Xiaomi First Electric Car: ಹೌದು, ಶಿಯೋಮಿ ಕಂಪನಿಯು ತನ್ನ ಮೊದಲ ವಿದ್ಯುತ್ ಕಾರುಗಳನ್ನು ಪ್ರಾರಂಭಿಸಿದೆ. ಈಗ Xiaomi ಕಂಪನಿಯು ಎಲೆಕ್ಟ್ರಿಕ್ ಕಾರುಗಳ(Electric Car) ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ಈ ಕಾರುಗಳ ವಿದ್ಯುತ್ ಮಾದರಿಯನ್ನು ಬಹುಶಃ ಶೀಘ್ರದಲ್ಲೇ ಮಾರುಕಟ್ಟೆಗೆ ತರಲಾಗುವುದು ಎಂದು ಹೇಳಲಾಗಿದೆ. ಹೌದು, ಕೆಲವು ಬಳಕೆದಾರರಿಗೆ ಈ ವಿಷಯ ತಿಳಿದಿದೆ, ಆದರೆ ಇನ್ನೂ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಅದರಿಂದ ಕೆಲವರು ಈ ಕಾರಿನ ಮಾಹಿತಿಗೋಸ್ಕರ ಕಾಯುತ್ತಿದ್ದಾರೆ ಅಷ್ಟೇ ಅಲ್ಲದೆ ಖರೀದಿಗೂ ಕೂಡ ಮುಂದಾಗಿದ್ದಾರೆ ಯಾವಾಗ ಮಾರುಕಟ್ಟೆಗೆ ಬರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.
ಶಿಯೋಮಿಯ ಎಲೆಕ್ಟ್ರಿಕ್ ಕಾರುಗಳು (Xiaomi Electric Car) ಬೇರೆ ಬೇರೆ ಮಾಡೆಲ್ಸ್ ಮತ್ತು ಮಟ್ಟಗಳಲ್ಲಿ ಲಭ್ಯವಿದೆ. ಇವುಗಳಲ್ಲಿ SU7, SU7 PRO ಮತ್ತು SU7 MAX ಹೆಸರುಗಳನ್ನು ಹೊಂದಿದೆ. ಈ ಮಾಡೆಲ್ಸ್ ವ್ಯತ್ಯಾಸಗಳಲ್ಲಿ ಸಂಚಾರ ಶ್ರೇಣಿ, ಬ್ಯಾಟರಿ ಕ್ಷಮತೆ, ಸುರಕ್ಷತೆ ಮತ್ತು ಸ್ಥಾನಿಕ ಬೆಲೆಗಳಲ್ಲಿ ವ್ಯತ್ಯಾಸವಿದೆ. ಶಿಯೋಮಿಯ ಈ ವಿದ್ಯುತ್ ವಾಹನಗಳು ಸಾಮಾನ್ಯವಾಗಿ ತಮ್ಮ ಕ್ಷೇತ್ರದಲ್ಲಿ ಬಹಳ ಹೆಸರುವಾಸಿಯಾಗಿವೆ. ಹಾಗೂ ನೋಡುಗರಿಗೆ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತವೆ.
ಶಿಯೋಮಿ ಎಲೆಕ್ಟ್ರಿಕ್ ಕಾರ್ (Xiaomi First Electric Car) ಬ್ಯಾಟರಿ ಮತ್ತು ಮೈಲೇಜ್ ಬಗ್ಗೆ ಕೆಲವು ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಿಳಿಯಬಹುದು. ಈ ಕಾರು 101 ಕಿಲೋಮೀಟರ್‌ನಲ್ಲಿ ಹೆಚ್‌ಟರ್ನ್‌ರಿ (NMC) ಬ್ಯಾಟರಿಯನ್ನು ಸೇರಿಸಬಹುದು. ಕಾರು ಪೂರ್ಣ ಚಾರ್ಜ್‌ಗೆ ಮುಂಚೆ 497 ಮೈಲಿ ದೂರವನ್ನು ತಲುಪಬಹುದು. ಈ ಕಾರು ಉನ್ನತ ಮಟ್ಟದ ಆವೃತ್ತಿಯುಳ್ಳ 2,205 ಕೆಜಿ ಬ್ಯಾಟರಿ ತೂಕ ವನ್ನು ಹೊಂದಿದೆ. ಇನ್ನು ಈ ಕಾರಿನ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಇದು ಬಿಡುಗಡೆಯಾಗುವ ದಿನಾಂಕ ಹಾಗೂ ಇದರ ಬೆಲೆಗಳ ಬಗ್ಗೆ ಇನ್ನು ಪರಿಪೂರ್ಣ ಮಾಹಿತಿ ಸಿಕ್ಕಿಲ್ಲ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಆಸಕ್ತರಿಗೆ ಉದ್ಯೋಗವಕಾಶ; ಆಯ್ಕೆಯಾದ ಅಭ್ಯರ್ಥಿಗಳಿಗೆ 63ಸಾವಿರದವರೆಗೆ ಸಂಬಳ
Xioami ಕಾರಿನ ವೈಶಿಷ್ಟ್ಯತೆ (Features of Xioami car)
ಶಿಯೋಮಿಯ S7 ಒಂದು ಹೊಸ ಕಾರು ಆಗಿದೆ, ಈ ವಾಹನದಲ್ಲಿ ಅನೇಕ ವೈಶಿಷ್ಟ್ಯ ಗಳಿವೆ. ಇದು ಹೈಪರ್ OS ಎಂದು ಪರಿಗಣಿಸಲಾಗಿದೆ, ಇದು ಸ್ಮಾರ್ಟ್ ಫೋನ್ ಗಳಲ್ಲಿ ಬಳಸಲ್ಪಡುವ ಹೈಪರ್ ಆಪರೇಟಿಂಗ್ ಸಿಸ್ಟಮ್‌ನ್ನು ಹೊಂದಿದೆ. ಇದರಿಂದ ಈ ಕಾರು ಬಹಳಷ್ಟು ವೈಷ್ಣತೆಯನ್ನು ಹೊಂದಿದೆ ಎಂದು ಊಹಿಸಿಕೊಳ್ಳಬಹುದು. ಶಿಯೋಮಿ ಈ electric ಕಾರಿ ನಲ್ಲಿ ಸ್ಮಾರ್ಟ್‌ಫೋನ್‌ನಿಂದ ಪ್ರಾಪ್ತವಾದ ಹೈಪರ್ ಓಎಸ್ ವೈಶಿಷ್ಟ್ಯ ಗಳನ್ನು ಅಳವಡಿಸಲಾಗಿದೆ. ಒಟ್ಟಿನಲ್ಲಿ Xioami ಪ್ರಿಯರು ಈ ಕಾರಿನ ಬಗ್ಗೆ ಮಹತ್ವಕಾಂಕ್ಷೆಯನ್ನು ಹೊಂದಿದ್ದು, ಬಿಡುಗಡೆಯಾಗುವ ದಿನಾಂಕವನ್ನು ಕಾಯುತ್ತಿದ್ದಾರೆ.
ಇದನ್ನೂ ಓದಿ: ಮಾರುತಿ ಕಾರು ಖರೀದಿ ಮಾಡುವವರಿಗೆ ಸಿಹಿ ಸುದ್ದಿ, ಆಲ್ಟೊ K 10 ಈಗ 49000 ರೂಪಾಯಿಗಳ ರಿಯಾಯಿತಿಯಲ್ಲಿ ಲಭ್ಯವಿದೆ.
ಇದನ್ನೂ ಓದಿ: ಇನ್ನು ಮುಂದೆ ನೀವು ಟಾಪ್ ಫೈವ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram