Yashaswini Ravindra Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಮಲಿ ಸೀರಿಯಲ್ ಖ್ಯಾತಿಯ ನಟಿ ಯಶಸ್ವಿನಿ ರವೀಂದ್ರ. ಹುಡುಗ ಯಾರು ಗೊತ್ತಾ?

Yashaswini Ravindra Marriage: ಇದೀಗ ಸ್ಯಾಂಡಲ್ ವುಡ್ ಮತ್ತು ಕಿರುತೆರೆಯಲ್ಲಿ ಮದುವೆ ಸೀಸನ್ ಅಂತಾನೆ ಹೇಳಬಹುದು. ಒಬ್ಬರಿಂದೆ ಒಬ್ಬರು ಇದ್ದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು. ಈಗ ಕನ್ನಡದ ಖ್ಯಾತ ಧಾರಾವಾಹಿಯ ಮತ್ತೊಬ್ಬ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

WhatsApp Group Join Now
Telegram Group Join Now

ಇದೀಗ ಕಿರುತೆರೆಯ ಖ್ಯಾತ ನಟಿ ಯಶಸ್ವಿನಿ ರವೀಂದ್ರ ಅವರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ನಟಿ ಯಶಸ್ವಿನಿ ರವೀಂದ್ರ ಅವರು ಮೇ 12 ರಂದು ಸರಳವಾಗಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇವರು ಕಮಲಿ ಸೀರಿಯಲ್ ನಲ್ಲಿ ರಚನಾ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದರು.

ಇದನ್ನೂ ಓದಿ: ತೆಲುಗು ನ್ಯೂಸ್ ಚಾನಲ್ ನಲ್ಲೂ ಡಾ.ಬ್ರೋ ಹವಾ! ಕನ್ನಡದ ಕಂಪು ಎಲ್ಲೆಲ್ಲೂ ಹರಡಿಸುತ್ತಿರುವ ಯೂಟ್ಯೂಬರ್

ಸರಳವಾಗಿ ಮದುವೆಯಾದ ಯಶಸ್ವಿನಿ

ಇನ್ನೂ ಇವರು ಕಾಲವೇ ಮೋಸಗಾರ, ಮನೆದೇವ್ರು, ಸಾಕ್ಷಿ ಇನ್ನೂ ಮುಂತಾದ ಕನ್ನಡ ಮತ್ತು ತೆಲುಗು ಸೇರಿದಂತೆ ಕೆಲವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಇವರು ಇದೇ ಶುಕ್ರವಾರ 12-05-2023ರಂದು ಚೇತನ್ ರಾಜ್ ಎಂಬುವವರ ಜೊತೆ ಸರಳವಾಗಿ ಸಪ್ತಪದಿ ತುಳಿದಿದ್ದಾರೆ. ಯಶಸ್ವಿನಿ(Yashaswini Ravindra) ಅವರು ಮದುವೆಗೆ ಕನ್ನಡ ಕಿರುತರೆ ನಟ ನಟಿಯರು ಹಾಗೂ ಚಿತ್ರರಂಗದ ಅನೇಕ ಜನರು ಬಂದಿದ್ದರು. ಇನ್ನೂ ತಮ್ಮ ನೆಚ್ಚಿನ ನಟಿ ಅಸೆಮಣೆ ಏರಿರೋ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ ಯಶಸ್ವಿನಿ ಅವರ ವೈವಾಹಿಕ ಬದುಕಿಗೆ ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ. ಕಮಲಿ ಸೀರಿಯಲ್ ನಲ್ಲಿ ಯಶಸ್ವಿನಿ ಅವರು ಹೀರೊ ರಿಷಿ ತಂಗಿಯ ಪಾತ್ರ ದಲ್ಲಿ ನಟಿಸಿದ್ದಾರು. ಇನ್ನೂ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್ ಮಿಡಿಯಾ ದಲ್ಲಿ ಹಂಚಿಕೊಂಡು “As They Say, What’s Yours Will Find You” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ..

ಇದನ್ನೂ ಓದಿ: ಅಮೃತದಾರೆ ಹೊಸ ಸೀರಿಯಲ್ ಕಥೆ ಏನು? ಇದು ಹಿಂದಿಯ ಯಾವ ಸೀರಿಯಲ್ ರಿಮೇಕ್ ಗೊತ್ತಾ?

ಇದನ್ನೂ ಓದಿ: ಕೊನೆಗೂ ಮಗಳ ಮುಖ ರಿವಿಲ್ ಮಾಡಿದ ಧ್ರುವ ಸರ್ಜಾ, ಧ್ರುವ ಪ್ರೇರಣಾ ದಂಪತಿಯ ಪುಟ್ಟ ರಾಜಕುಮಾರಿ ಹೇಗಿದ್ದಾಳೆ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram