ಡಿಗ್ರಿ ಮುಗಿದರೂ ಎಲ್ಲೂ ಉದ್ಯೋಗ ಸಿಗುತ್ತಿಲ್ಲ ಎಂದು ಬೇಸರವಾಗಿದ್ದರೆ ಅಂತವರಿಗೆ ಇದು ಸಿಹಿ ಸುದ್ದಿ. ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ ಸಹಕಾರ ಸಂಘದಿಂದ ಜಾಬ್ ಓಪನಿಂಗ್ ಇದೆ. ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ಅನುಕೂಲ ಆಗಲಿ ಎಂದು ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಇರುವವರು ಈಗಲೇ ಜಾಬ್ ಗೆ ಅಪ್ಲೈ ಮಾಡಿ. ಖಾಲಿ ಇರುವ ಹುದ್ದೆಯ ಬಗ್ಗೆ ಹಾಗೂ ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ತಿಳಿಯಲು ಈ ಲೇಖನ ಓದಿ.
ಜಾಬ್ ವಿವರ:-
- ಉದ್ಯೋಗ ಖಾಲಿ ಇರುವ ಸಂಸ್ಥೆಯ ಹೆಸರು:- ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ ಸಹಕಾರ ಸಂಘ.
- ಉದ್ಯೋಗದ ಹೆಸರು- ಅಕೌಂಟೆಂಟ್ ಮತ್ತು ಕ್ಲರ್ಕ್, ಅಟೆಂಡರ್(accountant clerk , attender) ಹುದ್ದೆಗಳ ಸಂಖ್ಯೆ- 3.
- ವಿದ್ಯಾರ್ಹತೆ:- ಎಸೆಸೆಲ್ಸಿ, ಪಿಯುಸಿ, ಡಿಗ್ರೀ (ಪದವಿ).
- ಸಂಬಳದ ವಿವರ:- 25,800 ರಿಂದ 51,400.
- ಉದ್ಯೋಗದ ಮಾಡಬೇಕಾದ ಸ್ಥಳ:-ವಿಜಯಪುರ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಏಷ್ಟು ಜಾಬ್ ಗಳು ಖಾಲಿ ಇವೆ?
- ಅಕೌಂಟೆಂಟ್(accountant)-1.
- ಕ್ಲರ್ಕ್(cleark)-1.
- ಅಟೆಂಡರ್(attender) -1
ಕ್ವಾಲಿಫಿಕೇಷನ್ (Education Qualification):-
- ಅಕೌಂಟೆಂಟ್(accountant) -ಪದವಿ.
- ಕ್ಲರ್ಕ್(cleark)- ಪಿಯುಸಿ.
- ಅಟೆಂಡರ್(attender)- ಎಸೆಸೆಲ್ಸಿ.
ಅರ್ಜಿ ಸಲ್ಲಿಸಲು ಇರುವ ವಯಸ್ಸಿನ ಮಿತಿ:-
ಇಲಾಖೆಯು ಸೂಚಿಸಿರುವ ಪ್ರಕಾರ ಅಭ್ಯರ್ಥಿಗಳ ಎಜ್ (age) ಸಾಮಾನ್ಯ ವರ್ಗ – 18 ರಿಂದ 35 ಪ್ರವರ್ಗ 2ಎ ಅಥವಾ 2ಬಿ ಅಥವಾ3ಬಿ- 3 ವರುಷ ಸಡಿಲಿಕೆ SC/ST- 5 ವರುಷ ವಯಸ್ಸಿನ ಸಡಿಲಿಕೆ ಇದೆ.
ಅಪ್ಲಿಕೇಶನ್ ಫೀಸ್:- ಈ ಹುದ್ದೆಗೆ ಅಪ್ಲೈ ಮಾಡಲು ಅಭ್ಯರ್ಥಿಗಳು 200 ರೂಪಾಯಿ ಪಾವತಿಸಬೇಕು.
ಎಕ್ಸಾಮ್ ಫೀಸ್(exam fees) :-
- ಸಾಮಾನ್ಯ ಅಭ್ಯರ್ಥಿಗಳಿಗೆ 1000.
- SC/ST ಅವರಿಗೆ 500 ರೂಪಾಯಿಗಳ ಫೀಸ್ ಎಂದು ಇಲಾಖೆ ತಿಳಿಸಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಆಹ್ವಾನ .
ಅಪ್ಲೈ ಮಾಡುವ ವಿಧಾನ:-
ಈ ಜಾಬ್ ಗೆ ಅಪ್ಲೈ ಮಾಡಲು ಯಾವುದೇ ವೆಬ್ಸೈಟ್ ಇಲ್ಲ. ನೇರವಾಗಿ ಅಥವಾ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಫಾರ್ಮ್ ಫಿಲ್(form fill)ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಅಧ್ಯಕ್ಷರು, ಸಿಬ್ಬಂದಿ ನೇಮಕಾತಿ ಉಪಸಮಿತಿ, ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನೌಕರರ, ಸಹಕಾರ ಸಂಘ, ವಿಜಯಪುರ. ಈ ವಿಳಾಸಕ್ಕೆ ಪೋಸ್ಟ್ ಕಳುಹಿಸಬೇಕು.
ಅಪ್ಲೈ ಮಾಡಲು ಬೇಕಾಗಿರುವ ದಾಖಲೆಗಳು(documents):-
- ಅರ್ಜಿದಾರರ ಗುರುತಿನ ಚೀಟಿ.
- ಎಜುಕೇಷನ್ ಸರ್ಟಿಫಿಕೇಟ್.
- ಜಾತಿ ಆದಾಯ ಪ್ರಮಾಣ ಪತ್ರ ಇದ್ದಲ್ಲಿ.
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
ಅರ್ಜಿ ಸಲ್ಲಿಸಲು ಇಲಾಖೆ ನೀಡಿರುವ ಸಮಯ:- 12-01-2024 ರಿಂದ 31-01-2024
ಅಭ್ಯರ್ಥಿಯ ಆಯ್ಕೆ ಹೇಗೆ ನಡೆಯುತ್ತದೆ?
- ಅಭ್ಯರ್ಥಿಯು ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ಮಾಡುತ್ತಾರೆ.
- ಲಿಖಿತ ಪರೀಕ್ಷೆಯನ್ನು ನಡೆಸಿ ಅದರ ಅಂಕಗಳನ್ನು ನೋಡಿ.
- ಅಪ್ಲಿಕೇಶನ್ ನಲ್ಲಿ ಇರುವ ನಿಮ್ಮ ಎಜುಕೇಷನ್ ಮಾರ್ಕ್ಸ್ ಮತ್ತು ಲಿಖಿತ ಪರೀಕ್ಷೆಯ ಮಾರ್ಕ್ಸ್ ನೋಡಿ ಇಂಟರ್ವ್ಯೂ ಕರೆಯುತ್ತಾರೆ.
- ಮೇಲಿನ ಮೂರು ಹಂತಗಳನ್ನು ಪಾಸ್ ಆದರೆ ಉದ್ಯೋಗ ಸಿಗುತ್ತದೆ.
ಅಧಿಸೂಚನೆ PDFಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನೀವು 10 ನೇ ತರಗತಿ ಪಾಸಾದರೆ ಸಾಕು ಮಂಡ್ಯ ಡಿಸಿಸಿ ಬ್ಯಾಂಕ್ ನಲ್ಲಿ 93 ಖಾಲಿ ಹುದ್ದೆಗಳು, ಇಂದೇ ಅರ್ಜಿಯನ್ನು ಸಲ್ಲಿಸಿ