ಪ್ರತಿ ಗುರುವಾರ ಟಿ.ಆರ್.ಪಿ ಬಿಡುಗಡೆಯಾಗುತ್ತದೆ. 2024 ವರ್ಷದ ಮೊದಲ ವಾರ ಯಾವ ಧಾರಾವಾಹಿಗೆ ಎಷ್ಟು ಟಿ.ಆರ್.ಪಿ ಬಂದಿದ್ದೆ. ಗಟ್ಟಿಮೇಳ ಅಂತಿಮ ಸಂಚಿಕೆಗಳು ಕಳೆದ ವಾರ ಪ್ರಸಾರವಾಯಿತು ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಳೆದ ವಾರ ಉತ್ತಮ TRP ಪಡೆದು ಟಾಪ್ 5 ಸ್ಥಾನದಲ್ಲಿ ಇತ್ತು. ಕರ್ನಾಟಕದ ನಂಬರ್ ಒನ್ ರಿಯಾಲಿಟಿ ಶೋ ಆದ ಬಿಗ್ ಬಾಸ್ ಕೂಡ ತುಂಬಾ ಕೂತುಹಲದಿಂದ ಕೊನೆಯ ವಾರಗಳ ಎಪಿಸೋಡ್ ಗಳು ಬರುತ್ತಿದ್ದು ಅದಕ್ಕೆ ಎಷ್ಟು TRP ಪಡೆದು ಕೊಂಡಿದೆ ಎಲ್ಲಾವನ್ನು ನೋಡ್ತಾ ಹೋಗೋಣ.. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಜೀ ಕನ್ನಡದ ಟಾಪ್ 5 ಧಾರಾವಾಹಿಗಳು
ಪುಟ್ಟಕ್ಕನ ಮಕ್ಕಳು: 2024 ಹೊಸ ವರ್ಷದ ಮೊದಲ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿ 9.6 TVR ಪಡೆದು ಕರ್ನಾಟಕದ ನಂಬರ್ ಒನ್ ಧಾರಾವಾಹಿಯಾಗಿದ್ದೆ. ನಂಬರ್ ಒನ್ ಸ್ಥಾನದಲ್ಲಿಯೇ ಭದ್ರವಾಗಿ ಮುಂದುವರೆಯುತ್ತಿದೆ.
ಗಟ್ಟಿಮೇಳ: ಗಟ್ಟಿಮೇಳ ಧಾರಾವಾಹಿಯ ಅಂತಿಮ ಸಂಚಿಕೆಗಳು ಕಳೆದ ವಾರ ಪ್ರಸಾರವಾಗಿತ್ತು. ಅಂತಿಮ ಸಂಚಿಕೆಗಳಲ್ಲಿ ಉತ್ತಮ ಟಿ.ಆರ್.ಪಿ ಪಡೆದ ಗಟ್ಟಿಮೇಳ 8.7 TVR ಪಡೆದಿದೆ. ಕೊನೆಯ ಸಂಚಿಕೆಯಲ್ಲಿ ಅಂದರೆ ಶುಕ್ರವಾರದ ಎಪಿಸೋಡ್ ಗೆ 10.2 TVR ಬಂದಿದ್ದೆ.
ಅಮೃತಧಾರೆ: ಅಮೃತಧಾರೆ ಧಾರಾವಾಹಿ 8.0 TVR ಪಡೆದಿದೆ. ದಿನೇ ದಿನೇ ತನ್ನ ವೀಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಿರುವ ಧಾರವಾಹಿ. ಈ ಧಾರಾವಾಹಿಯಲ್ಲಿ ರಾಜೇಶ್ ನಟರಂಗ, ಛಾಯಾ ಸಿಂಗ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಶ್ರೀರಸ್ತು ಶುಭಮಸ್ತು ಮತ್ತು ಸೀತಾರಾಮ: ಶ್ರೀರಸ್ತು ಶುಭಮಸ್ತು ಮತ್ತು ಸೀತಾರಾಮ ಈ ಎರಡು ಧಾರಾವಾಹಿಗಳು 7.7 TVR ಪಡೆದಿವೆ. ಎರಡು ಧಾರಾವಾಹಿಗಳು ಕೂಡ ವೀಕ್ಷಕರಿಗೆ ಹೊಸ ಹೊಸ ಟ್ವಿಸ್ಟ್ ಕೊಡುತ್ತಾ ಟಿ.ಆರ್.ಪಿಯನ್ನು ಹೆಚ್ಚಿಸಿಕೊಳ್ಳುತ್ತಿವೆ.
ಸತ್ಯ: ಸತ್ಯ ಧಾರಾವಾಹಿ 7.4 TVR ಪಡೆದಿದೆ. ಈ ಧಾರಾವಾಹಿಯಲ್ಲಿ ಸಾಗರ್ ಬಿಳಿಗೌಡ, ಗೌತಮಿ ಜಾಧವ್ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ.
ಇದನ್ನೂ ಓದಿ: ಹೊಸ ಮನೆ ಕಟ್ಟೋರಿಗೆ ಖುಷಿ ಸುದ್ದಿ; ಸ್ವಂತ ಮನೆ ಕನಸು ಕಂಡವರಿಗೆ ಸಿಗಲಿದೆ ದೊಡ್ಡ ಮೊತ್ತ
ಕಲರ್ಸ್ ಕನ್ನಡದ ಟಾಪ್ 5 ಧಾರಾವಾಹಿಗಳು
ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ: ಅಕ್ಕ, ತಂಗಿ ಸೀರಿಯಲ್ ಗಳದ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿಗಳು ಈ ವಾರ 6.5 TVR ಪಡೆದಿವೆ. ಇದು Urban Market TRP ಆಗಿದೆ.
- ರಾಮಾಚಾರಿ ಧಾರಾವಾಹಿ 4.7TVR ಪಡೆದಿದೆ.
- ಕೆಂಡಸಂಪಿಗೆ ಧಾರಾವಾಹಿ 4.6TVR ಪಡೆದಿದೆ.
- ಬೃಂದಾವನ ಧಾರಾವಾಹಿ 4.4 TVR ಪಡೆದಿದೆ.
- * ಅಂತರಪಟ ಧಾರಾವಾಹಿ 3.5 TVR ಪಡೆದಿದೆ. ಕಲರ್ಸ್ ಕನ್ನಡದ ಧಾರಾವಾಹಿಗಳ Urban Market TRP ಮಾತ್ರ ಇಲ್ಲಿ ಪ್ರಕಟಿಸಲಾಗಿದೆ.
ಬಿಗ್ ಬಾಸ್ ಸೀಸನ್ 10 ಆರಂಭದಿಂದಲೂ ಉತ್ತಮ ಟಿ.ಆರ್.ಪಿಯನ್ನು ಪಡೆದುಕೊಂಡು ಬಂದಿದ್ದೆ. ಈ ವಾರ Urban Market ನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ 7.1TVR ಪಡೆದಿದೆ. ಶನಿವಾರ 8.4TVR ಹಾಗೂ ಭಾನುವಾರ 7.3 TVR ಪಡೆದಿದೆ.
ಇದನ್ನೂ ಓದಿ: 3000 ರೂ.ಗಳ ರಿಯಾಯಿತಿಯೊಂದಿಗೆ Realme C 53, ವೈಶಿಷ್ಟ್ಯಗಳನ್ನು ನೋಡಿದರೆ ಇವತ್ತೇ ಖರೀದಿಸುತ್ತೀರಾ
ಇದನ್ನೂ ಓದಿ: ಅಂಗನವಾಡಿ ಕೇಂದ್ರಗಳಲ್ಲಿ ಉದ್ಯೋಗಗಳು ಖಾಲಿ; ಇಂದೇ ಅರ್ಜಿ ಸಲ್ಲಿಸಿ, ಉದ್ಯೋಗ ಪಡೆಯಿರಿ