ಅರಿವಾಗಿ ದಿಢೀರ್ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಕಣ್ಣೀರಿಟ್ಟ ಸೋನು ಶ್ರೀನಿವಾಸ್ ಗೌಡ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram